ಅತಿದೊಡ್ಡ ಗೃಹೋತ್ಸವ, ಶೇ.7.2 ರಿಯಾಯಿತಿ ಪಡೆಯಿರಿ

ಸುಂದರವಾದ ಮನೆಯ ಮಾಲಿಕರಾಗಬೇಕೆನ್ನುವುದು ಹಲವರ ಕನಸಾಗಿರುತ್ತದೆ. ನಮಗೆ ಅತ್ಯಂತ ಸೂಕ್ತವಾದ, ಸಮಂಜಸವಾದ, ಎಲ್ಲರೀತಿ ಹೊಂದುವಂಥ ಮನೆಯನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ, ಹಾಗೆಯೆ ಅದು ಅಷ್ಟು ಕಷ್ಟದ ಕೆಲಸವೂ ಅಲ್ಲ.

ಮನೆ ಕೊಳ್ಳಬೇಕೆಂಬುದು ಅನೇಕರ ಅಗತ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುತ್ತದೆ ಮತ್ತು ಅದಕ್ಕಾಗಿ ಭಾರೀ ಬಂಡವಾಳ ಹೂಡಲು ಕೂಡ ಅವನು ಅಥವಾ ಅವಳು ಕೂಡ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಹೀಗಾಗೆ, ಎಲ್ಲ ಸಾಧ್ಯತೆಗಳನ್ನು ಅಳೆದುತೂಗಿ ಅತ್ಯುತ್ತಮವಾದದ್ದನ್ನು ಆಯ್ದುಕೊಳ್ಳುತ್ತಾರೆ.

ಆದರೆ, ಉತ್ತಮ ಮನೆಯನ್ನು ಕಟ್ಟಿಸಲು ಅಥವಾ ಅತ್ಯುತ್ತಮ ಬೆಲೆಗೆ ಕೊಳ್ಳಲು ಎಲ್ಲ ಆಯ್ಕೆ ಮತ್ತು ಸಾಧ್ಯತೆಗಳನ್ನು ಸರಿಯಾಗಿ ಪರಿಶೀಲಿಸಿದ್ದೇವೆ ಎಂಬುದು ತಿಳಿಯುವುದು ಹೇಗೆ?

ಕಾಳಜಿಗೆ ಕಾರಣವೇ ಇಲ್ಲ. ಪೂರ್ವಾಂಕರ ಲಿಮಿಟೆಡ್ ಆಯೋಜಿಸಿರುವ ಬಿಗ್72 ಹೋಮ್ ಫೆಸ್ಟ್, ವೈವಿಧ್ಯಮಯ ಆಸ್ತಿಗಳನ್ನು ಪ್ರದರ್ಶಿಸುವ ಅತ್ಯುತ್ತಮ ವೇದಿಕೆಯಾಗಲಿದೆ. ಸ್ಥಳದಲ್ಲಿಯೇ ನಿರ್ಧಾರ ತೆಗೆದುಕೊಂಡು ಅತ್ಯುತ್ತಮ ಬೆಲೆಗೆ ಮನೆಯನ್ನು ಕೊಳ್ಳಲು ಆಯೋಜನೆ ಮಾಡಲಾಗಿದೆ. ಇಂಥದೊಂದು ಅವಕಾಶವನ್ನು ಯಾರಾದರೂ ಬಿಟ್ಟುಕೊಡುತ್ತಾರಾ?

ಈ ಮೆಗಾ ಫೆಸ್ಟ್ ನಲ್ಲಿ ಪಾಲ್ಗೊಳ್ಳಲು ಆಸಕ್ತಿಯಿದೆಯೆ? ಇದ್ರೆ ಈಗಲೇ ನೋಂದಾಯಿಸಿ!

ಸೆಪ್ಟೆಂಬರ್ 15, 16 ಮತ್ತು 17ರಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲಿನಲ್ಲಿ ಮತ್ತು ಚೆನ್ನೈನ ಹಯಾತ್ ರಿಜೆನ್ಸಿಯಲ್ಲಿ ಈ ಆಸ್ತಿ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು, ಮಂಗಳೂರು, ಚೆನ್ನೈ, ಕೊಚ್ಚಿ ಮತ್ತು ಕೊಯಮತ್ತೂರಿನ ರಿಯಲ್ ಎಸ್ಟೇಟ್ ಇಲ್ಲಿ ಪ್ರದರ್ಶನಗೊಳ್ಳಲಿದೆ.

ಜೊತೆಗೆ, ಬೆಂಗಳೂರಿನ ಪೂರ್ವ 270, ಚೆನ್ನೈನ ಪ್ರಾವಿಡೆಂಟ್ ಪೂರ್ವ ಸ್ವಾನ್ ಲೇಕ್ ಮತ್ತು ಫ್ರೀಡಂ, ಕೊಯಮತ್ತೂರಿನ ಪ್ರಾವಿಡೆಂಟ್ ಗ್ರೀನ್ ಪಾರ್ಕ್, ಕೊಚ್ಚಿಯ ಪೂರ್ವ ಈಟರ್ನಿಟಿ ಮತ್ತು ಮಂಗಳೂರಿನಲ್ಲಿನ ಪ್ರಾವಿಡೆಂಟ್ ಸ್ಕೈವರ್ತ್ ತಮ್ಮ ಮನೆಗಳನ್ನು ಶೋಕೇಸ್ ಮಾಡಲಿವೆ. ಹೈದರಾಬಾದ್ ನಲ್ಲಿ ನಿರ್ಮಿಸುತ್ತಿರುವ ಪ್ರಾವಿಡೆಂಟ್ ಕೆನ್ ವರ್ತ್ ಕೂಡ ವಿಶೇಷ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಸೆಳೆಯಲಿದೆ.

ಈ ಮೂರು ದಿನಗಳ ಕಾಲ ನಡೆಯಲಿರುವ ಪೂರ್ವ ವಿಂಡ್ಮೇರ್, ಪೂರ್ವ ಬ್ಲೂಮಾಂಟ್, ಪೂರ್ವ ಅಮೈತಿ, ಪೂರ್ವ ಓಸಿಯಾನಾ, ಪೂರ್ವ ಗ್ರಾಂಡ್ ಬೇ, ಪೂರ್ವ ಈಟರ್ನಿಟಿ ಮತ್ತಿತರ ಖ್ಯಾತನಾಮ ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ಆಸ್ತಿಯನ್ನು ಬಿಕರಿಗಿಡಲಿವೆ.

ಈಗ ಆಸಕ್ತಿ ಬಂತಾ? ಹಾಗಿದ್ರೆ ಇನ್ನೇಕೆ ತಡ, ನೋಂದಾಯಿಸಿ!

ಭಾಗವಹಿಸುವವರಿಗೆ ಇಲ್ಲೊಂದು ಸರ್ಪ್ರೈಸ್ ಕೂಡ ಇದೆ. ಎಷ್ಟು ಕಡಿಮೆ ದರದಲ್ಲಿ ಮನೆ ಸಿಗಬಹುದು ಎಂದು ತುಡಿಯುತ್ತಿರುವವರು ಈ ಫೆಸ್ಟಿವರ್ ಆರಂಭವಾಗುವವರೆಗೆ ಕಾಯಲೇಬೇಕು. ಫೆಸ್ಟ್ ಸೆಪ್ಟೆಂಬರ್ 15ರಂದು ಲಾಂಚ್ ಆದ ದಿನವೇ ಅದ್ಭುತ ಕೊಡುಗೆ ಏನಿದೆಯೆಂದು ತಿಳಿದುಬರಲಿದೆ. ಇದು ವೆಬ್ ಸೈಟ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕೂಡ ಅದೇ ಸಮಯ ತಿಳಿದುಬರಲಿದೆ.

ಇಂಥ ದರಗಳು ಇತರ ಸಮಯದಲ್ಲಿ ಸಿಗದಿರುವುದರಿಂದ, ಕಷ್ಟಪಟ್ಟು ಗಳಿಸಿರುವ ಹಣವನ್ನು ಸೂಕ್ತವಾಗಿ ರಿಯಲ್ ಎಸ್ಟೇಟ್ ನಲ್ಲಿ ಹೂಡಬೇಕೆಂದು ಅಂದುಕೊಂಡವರು ಹೂಡಿಕೆ ಮಾಡಲು ಅತ್ಯಂತ ಪ್ರಶಸ್ತ ಸಮಯ ಮತ್ತು ಅವಕಾಶ.

ನಂಬಿಕೆ ಇದ್ದರೆ ಇಂದೇ ನೋಂದಾಯಿಸಿ!

ಫೆಸ್ಟ್ ಶುರುವಾಗುವ ದಿನದಂದೇ ನೋಂದಾಯಿಸುವ ಗಡಿಬಿಡಿಯನ್ನು ತಪ್ಪಿಸಿಕೊಳ್ಳಲು ಇಂದೇ ನೋಂದಾಯಿಸಿ ಮತ್ತು ಇವೆಂಟ್ ಇನ್ವೈಟ್ ಕೋಡ್ ಅನ್ನು ನಿಮ್ಮ ಈಮೇಲ್ ಇನ್ ಬಾಕ್ಸಲ್ಲಿ ಇಂದೇ ಪಡೆಯಿರಿ.

ನಿಮ್ಮ ಕನಸಿನ ಮನೆಯನ್ನು ನಿಮ್ಮದಾಗಿಸಿಕೊಳ್ಳಿ. ಜೀವಮಾನದಲ್ಲಿ ಕೆಲವೇ ಬಾರಿ ಸಿಗುವ ಇಂಥ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+