ಗಾಜಾ ಪಟ್ಟಿಯಲ್ಲಿ ಶವಗಳ ಸವಾರಿ, ಒಟ್ಟು 57,700 ಜನರ ಸಾವು?

ಗಾಜಾ

ಪಟ್ಟಿಯಲ್ಲಿ
ಹಿಂಸಾಚಾರದ
ಕಥೆ
ಮುಗಿಯುತ್ತಿಲ್ಲ,
ಯುದ್ಧ
ನಿಲ್ಲಿಸಿ
ಕದನ
ವಿರಾಮ
ಘೋಷಣೆ
ಮಾಡಲು
ಒಂದಲ್ಲ
ಒಂದು
ಅಡ್ಡಿಗಳು
ಎದುರಾಗುತ್ತಲೇ
ಇದ್ದವು.
ಅದರಲ್ಲೂ
ಡೊನಾಲ್ಡ್
ಟ್ರಂಪ್
ಅಧಿಕಾರಕ್ಕೆ
ಬಂದ
ನಂತರ
ಗಾಜಾ
ಪಟ್ಟಿಯಲ್ಲಿ
ಯುದ್ಧ
ನಿಲ್ಲಿಸೋದು
ಗ್ಯಾರಂಟಿ
ಅನ್ನೋ
ನಂಬಿಕೆ
ಕೂಡ
ಮೂಡಿತ್ತು.
ಆದರೆ
ಅದೆಲ್ಲಾ
ಹುಸಿಯಾಗಿ
ಹೋಗಿತ್ತು,
ಕದನ
ವಿರಾಮ
ಘೋಷಣೆಗೆ
ಮಾತುಕತೆ
ನಡೆಯುತ್ತಾ
ಇರುವ
ಸಮಯದಲ್ಲೇ
ಮತ್ತೊಂದು
ಸ್ಫೋಟಕ
ಸುದ್ದಿ
ಇದೀಗ
ಹಬ್ಬಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಗಾಜಾ

ಪಟ್ಟಿಯಲ್ಲಿ
ಹಮಾಸ್
ವಿರುದ್ಧ
ಮೊದಲು
ಕಾರ್ಯಾಚರಣೆಗೆ
ಇಳಿದ
ಇಸ್ರೇಲ್
ನಂತರ
ಇಡೀ
ನಗರವನ್ನೇ
ಧ್ವಂಸ
ಮಾಡಿದೆ
ಅನ್ನೋದು
ಗಾಜಾ
ಆರೋಪ.
ಆದರೆ
ನಾವು
ಉಗ್ರರ
ವಿರುದ್ಧ
ಹೋರಾಟ
ಮಾಡುತ್ತಿದ್ದೀವಿ,
ಅಂತಾ
ಇಸ್ರೇಲ್
ಹೇಳುತ್ತಾ
ಬಂದಿದೆ.
ಹೀಗೆ
ಇಬ್ಬರ
ನಡುವೆ
ಜಗಳ
ಮುಂದುವರಿದು,
ಅಮಾಯಕರ
ಶವಗಳು
ಬೀದಿಗೆ
ಬೀಳುತ್ತಿವೆ.
ಅದೆಷ್ಟೋ
ಕುಟುಂಬಗಳು
ಮಕ್ಕಳನ್ನು
ಕಳೆದುಕೊಂಡಿವೆ.
ಹಾಗೇ
ಅದೆಷ್ಟೋ
ಕುಟುಂಬಗಳ
ಮಕ್ಕಳು
ಪೋಷಕರನ್ನು
ಕೂಡ
ಕಳೆದುಕೊಂಡಿದ್ದಾರೆ.
ಇಷ್ಟೆಲ್ಲದರ
ನಡುವೆ
ಕೂಡ
ಇದೀಗ
ಸಾವಿನ
ಸಂಖ್ಯೆ
ಬರೋಬ್ಬರಿ
57,700
ಗಡಿ
ದಾಟಿ
ಹೋಗುತ್ತಿದೆ...

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+