Israel & Gaza War: ಇಸ್ರೇಲ್ ಸೇನೆ ಮಾಡಿದ ದಾಳಿಗೆ 33 ಗಾಜಾ ನಾಗರಿಕರು ಬಲಿ?
ರಕ್ತ,
ಹಿಂಸೆ, ಯುದ್ಧ, ಗಲಾಟೆ... ಅಬ್ಬಬ್ಬಾ.. ಏನ್ ಗುರೂ ಬರೀ ಇದೇ ಆಗೋಯ್ತಾ? ಅಂತಾ ನಿಮಗೂ ಅನಿಸಿರಬಹುದು. ಯಾಕಂದ್ರೆ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ಯುದ್ಧಗಳು ಶುರುವಾಗಿವೆ. ಅದರಲ್ಲೂ class="intertextlink" href="https://kannada.oneindia.com/topic/israel" target="_blank">ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಘನಘೋರ ಯುದ್ಧ ಕ್ಷಣಕ್ಷಣಕ್ಕೂ ಮಾನವೀಯತೆ ಸಾಯಿಸುವ ಹಂತಕ್ಕೆ ಹೋಗುತ್ತಿದೆ. ಈ ಪೈಕಿ ಉತ್ತರ ಗಾಜಾ ಪಟ್ಟಿ ಪ್ರದೇಶದ ಆಸ್ಪತ್ರೆ ಒಂದರ ಮೇಲೆ ದಿಢೀರ್ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಏನಾಗಿದೆ ಗೊತ್ತಾ? id="toptextpromo"> id='are-slot-1' class='oiad oi-axt oiadv'> id='top-searched-articles'>ಉತ್ತರ
ಗಾಜಾ ನಗರದ ಮೇಲೆ ಇಸ್ರೇಲ್ ಮಿಲಿಟರಿ ಎರಗಿದ್ದು, ಒಂದೊಂದು ಕ್ಷಣಕ್ಕೂ ಅಲ್ಲಿ ರಕ್ತ ಚಿಮ್ಮುತ್ತಿದೆ. ತೀವ್ರ ರಕ್ತಪಾತದ ನಡುವೆ ಜನರು ಕೂಡ ಸುಸ್ತಾಗಿ ಹೋಗಿದ್ದು, ಜೀವದ ಪ್ರಶ್ನೆ ಜನರಲ್ಲಿ ಉದ್ಭವಿಸಿದೆ. ಏನು ಮಾಡಬೇಕು ಎಂಬುದು ತಿಳಿಯದೆ ಈಗಾಗಲೇ ಲಕ್ಷಾಂತರ ಜನರು ಊರು ಬಿಟ್ಟು ಹೋಗಲು ಪ್ರಯತ್ನ ಮಾಡಿ ಜೀವ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ದಿಢೀರ್ ಆಸ್ಪತ್ರೆ ಮೇಲೆಯೇ ಇಸ್ರೇಲ್ ಸೇನೆ ದಾಳಿ ನಡೆಸಿರುವ ಆರೋಪ ಮಾಡಲಾಗಿದೆ. ಇದು ಗಾಜಾ ಪಟ್ಟಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. id='are-slot-2' class='oiad oi-axt oiadv'>












Click it and Unblock the Notifications