Gaza Aid: ಅಗತ್ಯ ವಸ್ತುಗಳೇ ಇಲ್ಲದೆ ನರಳುತ್ತಿರುವ ಗಾಜಾ ಪಟ್ಟಿಯಲ್ಲಿ ಹೊಸ ಸಮಸ್ಯೆ ಶುರು

ಗಾಜಾ

ನೆಲದಲ್ಲಿ
ನೆಮ್ಮದಿಯೇ
ಇಲ್ಲ,
ಎಲ್ಲಿ
ನೋಡಿದರೂ
ಬರೀ
ನೋವಿನ
ಮಾತುಗಳೇ
ಕೇಳಿ
ಬರುತ್ತಾ
ಇದೆ.
ಹೀಗೆ
ಗಾಜಾ
ನೆಲದಲ್ಲಿ
ಸಾವಿರಾರು
ಸಮಸ್ಯೆಗಳು
ಜನರನ್ನು
ಕಾಡುತ್ತಾ
ಇರುವ
ಸಮಯದಲ್ಲೇ
ಅಗತ್ಯ
ವಸ್ತು
ಇಲ್ಲದೆ
ಜನ
ಜೀವನ
ನಡೆಸುವುದು
&
ಜೀವ
ಉಳಿಸಿಕೊಂಡು
ಬದುಕುವುದೂ
ಹರಸಾಹಸವಾಗಿ
ಹೋಗಿದೆ.
ಅನ್ನ,
ನೀರು
ಇಲ್ಲದೆ
ಅಸಂಖ್ಯಾತ
ಜನರು
ಜೀವ
ಬಿಡುತ್ತಿದ್ದಾರೆ
ಎಂಬ
ಆರೋಪ
ಕೂಡ
ಕೇಳಿ
ಬರುತ್ತಿರುವ
ಹೊತ್ತಲ್ಲೇ
ವಿಶ್ವಸಂಸ್ಥೆ
ಸೇರಿದಂತೆ
ಗಾಜಾಗೆ
ಸಹಾಯ
ಮಾಡುತ್ತಿರುವವರಿಗೆ
ಹೊಸ
ಸವಾಲು
ಎದುರಾಗಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಯುದ್ಧ...

ಯುದ್ಧ...
ಯುದ್ಧ...
ಹೀಗೆ
2
ವರ್ಷಗಳ
ಹಿಂದೆ
ಶುರುವಾಗಿರುವ
ಇಸ್ರೇಲ್
&
ಗಾಜಾ
ನಡುವಿನ
ಘೋರ
ಕದನ
ಇಂದಿಗೂ
ಮುಕ್ತಾಯವಾಗಿಲ್ಲ.
ಇಸ್ರೇಲ್
ಸೇನೆ
ಗಾಜಾ
ನೆಲದಲ್ಲಿ
ಹಮಾಸ್
ವಿರುದ್ಧ
ಕಾರ್ಯಾಚರಣೆ
ನಡೆಸುವ
ನೆಪ
ಹೇಳಿ,
ಸಾಮಾನ್ಯ
ಜನರ
ಜೀವವನ್ನ
ಬಲಿ
ಪಡೆಯುತ್ತಿರುವ
ಆರೋಪ
ಕೇಳಿ
ಬರುತ್ತಿದೆ.
ಯಾವುದಕ್ಕೂ
ಕೇರ್
ಮಾಡದೆ
ಮುಂದೆ
ನುಗ್ಗುತ್ತಿರುವ
ಇಸ್ರೇಲ್
ಮಿಲಿಟರಿ
ಮತ್ತಷ್ಟು
ದಾಳಿ
ನಡೆಸುತ್ತಿದೆ.
ಹೀಗೆ
ಹಿಂಸೆ
ನಿಲ್ಲದ
ಕಾರಣ
ಈಗ
69,000
ಜೀವಗಳು
ಬಲಿಯಾಗಿರುವ
ಆರೋಪ
ಕೇಳಿ
ಬಂದಿದೆ.
ಹೀಗೆ
ಜೀವ
ಬಿಟ್ಟಿರುವವರಲ್ಲಿ
ಮಕ್ಕಳು
&
ಮಹಿಳೆಯರು
ಕೂಡ
ಹೆಚ್ಚಿನ
ಪ್ರಮಾಣದಲ್ಲಿ
ಇದ್ದಾರೆ
ಎಂಬ
ಮಾತುಗಳ
ನಡುವೆಯೇ,
ಪರಿಹಾರ
ಕಾರ್ಯಾಚರಣೆ
ಬಗ್ಗೆ
ಈಗ
ಸ್ಫೋಟಕ
ಆರೋಪ
ಕೇಳಿಬಂದಿದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+