ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ:25 ಮಂದಿ ಮೃತಪಟ್ಟಿರುವ ಶಂಕೆ

ಕಾಬೂಲ್, ನವೆಂಬರ್ 02: ಕಾಬೂಲ್ ಯೂನಿವರ್ಸಿಟಿ ಎದುರು ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು, 25 ಮಂದಿ ಮೃತಪಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.

ಭದ್ರತಾ ಪಡೆಗಳೊಂದಿಗೆ ಗಂಟೆಗಳ ಹೋರಾಟದ ಬಳಿಕ ಬಂದೂಕು ಧಾರಿಗಳು ವಿಶ್ವವಿದ್ಯಾಲಯಕ್ಕೆ ನುಗ್ಗಿ 25 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ.

25 Killed Or Wounded In Suicide Bomb Attack At Kabul University

ಮೂವರು ದಾಳಿಕೋರರಿದ್ದರು ಅದರಲ್ಲಿ ಒಬ್ಬರು ಮೊದಲು ಬಾಂಬ್ ಸ್ಫೋಟಗೊಳಿಸಿದ್ದಾರೆ. ಇಬ್ಬರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕನಿಷ್ಠ 25 ಮಂದಿ ಸಾವ್ನನಪ್ಪಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+