ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು

ಲಾಂಬೋಕ್, ಡಿಸೆಂಬರ್ 06: ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಗುರುವಾರ ಬೆಳಗ್ಗಿನ ಜಾವ ಭೂಕಂಪ ಸಂಭವಿಸಿದೆ.

ರಿಕ್ಟರ್ ಮಾಪನಲ್ಲಿ 5.5 ತೀವ್ರತೆ ದಾಖಲಾಗಿದ್ದು, ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ.
ಬುಧವಾರವಷ್ಟೇ ನ್ಯೂಜಿಲೆಂಡ್ ನ ಉತ್ತರ ಭಾಗದಲ್ಲಿರುವ ಮತ್ತು ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿರುವ ನ್ಯೂ ಕಲೆಡೋನಿಯಾ ಎಂಬ ದ್ವೀಪದಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಕಂಪನದ ಕೇಂದ್ರಬಿಂದುವಿನ ಭಾಗದಿಂದ ಸಾವಿರ ಕಿ.ಮೀ. ಒಳಗಿರುವ ಪ್ರದೇಶಗಳಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ನ್ಯೂ ಕಲೆಡೋನಿಯಾ ದ್ವೀಪಕ್ಕೂ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು.

An earthquake of magnitude 5.5 hit Lombok region in Indonesia

ಇಂಡೋನೇಷ್ಯಾದಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+