ಉಕ್ರೇನ್ ಸೇನೆಗೆ ದಿಢೀರ್ ಆಘಾತ, 450 ಡ್ರೋನ್ & 30 ಕ್ಷಿಪಣಿಗಳ ಮೂಲಕ ದಾಳಿ?
ಅಯ್ಯಯ್ಯೋ ಅನ್ಯಾಯ... ಅಯ್ಯಯ್ಯೋ ಆಘಾತ... ಹೀಗೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಯುರೋಪ್ ಜನರು ತಮ್ಮ ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾ ಇದ್ದಾರೆ. ಆದರೆ ಅತ್ತ ಉಕ್ರೇನ್ ಜನರು ತಮ್ಮ ಕಷ್ಟಗಳನ್ನು ಹೊರ ಜಗತ್ತಿಗೆ ಹೇಳಿಕೊಳ್ಳಲು ಆಗದೆ & ಇನ್ನೊಂದು ಕಡೆ ಇರುವ ಸಮಸ್ಯೆಗಳನ್ನು ಎದುರಿಸಲೂ ಆಗದೆ ಒದ್ದಾಡುತ್ತಿದ್ದಾರೆ. ಇಷ್ಟೆಲ್ಲಾ ಒದ್ದಾಟದ ನಡುವೆಯೇ ದಿಢೀರ್ ರಷ್ಯಾ ಸೇನೆ ಇನ್ನಷ್ಟು ರೊಚ್ಚಿಗೆದ್ದು ಕೂತಿದೆ. ಈ ಮೂಲಕ ಸಾಲು ಸಾಲು ಮಿಸೈಲ್ ಹಾಗು ಡ್ರೋನ್ ದಾಳಿ ಆರಂಭಿಸಿ ಉಕ್ರೇನ್ ಜನರ ಎದೆ ನಡುಗುವಂತೆ ಮಾಡಿದೆ ರಷ್ಯಾ ಎಂಬ ಆರೋಪ ಕೇಳಿ ಬಂದಿದೆ.













Click it and Unblock the Notifications