ಮೋದಿ ಕ್ಷೇತ್ರದಲ್ಲಿ ಓಡಲಿದೆ ಮೊದಲ ಹೈಡ್ರೋಜನ್ ಟ್ರೇನ್

ವಾರಣಾಸಿ, ಜ. 23: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪ್ರಪಂಚದಲ್ಲೇ ಮೊಟ್ಟ ಮೊದಲ ಜಲಜನಕ(ಹೈಡ್ರೋಜನ್) ರೈಲ್ವೆ ಇಂಜಿನ್ ನಿರ್ಮಾಣವಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಯಂತ್ರದ ಮಾದರಿಯನ್ನು ಈಗಾಗಲೇ ತಯಾರಿಸಿ ಪರೀಕ್ಷಿಸಲಾಗಿದೆ. ಇದರ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು ಪರಿಸರ ಸ್ನೇಹಿಯಾಗಿರಲಿದೆ ಎಂದು ತಿಳಿಸಿದ್ದಾರೆ.[ರೈಲ್ವೆ ಇಲಾಖೆಯ 5 ಹೊಸ ಯೋಜನೆಗಳು ಯಾವವು?]

railway

ಮೊದಲ ಹಂತದಲ್ಲಿ 330 ಅಶ್ವ ಶಕ್ತಿ(ಎಚ್ ಪಿ) ಇಂಜಿನ್ ಅಭಿವೃದ್ಧಿಪಡಿಸಲಾಗುವುದು. ಆರಂಭಿಕ ಹಂತದಲ್ಲಿ ಇದನ್ನು ಸಾಮಾನ್ಯ ಪ್ರಯಾಣಿಕ ರೈಲಿಗೆ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.[ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನೊಮ್ಮೆ ಓದಿ]

ಇದರ ವೆಚ್ಚವೂ ಕಡಿಮೆಯಾಗಿದ್ದು, ಪರಿಸರ ಮಾಲಿನ್ಯ ಮುಕ್ತವಾಗಿರಲಿದೆ ಎಂದು ಡೀಸೆಲ್ ರೈಲು ಇಂಜಿನ್ ಕಾರ್ಖಾನೆಯ ಉಪ ಪ್ರಧಾನ ನಿರ್ದೇಶಕ ಮನೀಶ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+