ರಮ್ಯಾ, ಆಲೂಗೆಡ್ಡೆ, ಮೋದಿ, ಚಿನ್ನ, ಇತ್ಯಾದಿ ಟ್ವೀಟ್ಸ್

ಬೆಂಗಳೂರು, ಆಗಸ್ಟ್ 13: ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಅವರು ಮತ್ತೊಮ್ಮೆ ಮೋದಿ ಬಗ್ಗೆ ಟ್ವೀಟ್ ಮಾಡಿ, ಸುದ್ದಿಯಾಗಿದ್ದಾರೆ. ಹಿಂದೊಮ್ಮೆ ಮೋದಿ ಅವರು TOP ಟ್ವೀಟ್ ಗೆ ರಮ್ಯಾ ಅವರು POT ಪ್ರತಿಕ್ರಿಯೆ ಭಾರಿ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಮೋದಿ ವಿರುದ್ಧ ಚಿತ್ರವೊಂದನ್ನು ಹಾಕಿ ಟ್ವೀಟ್ ಮಾಡಿ ಚರ್ಚೆಗೆ ನಾಂದಿ ಹಾಡಿದ್ದಾರೆ.

ಹಳದಿ ಲೋಹ ಇದು ರಿಯಲ್​ ಗೋಲ್ಡ್​, ತುಸು ಕಂದು ಬಣ್ಣದ ಲೋಹಕ್ಕೆ ಫೂಲ್ಸ್ ಗೋಲ್ಡ್​ ಎಂದಿರುವ ಅವರು, ಕಾಮಿಡಿ ಗೋಲ್ಡ್ ಎಂಬುದಕ್ಕೆ ವ್ಯಾಖ್ಯಾನ ನೀಡಿ ಯಾವಾಗ ಪ್ರಧಾನಿ ಮೋದಿ ಸ್ಕ್ರೀಪ್ಟ್​ ಇಲ್ಲದ ವೈಜ್ಞಾನಿಕ ವಿಷಯ ಮಾತನಾಡುವುದು ಎಂದು ಚಿತ್ರವೊಂದನ್ನು ಹಾಕಿದ್ದಾರೆ.

ರಮ್ಯಾ ಹೇಳಿದ ಈ ಚಿನ್ನದ ಕಥೆಗೆ ಭಾರಿ ಪ್ರತಿಕ್ರಿಯೆಗಳು ಬರುತ್ತಿವೆ. ಮೋದಿ ಅವರು ರೈತರ ಪ್ರಾಮುಖ್ಯತೆ ಬಗ್ಗೆ ಹೇಳುತ್ತಾ, tomato, onion and potato ನಮ್ಮ ಆದ್ಯತೆ ಎಂದಿದ್ದರು.

ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಮೋದಿಯವರನ್ನು ಆಡಿಕೊಂಡ ರಮ್ಯಾ, ಪ್ರಧಾನಿ ನರೇಂದ್ರ ಮೋದಿಯವರು ನಶೆಯಲ್ಲಿದ್ದಾಗ ಮಾತನಾಡಿದರೆ ಹೀಗಾಗುತ್ತದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ, POT ಎಂಬ ಪದ ಬಳಕೆ ಮಾಡಿದ್ದರು. ಇದು ಮಾದಕ ದ್ರವ್ಯ ಸೇವಿಸಿದವರಿಗೆ ಬಳಸುವ ಪದವಾಗಿದೆ. ಈಗ ಮತ್ತೊಮ್ಮೆ ಆಲೂಗೆಡ್ಡೆ, ಚಿನ್ನ ಎಲ್ಲವೂ ಟ್ವೀಟ್ ನಲ್ಲಿ ಕಾಣಿಸಿಕೊಂಡಿವೆ.. ರಮ್ಯಾ ಮಾಡಿದ ಟ್ವೀಟ್ ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ಮೋದಿ ಹಾಗೂ ರಮ್ಯಾ ಟ್ವೀಟ್ ಗಳ ಬಗ್ಗೆ

ಮೋದಿ ಹಾಗೂ ರಮ್ಯಾ ಟ್ವೀಟ್ ಗಳ ಬಗ್ಗೆ

ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಮಾಡಿರುವ ಟ್ವೀಟ್ ಇದೀಗ ಭಾರೀ ಸಂಚಲನ ಮೂಡಿಸಿದ್ದು, ಮೋದಿ ಅಭಿಮಾನಿಗಳು ರಮ್ಯಾ ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಶೆಯಲ್ಲಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ರಮ್ಯಾ ಅವರ ನಡೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ದೇಶದ ಅತ್ಯನ್ನತ ಹುದ್ದೆಯಲ್ಲಿರುವ ಪ್ರಧಾನಿ ಕುರಿತು ಇಂಥ ಬಾಲಿಶ ಹೇಳಿಕೆ ಎಂಬ ಪ್ರತಿಕ್ರಿಯೆಗಳು ಬಂದಿತ್ತು. ಈಗ ಕೂಡಾ ಇದೇ ರೀತಿ ಪ್ರತಿಕ್ರಿಯೆಗಳು ಬಂದಿವೆ.

Array

ನಿಜವಾದ ಚಿನ್ನ ಯಾವುದು?

ಹಳದಿ ಲೋಹ ಇದು ರಿಯಲ್​ ಗೋಲ್ಡ್​, ತುಸು ಕಂದು ಬಣ್ಣದ ಲೋಹಕ್ಕೆ ಫೂಲ್ಸ್ ಗೋಲ್ಡ್​ ಎಂದಿರುವ ಅವರು, ಕಾಮಿಡಿ ಗೋಲ್ಡ್ ಎಂಬುದಕ್ಕೆ ವ್ಯಾಖ್ಯಾನ ನೀಡಿ ಯಾವಾಗ ಪ್ರಧಾನಿ ಮೋದಿ ಸ್ಕ್ರೀಪ್ಟ್​ ಇಲ್ಲದ ವೈಜ್ಞಾನಿಕ ವಿಷಯ ಮಾತನಾಡುವುದು ಎಂದು ಚಿತ್ರವೊಂದನ್ನು ಹಾಕಿದ್ದಾರೆ.

ಚಿನ್ನದ ಆಲೂಗೆಡ್ಡೆ ಬಗ್ಗೆ ಇಲ್ಲಿದೆ ಸರಿಯುತ್ತರ

ಚಿನ್ನದ ಆಲೂಗೆಡ್ಡೆ ಬಗ್ಗೆ ಇಲ್ಲಿದೆ ಸರಿಯುತ್ತರ, ನಿಜವಾದ ಚಿನ್ನ, ಫೂಲ್ಸ್ ಚಿನ್ನ ಹಾಗೂ ಕಾಮಿಡಿ ಚಿನ್ನದ ಬಗ್ಗೆ ವಿವರಣೆ ಇಲ್ಲಿದೆ

ರಾಹುಲ್ ಗಾಂಧಿ ಹೆಸರು ಬಳಸಿ ಟ್ವೀಟ್

ರಾಹುಲ್ ಗಾಂಧಿ ಹೆಸರು ಬಳಸಿ ಟ್ವೀಟ್ ಮಾಡಲಾಗಿದ್ದು, ಕಾಮಿಡಿ ಗೋಲ್ಡ್ ಕೆಟಗರಿಯಲ್ಲಿ ರಾಹುಲ್ ಗಾಂಧಿ ಬಳಸಲಾಗಿದೆ.

ಮತ್ತೆ ರಾಹುಲ್ ಗಾಂಧಿ

ಈ ಚಿತ್ರದಲ್ಲಿ ಕೆಲವು ಸಣ್ಣ ದೋಷಗಳಿವೆ, ನಾನು ಪರಿಹರಿಸಿದ್ದೇನೆ.

ಶೇ90ರಷ್ಟು ಪ್ರತಿಕ್ರಿಯೆಗಳು ವಿರುದ್ಧವಾಗಿವೆ

ಶೇ 90ರಷ್ಟು ಪ್ರತಿಕ್ರಿಯೆಗಳು ವಿರುದ್ಧವಾಗಿವೆ, ರಮ್ಯಾ ಅವರೇ ಸ್ವಲ್ಪ ನಿಮ್ಮ ಟ್ವೀಟ್ ಬಗ್ಗೆ ಪರಿಶೀಲಿಸಿ.

ರಾಹುಲ್ ಪ್ರಕಾರ ಬಿಎಚ್ ಇಎಲ್ ಫೋನ್

ರಾಹುಲ್ ಅವರು ಹೇಳಿದ ಪ್ರಕಾರ, ಬಿಎಚ್ ಇಎಲ್ ಫೋನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+