ಮಧ್ಯಾಹ್ನ 2 ಗಂಟೆಗೆ ಅಮೆರಿಕ ವೀಸಾ ಸಂಬಂಧಿ ಪ್ರಶ್ನೆ ಕೇಳಿ
ಭಾರತೀಯರು ಅಮೆರಿಕಕ್ಕೆ ವೀಸಾ ಪಡೆಯುವುದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಇರಬಹುದು. ಯಾರನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳೇ ಉತ್ತರ ನೀಡಲಿದ್ದಾರೆ.
ಸೆಪ್ಟೆಂಬರ್ ಒಂದರ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಆರಂಭಗೊಂಡು ಪ್ರಶ್ನೆಗೆ ಉತ್ತರ ನೀಡಲಾಗುತ್ತದೆ. ಇನ್ನೇನು ತಡ ಇದೇ ಶುಕ್ರವಾರ ಮಧ್ಯಾಹ್ನ ಅಮೆರಿಕ ವೀಸಾಗೆ ಸಂಬಂಧಿಸಿದಂತೆ ಇರುವ ನಿಮ್ಮ ಅನುಮಾನಗಳನ್ನು ಈ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ, ಖಚಿತವಾದ ಉತ್ತರ ಪಡೆಯಿರಿ.

Recommended Video

Visa For Indian Students | U S Embassy Gives a Golden Opportunity | Oneindia Kannada
ಫೇಸ್ ಬುಕ್ ವಿಳಾಸ ಇಲ್ಲಿದೆ. ನಿಮ್ಮ ಉದ್ದೇಶಕ್ಕೆ ಸಹಾಯವಾಗಬಹುದು. ನಿಮ್ಮ ಸ್ನೇಹಿತರಿಗೂ ಈ ವಿಚಾರ ತಿಳಿಸಿ. ಇಂಥ ಅವಕಾಶದ ಸದುಪಯೋಗ ಮಾಡಿಕೊಳ್ಳಿ. ಬೆಸ್ಟ್ ಆಫ್ ಲಕ್.












Click it and Unblock the Notifications