ಆರ್ಕಿಟಿಕ್ ಧ್ರುವ ಶೀತಲ: ಅಮೆರಿಕ ವಿಲವಿಲ

ಚಿಕಾಗೊ,

ಜ.7-
ಅಮೆರಿಕದಲ್ಲಿ
ಇತ್ತೀಚಿನ
ದಿನಗಳಲ್ಲಿ
ಹವಾಮಾನ
ವೈಪರೀತ್ಯ,
ನಿಸರ್ಗ
ವಿಕೋಪಗಳು
ತುಸು
ಹೆಚ್ಚೇ
ಅನಿಸುವಷ್ಟು
ಕಾಡಲಾರಂಭಿಸಿದೆ.
ಇದೀಗ
'ಧ್ರುವೀಯ
ಶೀತ'
ಅಮೆರಿಕವನ್ನು
ಹಿಂಡುತ್ತಿದೆ.
ತತ್ಪರಿಣಾಮ
ಜನಜೀವನ
ತೀವ್ರವಾಗಿ
ಅಸ್ತವ್ಯಸ್ಥಗೊಂಡಿದ್ದು
ಸಂಚಾರ,
ವಹಿವಾಟು
ಏರುಪೇರಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಆರ್ಕಿಟಿಕ್

ಧ್ರುವದಿಂದ
ಶೀತಲಗಾಳಿ
ದಟ್ಟವಾಗಿ
ಬೀಸುತ್ತಿದೆ.
ಅಂಟಾರ್ಕಿಟಿಕಾ
ಧ್ರುವಕ್ಕಿಂತ
ಇಲ್ಲಿನ
ಚಳಿ
ಹೆಚ್ಚಾಗಿದೆ.
ಇದರಿಂದ
ಅಮೆರಿಕದ
ಮಧ್ಯಭಾಗ
ತತ್ತರಿಸಿದೆ.
ಕಳೆದೆರಡು
ದಶಕಗಳಲ್ಲಿ
ಕನಿಷ್ಠ
ತಾಪಮಾನ
ದಾಖಲಾಗಿದೆ.
ಚಳಿಗೆ
ನಾಲ್ಕಾರು
ಮಂದಿ
ಮರಗಟ್ಟಿ
ಹೋಗಿದ್ದು,
ಪ್ರಾಣಬಿಟ್ಟಿದ್ದಾರೆ.
ಶಾಲಾ,
ಕಾಲೇಜು,
ವ್ಯಾಪಾರಗಳು
ಸಂಪೂರ್ಣವಾಗಿ
ಸ್ಥಗಿತಗೊಂಡಿವೆ.
ಸಾವಿರಾರು
ವಿಮಾನಗಳು
ನಿಲ್ದಾಣಗಳಲ್ಲೇ
ಬೀಡುಬಿಟ್ಟಿವೆ.

id='are-slot-2'
class='oiad
oi-axt
oiadv'>

ಆರ್ಕಿಟಿಕ್

ಧ್ರುವ
ಭಾಗದಿಂದ
ಹಿಮ
ಬೀಸಿಬರುತ್ತಿದ್ದು
ವಸತಿ
ಸೌಕರ್ಯ
ಕಾಡಲಾರಂಭಿಸಿದೆ.
ತೈಲ
ಉತ್ಪಾದನೆಗೆ
ಕಂಟಕಪ್ರಾಯವಾಗಿದೆ.
ಮಾಧ್ಯಮಗಳು
ಹವಾಮಾನ
ವೈಪರೀತ್ಯವನ್ನು
'ಧ್ರುವ
ಹಿಮಹಂದಿ'
ಎಂದು
ಹೆಸರಿಸಿವೆ.
ವಿಶ್ವದ
ಅನೇಕ
ಭೀಕರ
ಹಿಮಚ್ಛಾದಿತ
ಪ್ರದೇಶಗಳಿಗಿಂತ
ಬಾರಿ
ಅಮೆರಿಕದಲ್ಲೇ
ಹೆಚ್ಚು
ಹಿಮಗಾಳಿ
ಬೀಸುತ್ತಿದೆ.

ಅಮೆರಿಕದ ಮಧ್ಯ ಭಾಗದಲ್ಲಿ ಯಾವೆಲ್ಲಾ ಪ್ರದೇಶಗಳು ಥರಗುಟ್ಟುತ್ತಿವೆ

ಅಮೆರಿಕದ ಮಧ್ಯ ಭಾಗದಲ್ಲಿ ಯಾವೆಲ್ಲಾ ಪ್ರದೇಶಗಳು ಥರಗುಟ್ಟುತ್ತಿವೆ

ಹೆಚ್ಚಾಗಿ Montana, North and South Dakota, Minnesota, Iowa, Wisconsin, Michigan ಮತ್ತು Nebraska ಪ್ರದೇಶಗಳಲ್ಲಿ ಹಿಮ ಬೀಸುತ್ತಿದೆ. ಇಲ್ಲಿಯ ತಾಪಮಾನ ಸಾಮಾನ್ಯಕ್ಕಿಂತ 11-20 ಡಿಗ್ರಿ ಸೆಲ್ಸಿಸಿಯಸ್ ಕಡಿಮೆಯಾಗಿದೆ.

ಅಕ್ಷರಶಃ ಮೈಕೊರೆಯುವ ಚಳಿಯಿಂದ ಜನ ಕಂಗೆಟ್ಟಿದ್ದಾರೆ

ಅಕ್ಷರಶಃ ಮೈಕೊರೆಯುವ ಚಳಿಯಿಂದ ಜನ ಕಂಗೆಟ್ಟಿದ್ದಾರೆ

ಚಿಕಾಗೋದ O'Hare International Airportನಲ್ಲಿ ವಿಮಾನಗಳಿಗೆ ತೈಲ ತುಂಬಿಸಲಾರಂಭಿಸಿದರೆ ಅದು ಗಡ್ಡೆ ಕಟ್ಟುತ್ತಿದೆ. ಅದನ್ನು de ice ಮಾಡುವುದೂ ಇನ್ನೂ ಕಷ್ಟಕಷ್ಟವಾಗಿದೆ. ಮಟಮಟ ಮಧ್ಯಾಹ್ನವೇ minus 24 degrees C ಶೀತ ಇದೆ. ಹಿಮಕೊರೆತ (Frostbite) ಯಾವುದೇ ಕ್ಷಣ ಬಾಧಿಸುವ ಅಪಾಯವಿದೆ.

ಚಳಿಗಾಲ ಮತ್ತಷ್ಟು ತೀವ್ರವಾಗಲಿ-National Weather Service

ಚಳಿಗಾಲ ಮತ್ತಷ್ಟು ತೀವ್ರವಾಗಲಿ-National Weather Service

ಮುಂದಿನ ದಿನಗಳಲ್ಲಿ ಚಳಿಗಾಲ ಮತ್ತಷ್ಟು ತೀವ್ರವಾಗಲಿದ್ದು, ದಕ್ಷಿಣದ ತುದಿಗಳಾದ Brownsville, Texas ಮತ್ತು central Florida ವರೆಗೂ ಶೀತಗಾಳಿ ಬೀಸಲಿದೆ ಎಂದು National Weather Service ತಿಳಿಸಿದೆ.

ಹಿಮದಲ್ಲಿ ಹುದುಗಿದ್ದ ವೃದ್ಧ ಮಹಿಳೆಯ ಶವ

ಹಿಮದಲ್ಲಿ ಹುದುಗಿದ್ದ ವೃದ್ಧ ಮಹಿಳೆಯ ಶವ

ಮಿಸ್ಸೋರಿನಲ್ಲಿ ಒಂದು ವರ್ಷದ ಗಂಡುಮಗು ಸಾವೀಗೀಡಾಗಿದೆ. ಮಗು ವಾಹನದಲ್ಲಿ ಹೋಗುತ್ತಿದ್ದಾಗ ಹಿಮ ತೆಗೆವುಗೊಳಿಸುವ ವಾಹನಕ್ಕೆ ಡಿಕ್ಕಿ ಹೊಡೆದು, ಮಗು ಸಾವನ್ನಪ್ಪಿದೆ. ಇನ್ನು, Indianapolisನಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಿಮದಲ್ಲಿ ಹುದುಗಿದ್ದ ವೃದ್ಧ ಮಹಿಳೆಯ ಶವವನ್ನು ಹೊರಹಾಕಿದ್ದಾರೆ.

 ಕೃಷಿ, ತೈಲೋತ್ಪಾದನೆಗೆ ಕಂಟಕವೊದಗಿದೆ

ಕೃಷಿ, ತೈಲೋತ್ಪಾದನೆಗೆ ಕಂಟಕವೊದಗಿದೆ

Texas ದಿಂದ North Dakota ವರೆಗಿನ ತೈಲ ನೆಲೆಗಳು ಮತ್ತು ಕೆನಡಾದಲ್ಲಿ ತೈಲೋತ್ಪಾದನೆಗೆ ಕಂಟಕವೊದಗಿದೆ. ಕೃಷಿ, ಹೈನುಗಾರಿಕೆ, ಮಾಂಸ ಉತ್ಪಾದನೆ ಭಾರಿ ಪೆಟ್ಟು ತಿಂದಿದೆ. Dakota ಭಾಗದಲ್ಲಿ minus 51 C ತಾಪಮಾನ ಕಾಡುವ ಭಯವಿದೆ.

ಜನರನ್ನು ಬೆಚ್ಚನೆಯ ಗೂಡಿನಲ್ಲಿಡಲು ಆಡಳಿತಯಂತ್ರ ಹರಸಾಹಸ

ಜನರನ್ನು ಬೆಚ್ಚನೆಯ ಗೂಡಿನಲ್ಲಿಡಲು ಆಡಳಿತಯಂತ್ರ ಹರಸಾಹಸ

Illinois, Iowa, Minnesota, Missouri, Wisconsin, Cleveland ಮತ್ತು Ohio ಪ್ರದೇಶಗಳಲ್ಲಿ minus 19 degrees C ತಾಪಮಾನವಿದೆ. ಇದು ಇನ್ನೂ ಕುಸಿಯಲಿದೆ. ವಸತಿಹೀನರ ಸಂಖ್ಯೆ (ಸುಮಾರು 2 ಸಾವಿರ) ಹೆಚ್ಚಾಗಿದ್ದು, ಅವರನ್ನು ಬೆಚ್ಚನೆಯ ಗೂಡಿನಲ್ಲಿಡಲು ಆಡಳಿತಯಂತ್ರ ಹರಸಾಹಸ ಪಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+