US Election 2024: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ಗಂಟೆ ಬಾಕಿ, ಭರ್ಜರಿಯಾಗಿ ಸಾಗಿದೆ ಪ್ರಚಾರ!

ಅಮೆರಿಕ

ಅಧ್ಯಕ್ಷೀಯ
ಚುನಾವಣೆ
ಇದೀಗ
ಅಂತಿಮ
ಹಂತಕ್ಕೆ
ಬಂದು
ನಿಂತಿದ್ದು,
ಗೆಲುವಿಗೆ
ಎಲ್ಲಾ
ರೀತಿಯ
ಹೋರಾಟ
ನಡೆಯುತ್ತಿದೆ.
class="intertextlink"
href="https://kannada.oneindia.com/topic/donald-trump"
target="_blank">ಡೊನಾಲ್ಡ್
ಟ್ರಂಪ್
ಗೆ,
2ನೇ
ಬಾರಿ
ಅಮೆರಿಕದ
ಅಧ್ಯಕ್ಷರಾಗಿ
ಆಯ್ಕೆಯಾಗುವ
ತವಕ
ಕಾಡುತ್ತಿದ್ದರೆ.
ಇನ್ನೊಂದು
ಕಡೆ
ಕಮಲಾ
ಹ್ಯಾರಿಸ್‌ಗೆ
ಸಮಯದಲ್ಲಿ
ಇತಿಹಾಸ
ನಿರ್ಮಿಸುವ
ಆಸೆ.
ಯಾಕಂದ್ರೆ,
ಇದುವರೆಗೂ
ಅಮೆರಿಕ
ಇತಿಹಾಸ
ಹೇಳುವಂತೆ
ಅಲ್ಲಿ
ಮಹಿಳೆ
ಒಬ್ಬರು
ಅಧ್ಯಕ್ಷರಾಗಿ
ಆಯ್ಕೆ
ಆಗಿಲ್ಲ.
ಹೀಗಿದ್ದಾಗ
ಕಮಲಾ
ಚುನಾವಣೆಯಲ್ಲಿ
ಅದನ್ನು
ಸುಳ್ಳು
ಮಾಡಲು
ಕಾಯುತ್ತಿದ್ದಾರೆ.
ಇದೇ
ಕಾರಣಕ್ಕೆ
ಅಮೆರಿಕದ
ಚುನಾವಣಾ
ರಣಕಣ
ಧಗಧಗಿಸುತ್ತಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ನವೆಂಬರ್

5ಕ್ಕೆ
ಅಮೆರಿಕದ
ಚುನಾವಣೆ
ಮುಕ್ತಾಯವಾಗಲಿದೆ.
ನವೆಂಬರ್
5
ರಂದು
ಹೀಗೆ
ಅಮೆರಿಕದ
ಅಧ್ಯಕ್ಷೀಯ
ಚುನಾವಣೆಗೆ
ವೋಟಿಂಗ್
ನಡೆಯಲಿದ್ದು,
ನಂತರ
ಒಂದು
ದಿನದ
ಅಂತರದಲ್ಲಿ
ಅಮೆರಿಕ
ಅಧ್ಯಕ್ಷೀಯ
ಚುನಾವಣೆ
ಫಲಿತಾಂಶ
ಕೂಡ
ಹೊರ
ಬೀಳಲಿದೆ.
ಹೀಗೆ
ಚುನಾವಣೆ
ಮುಗಿಯಲು
ಕೌಂಟ್‌ಡೌನ್
ಶುರುವಾಗಿರುವ
ಸಮಯದಲ್ಲೇ,
ಡೊನಾಲ್ಡ್
ಟ್ರಂಪ್
&
ಕಮಲಾ
ಹ್ಯಾರಿಸ್
ಸಖತ್
ಹೋರಾಟ
ನಡೆಸುತ್ತಿದ್ದಾರೆ!

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+