ಇನ್‌ಸ್ಟಂಟ್ ವೈಯಕ್ತಿಕ ಸಾಲ ಪಡೆಯಿರಿ: ನಿಮ್ಮ ತುರ್ತು ವೆಚ್ಚಗಳಿಗೆ ತ್ವರಿತ ಮತ್ತು ಅನುಕೂಲಕರ ಪರಿಹಾರ

ಕಾಗದಪತ್ರ ಮತ್ತು ಕಾಯುವಿಕೆಯ ಒತ್ತಡ ಇಲ್ಲದೇ ತ್ವರಿತ ಹಣ ಬೇಕೆ? ವೈಯಕ್ತಿಕ ಸಾಲವು ನಿಮಗೆ ಪರಿಪೂರ್ಣ ಪರಿಹಾರವಾಗಿರುತ್ತದೆ. ನೀವು ರಜಾದಿನಕ್ಕೆ ಯೋಜನೆ ರೂಪಿಸಿರಲಿ, ವೈದ್ಯಕೀಯ ತುರ್ತುಸ್ಥಿತಿಯನ್ನು ನಿರ್ವಹಿಸುತ್ತಿರಲಿ ಅಥವಾ ಮನೆಯ ವೆಚ್ಚಗಳನ್ನು ನಿರ್ವಹಿಸುತ್ತಿರಲಿ, ಬಜಾಜ್‌ ಫೈನಾನ್ಸ್‌ನಿಂದ ವೈಯಕ್ತಿಕ ಸಾಲ ಪಡೆಯುವುದು ಅತ್ಯಂತ ತ್ವರಿತ, ಅನುಕೂಲಕರ ಮತ್ತು ಸುಲಭವಾಗಿರುತ್ತದೆ. ನೀವು ನಿಮ್ಮ ಮನೆಯ ಅನುಕೂಲದಿಂದಲೇ ಅರ್ಜಿ ಸಲ್ಲಿಸಬಹುದು ಮತ್ತು 24 ಗಂಟೆಗಳಲ್ಲಿ 55 ಲಕ್ಷದವರೆಗೆ ಸಾಲವನ್ನು ಪಡೆಯಬಹುದು*. ಜೊತೆಗೆ, ಅನುಕೂಲಕರ ಅವಧಿಗಳು ಮತ್ತು ಸುಲಭ ಮರುಪಾವತಿ ಆಯ್ಕೆಗಳಿಂದಾಗಿ ನಿಮ್ಮ ಹಣವನ್ನು ನಿರ್ವಹಿಸುವುದು ಹಿಂದಿಗಿಂತ ಸುಲಭವಾಗಿರುತ್ತದೆ.

ಬಜಾಜ್ ಫಿನ್‌ಸರ್ವ್ ವೈಯಕ್ತಿಕ ಸಾಲವನ್ನು ವಿಶಿಷ್ಟವಾಗಿ ಕಾಣಿಸುವ ವೈಶಿಷ್ಟ್ಯಗಳು

* ಸಾಲ ಮೊತ್ತ: ವಿವಾಹ, ಪ್ರಯಾಣ ಮತ್ತು ಶಿಕ್ಷಣದಂತಹ ದೊಡ್ಡ ವೆಚ್ಚಗಳಿಗೆ ರೂ. 55 ಲಕ್ಷದವರೆಗೆ ಸಾಲ
* ಬಟವಾಡೆ ಸಮಯ: ತ್ವರಿತ ಹಣಕಾಸು ಪರಿಹಾರಗಳಿಗಾಗಿ 24 ಗಂಟೆಗಳೊಳಗೆ* ನಿಮ್ಮ ಖಾತೆಗೆ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ
* ಬಡ್ಡಿ ದರಗಳು: ಕಡಿಮೆ ಇಎಂಐ ಮತ್ತು ಅತ್ಯಂತ ಹೆಚ್ಚಿ ಅನುಕೂಲ ಹಾಗೂ ಸ್ಫರ್ಧಾತ್ಮಕ ಬಡ್ಡಿ ದರಗಳು.
* ಮರುಪಾವತಿ ಅವಧಿ: 12 ರಿಂದ 96 ತಿಂಗಳುಗಳಿಂದ ಅನುಕೂಲಕರ ಆಯ್ಕೆಗಳು, ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುತ್ತದೆ.
* ಅಡಮಾನ ಅಗತ್ಯ: ಯಾವುದೇ ಅಡಮಾನ ಅಗತ್ಯವಿಲ್ಲ; ಕಿರಿಕಿರಿ ರಹಿತ ಪ್ರಕ್ರಿಯೆಗೆ ಸಾಲವು ಅಸುರಕ್ಷಿತವಾಗಿರುತ್ತದೆ.

Instant Personal Loan from Bajaj Finance Quick and Easy Solutions

ಬಜಾಜ್‌ ಫಿನ್‌ಸರ್ವ್‌ ವೈಯಕ್ತಿಕ ಸಾಲಕ್ಕೆ ಅರ್ಹತೆ ಮಾನದಂಡ

ಬಜಾಜ್ ಫಿನ್‌ಸರ್ವ್‌ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು, ನೀವು ಈ ಮುಂದಿನ ಅರ್ಹತೆ ಮಾನದಂಡವನ್ನು ಪೂರೈಸಬೇಕು:

* ರಾಷ್ಟ್ರೀಯತೆ: ಭಾರತೀಯ
* ವಯಸ್ಸು: 21 ವರ್ಷಗಳಿಂದ 80 ವರ್ಷಗಳು*
* ಉದ್ಯೋಗ: ಸಾರ್ವಜನಿಕ, ಖಾಸಗಿ ಅಥವಾ ಎಮ್‌ಎನ್‌ಸಿ
* ಸಿಬಿಲ್ ಸ್ಕೋರ್: 685 ಅಥವಾ ಅಧಿಕ
* ಗ್ರಾಹಕರ ಪ್ರೊಫೈಲ್: ಸ್ವಯಂ ಉದ್ಯೋಗಿ ಅಥವಾ ನೌಕರರು

*ಸಾಲ ಅವಧಿಯ ಕೊನೆಯಲ್ಲಿ ನೀವು 80 ವರ್ಷಗಳು* ಅಥವಾ ಕಡಿಮೆ ವಯಸ್ಸಿನವರಾಗಿರಬೇಕು.

ವೈಯಕ್ತಿಕ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಬಜಾಜ್ ಫಿನ್‌ಸರ್ವ್‌ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಅರ್ಜಿ ಸಲ್ಲಿಸಲು ನೀವು ಏನನ್ನು ಮಾಡಬೇಕು ಎಂಬ ವಿವರ ಇಲ್ಲಿದೆ:

* ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ವೈಯಕ್ತಿಕ ಸಾಲ ಪುಟಕ್ಕೆ ಭೇಟಿ ನೀಡಿ ಮತ್ತು 'ಅರ್ಜಿ ಸಲ್ಲಿಸಿ' ಕ್ಲಿಕ್ ಮಾಡಿ.
* ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಫೋನ್‌ಗೆ ನಾವು ಕಳುಹಿಸಿದ ಒಟಿಪಿ ನಮೂದಿಸಿ.
* ನಿಮ್ಮ ಪ್ರಾಥಮಿಕ ಸಾಲ ವಿವರಗಳಾದ ಸಂಪೂರ್ಣ ಹೆಸರು, ಪ್ಯಾನ್, ಜನ್ಮದಿನಾಂಕ ಮತ್ತು ಪಿನ್ ಕೋಡ್‌ ಅನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ.
* ಈಗ, ಸಾಲ ಆಯ್ಕೆ ಪುಟಕ್ಕೆ ಭೇಟಿ ನೀಡಲು 'ಮುಂದುವರಿಯಿರಿ' ಮೇಲೆ ಕ್ಲಿಕ್ ಮಾಡಿ.
* ನಿಮಗೆ ಬೇಕಿರುವ ಸಾಲದ ಮೊತ್ತವನ್ನು ನಮೂದಿಸಿ. ಮೂರು ವೈಯಕ್ತಿಕ ಸಾಲ ವೇರಿಯಂಟ್‌ಗಳಿಂದ ಆಯ್ಕೆ ಮಾಡಿ. ಅವುಗಳೆಂದರೆ, ಟರ್ಮ್‌, ಫ್ಲೆಕ್ಸಿ ಟರ್ಮ್‌ ಮತ್ತು ಫ್ಲೆಕ್ಸಿ ಹೈಬ್ರಿಡ್.
* ಮರುಪಾವತಿ ರಚನೆಯನ್ನು ಆಯ್ಕೆ ಮಾಡಿ - 12 ತಿಂಗಳುಗಳು 96 ತಿಂಗಳುಗಳ ಅವಧಿ ಆಯ್ಕೆಯನ್ನು ನೀವು ಮಾಡಬಹುದು ಮತ್ತು ನಂತರ 'ಮುಂದುವರಿಯಿರಿ' ಕ್ಲಿಕ್ ಮಾಡಿ.

ಮುಂದಿನ ಹಂತಗಳ ಬಗ್ಗೆ ಪ್ರತಿನಿಧಿಯು ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ನಿಮ್ಮ ಕಾಗದಪತ್ರಗಳನ್ನು ಯಶಸ್ವಿಯಾಗಿ ಪರಿಶೀಲನೆ ಮಾಡಿದಾಗ ನಿಮ್ಮ ಬ್ಯಾಂಕ್‌ ಖಾತೆಗೆ ಸಾಲ ಮೊತ್ತವನ್ನು ವರ್ಗಾವಣೆ ಮಾಡಲಾಗುತ್ತದೆ. ನಿಮ್ಮ ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರವನ್ನು ಆಧರಿಸಿ ಮಾಸಿಕ ಕಂತನ್ನು ಅಂದಾಜು ಮಾಡಲು ನೀವು ವೈಯಕ್ತಿಕ ಸಾಲ ಇಎಂಐ ಕ್ಯಾಲಕ್ಯುಲೇಟರ್‌ ಅನ್ನು ಬಳಸಬಹುದು. ಈ ಮೂಲಕ ನಿಮ್ಮ ಸಾಲ ಮರುಪಾವತಿಯನ್ನು ಆರಾಮದಾಯಕವಾಗಿ ಯೋಜನೆ ಮಾಡಬಹುದು.

ತಕ್ಷಣದ ವೈಯಕ್ತಿಕ ಸಾಲವನ್ನು ನೀವು ಯಾವುದಕ್ಕೆ ನೀವು ಏನನ್ನು ಬಳಸಬಹುದು?

ತಕ್ಷಣದ ವೈಯಕ್ತಿಕ ಸಾಲವು ವೈವಿಧ್ಯಮಯವಾಗಿದೆ ಮತ್ತು ವಿವಿಧ ಅಗತ್ಯಗಳನ್ನು ಪೂರೈಸಬಹುದು:

* ಪ್ರಯಾಣ: ಹಣಕಾಸಿನ ಒತ್ತಡ ಇಲ್ಲದೇ ಅಂತಾರಾಷ್ಟ್ರೀಯ ಪ್ರವಾಸವನ್ನು ಯೋಜಿಸುವುದು.
* ವೈದ್ಯಕೀಯ ತುರ್ತು: ನಿಮಗೆ ಅತ್ಯಂತ ಅಗತ್ಯವಿದ್ದಾಗ ತುರ್ತು ವೈದ್ಯಕೀಯ ಅನುದಾನವನ್ನು ಪಡೆಯುವುದು.
* ಮನೆ ನವೀಕರಣ: ನಿಮ್ಮ ವಾಸದ ಸ್ಥಳವನ್ನು ಸುಲಭವಾಗಿ ಮರುವಿನ್ಯಾಸ ಮಾಡುವುದು.
* ಉನ್ನತ ಶಿಕ್ಷಣ: ವಿಳಂಬ ಇಲ್ಲದೇ ನಿಮ್ಮ ಅಥವಾ ನಿಮ್ಮ ಮಗುವಿನ ಶಿಕ್ಷಣಕ್ಕೆ ಹಣಕಾಸು ಒದಗಿಸುವುದು
* ವಿವಾಹ ವೆಚ್ಚಗಳು: ಹಣದ ಚಿಂತೆ ಇಲ್ಲದೇ ಸ್ಟೈಲಿಶ್ ಆಗಿ ನಿಮ್ಮ ಮಹತ್ವದ ದಿನವನ್ನು ಸಂಭ್ರಮಿಸುವುದು.

ಉಪಸಂಹಾರ

ವೈಯಕ್ತಿಕ ಸಾಲವು ನಿಮಗೆ ಹಣಕಾಸು ಸ್ವಾತಂತ್ರ್ಯವನ್ನು ನೀಡುತ್ತದೆ. ಇದಕ್ಕಾಗಿ ನೀವು ದೀರ್ಘಕಾಲದವರೆಗೆ ಕಾಯಬೇಕಿಲ್ಲ, ಸುದೀರ್ಘ ಕಾಗದಪತ್ರ ನಿರ್ವಹಣೆ ಮಾಡಬೇಕಿಲ್ಲ ಅಥವಾ ಸಂಕೀರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕಿಲ್ಲ. ಅನಿರೀಕ್ಷಿತ ವೆಚ್ಚ ಅಥವಾ ದೀರ್ಘಕಾಲದಿಂದ ಯೋಜಿಸಿದ ವಿನ್ಯಾಸವಾಗಿರಲಿ, ತಕ್ಷಣವೇ ಕ್ರಮ ತೆಗೆದುಕೊಳ್ಳಲು ಮತ್ತು ಅನುಕೂಲಕರ ಮರುಪಾವತಿ ಆಯ್ಕೆಗಳಿಂದ ನಂತರ ಪಾವತಿ ಮಾಡಲು ಬಜಾಜ್‌ ಫೈನಾನ್ಸ್‌ ಅನುಕೂಲ ಒದಗಿಸುತ್ತದೆ.

ಈಗಲೇ ಅರ್ಜಿ ಸಲ್ಲಿಸಿ ಮತ್ತು 24 ಗಂಟೆಗಳಲ್ಲಿ ನಿಮ್ಮ ಹಣ ಪಡೆದುಕೊಳ್ಳಿ*.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+