ಹುಟ್ಟಿದೊಡನೆಯೇ ನಡೆಯತೊಡಗಿತು ಬ್ರೆಜಿಲ್ ನ ಈ ಮಗು!

ಜನಿಸಿದ ಮಗು ಸರಾಗವಾಗಿ ನಡೆಯುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾದಿ ಹಂಚಿದ್ದು, ಈಗಾಗಲೇ ಈ ವಿಡಿಯೋವನ್ನು ಏಳು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಬ್ರೆಜಿಲ್, ಮೇ 29: ಮೊಟ್ಟಮೊದಲ ಬಾರಿಗೆ ಮಗು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುವುದನ್ನು ನೋಡುವುದೇ ಚೆಂದ. ಆದರೆ ಅದಕ್ಕೂ ಒಂದಷ್ಟು ದಿನ ಕಾಯಬೇಕು. ಸಾಮಾನ್ಯವಾಗಿ ಹುಟ್ಟಿದ 10 ತಿಂಗಳ ನಂತರ ಮಗು ಯಾರದಾದರೂ ಸಹಾಯದಿಂದ ಸ್ವಲ್ಪ ಸ್ವಲ್ಪವೇ ನಡೆಯುವುದನ್ನು ಕಲಿಯುತ್ತದೆ. ಆದರೆ ಮಗು ಹುಟ್ಟುತ್ತಿದ್ದಂತೆಯೇ ನಡೆಯುವುದಕ್ಕೆ ಶುರುಮಾಡಿಬಿಟ್ಟರೆ ಹೇಗಿರುತ್ತದೆ?

ಹೌದು, ಇಂಥದೊಂದು ಅಪರೂಪದ, ಅಚ್ಚರಿಯ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಆಗಷ್ಟೇ ಜನಿಸಿದ್ದ ಶಿಶುವನ್ನು ದಾದಿ, ತಾಯಿಯ ಪಕ್ಕದಲ್ಲಿ ಮಲಗಿಸಿದ್ದರು. ಕೆಲ ಕ್ಷಣದಲ್ಲೇ ಕಣ್ಣು ಬಿಟ್ಟ ಮಗು ಎದ್ದು ನಡೆಯುವುದಕ್ಕೆ ಶುರುಮಾಡಿಬಿಟ್ಟಿತ್ತು. ಒಂದು ಕ್ಷಣ ತನ್ನ ಕಣ್ಣನ್ನೆ ನಂಬಲಾರದ ದಾದಿ ಮತ್ತಷ್ಟು ಜನರನ್ನು ಕರೆದು ಈ ಘಟನೆಯನ್ನು ತೋರಿಸಿದರು. ಎಲ್ಲರಿಗೂ ಆಶ್ಚರ್ಯ![ಮ್ಯಾಂಚೆಸ್ಟರ್ ಸ್ಫೋಟ : ಎದೆ ನಡುಗಿಸುವ ಭೀಕರ ವಿಡಿಯೋ]

A new born baby walks in Brazil!

ಆಗಷ್ಟೇ ಜನಿಸಿದ ಮಗು ಸರಾಗವಾಗಿ ನಡೆಯುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ದಾದಿ ಹಂಚಿದ್ದು, ಈಗಾಗಲೇ ಈ ವಿಡಿಯೋವನ್ನು ಏಳು ಕೋಟಿಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+