Get Updates
Get notified of breaking news, exclusive insights, and must-see stories!

ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್

ನವದೆಹಲಿ, ನವೆಂಬರ್ 14: ಡಿಪಾರ್ಟ್ಮೆಂಟ್ ಆಫ್ ಪೋಸ್ಟ್(ಡಿಒಪಿ) ಅಥವಾ ಇಂಡಿಯಾ ಪೋಸ್ಟ್ ತನ್ನ ಪಾರ್ಸೆಲ್ ಜಾಲ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಮಂಗಳವಾರದಂದು ಇ-ಕಾಮರ್ಸ್ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ.

ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರು ಟ್ವೀಟ್ ಮಾಡಿ ಹೊಸ ಸೇವೆಯ ಘೋಷಣೆ ಮಾಡಿದ್ದಾರೆ. ಹೊಸ ಸೇವೆಯ ಬಗ್ಗೆ ಇಲಾಖೆ ಈವರೆಗೆ ಮಾಹಿತಿ ನೀಡಿಲ್ಲ. ಆದರೆ, ಡಿಸೆಂಬರ್ ತಿಂಗಳಲ್ಲಿ ಈ ಸೇವೆಯು ಪೂರ್ಣಪ್ರಮಾಣದಲ್ಲಿ ಸೇವೆ ಎಲ್ಲರಿಗೂ ಲಭ್ಯವಾಗಲಿದೆ ಎಂದು ಭಾರತೀಯ ಅಂಚೆ ತಿಳಿಸಿದೆ.

To cash in e-com boom, India Post launches online commerce portal

ಇ-ಕಾಮರ್ಸ್ ಸೇವೆ ಆರಂಭಿಸಿ ,ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಇಲಾಖೆಯು ಕ್ಯಾಶ್ ಆನ್ ಡೆಲವರಿ ಸೇವೆಯಿಂದ 2700 ಕೋಟಿ ರೂ. ಸಂಗ್ರಹಿಸಿದ್ದು, ಈ ಸೇವೆಯಲ್ಲಿ 2013ರಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಇ- ಕಾಮರ್ಸ್ ಕ್ಷೇತ್ರದಿಂದ ಭಾರತೀಯ ಅಂಚೆಗೆ ಶೇ.13 ರಷ್ಟು ಆದಾಯ ಹೆಚ್ಚಳವಾಗಿದ ಎಂದು ಅಧಿಕಾರಿಗಳು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+