ರಾಹುಲ್ ಗಾಂಧಿ ಸಂದರ್ಶನ : ನೇರ ಪ್ರಸಾರ

ಬೆಂಗಳೂರು, ಜ.27 : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅರ್ನಾಬ್ ಗೋಸ್ವಾಮಿ ಸಂದರ್ಶಿಸುವುದು ಈ ವರ್ಷದ ಅತ್ಯಂತ ಮಹತ್ವದ ರಾಜಕೀಯ ಸಂದರ್ಶನ ಎಂದೇ ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಭಾರತೀಯ ಕಾಲ ಮಾನ ಪ್ರಕಾರ ಸೋಮವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಟೈಮ್ಸ್ ನೌ ವಾಹಿನಿಯ ಟಾಕ್ ಶೋ ನತ್ತ ಎಲ್ಲರ ಚಿತ್ತ ನೆಟ್ಟಿದೆ.

ಕಾಂಗ್ರೆಸ್ಸಿನ ಯುವರಾಜ, ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರಿಗೆ ಚಾಣಾಕ್ಷ ಮಾತುಗಾರ , ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಯಾರ ರೀತಿ ಪ್ರಶ್ನೆ ಕೇಳಬಹುದು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. [ಅರ್ನಾಬ್-ರಾಹುಲ್ ಸಕತ್ ಕಾಮಿಡಿ ಶೋ ಗುರು]

ಮುಖಾ ಮುಖಿ ನೇರ ಸಂದರ್ಶನ ನೀಡುವುದನ್ನು ನಿಲ್ಲಿಸಿದ್ದ ರಾಹುಲ್ ಗಾಂಧಿ ಅವರು ಕಳೆದ ಡಿಸೆಂಬರ್ 8 ರ ನಂತರ ಬದಲಾವಣೆಯ ಗಾಳಿ ಬೀಸಿದೆ ಎಂದಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿರುವಾಗ ದೇಶದ ಪ್ರಭಾವಿ ರಾಜಕೀಯ ನಾಯಕ ರಾಹುಲ್ ಗಾಂಧಿ ಅವರು ಪ್ರಭಾವಿ ಟಿವಿ ಸಂಸ್ಥೆ ಟೈಮ್ಸ್ ನೌ ನ ಮುಖ್ಯ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಸಂದರ್ಶನ ನೀಡುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

Wall Street Journal Live Blogs: Rahul Gandhi Interview by Arnab Goswami

ವಾಲ್ ಸ್ಟ್ರೀಟ್ ಜರ್ನಲ್ ಈ ಮಹತ್ವದ ಸಂದರ್ಶನವನ್ನು ಲೈವ್ ಬ್ಲಾಗಿಂಗ್ ಮೂಲಕ ಪ್ರಸಾರ ಮಾಡುತ್ತಿದೆ. ' The nation wants to know' ಎಂದು ಅರ್ನಾಬ್ ಅವರು ಕೇಳುವ ಸಮಯಕ್ಕೆ ಸರಿಯಾಗಿ ವಾಲ್ ಸ್ಟ್ರೀಟ್ ಜರ್ನಲ್ ಬ್ಲಾಗಿಗೆ ಭೇಟಿ ಕೋಡಿ. ಸೋಮವಾರ 8.30 IST ಕ್ಕೆ ಸರಿಯಾಗಿ ಲೈವ್ ಬ್ಲಾಗಿಂಗ್ ಆರಂಭಗೊಳ್ಳಲಿದೆ. ತಪ್ಪದೇ ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+