ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 100 ಮಿಲಿಯನ್ ಹೆಚ್ಚುವರಿ ಕೊರೊನಾ ಲಸಿಕೆ: ಸೆರಂ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 29: ಬಿಲ್‌ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಮತ್ತು ಗವಿ ಸಂಸ್ಥೆಯು ಲಸಿಕೆ ತಯಾರಿಕೆಗಾಗಿ 150 ಮಿಲಿಯನ್ ಡಾಲರ್ ಅನುದಾನವನ್ನು ನೀಡಿದೆ.

ಭಾರತ ಹಾಗೂ ಮಧ್ಯಮ ಆದಾಯವಿರುವ ದೇಶಗಳಿಗೆ 100 ಮಿಲಿಯನ್ ಹೆಚ್ಚುವರಿ ಡೋಸ್‌ಗಳನ್ನು ನೀಡುವುದಾಗಿ ಸೆರಂ ಇನ್‌ಸ್ಟಿಟ್ಯೂಟ್ ತಿಳಿಸಿದೆ.ಆಗಸ್ಟ್ ಮಾಡಿಕೊಂಡಿದ್ದ ಒಪ್ಪಂದ ಮಾಡಿಕೊಡಿತ್ತು, ಗವಿ ಹಾಗೂ ಗೇಟ್ಸ್ ಫೌಂಡೇಶನ್ ಜತೆ ಸೇರಿ 200 ಮಿಲಿಯನ್ ಕೊರೊನಾ ಲಸಿಕೆ ತಯಾರಿಸಬೇಕಿದೆ.

ಆಸ್ಟ್ರೇಲಿಯಾದಲ್ಲಿ ಎರಡು ಹಂತಗಳಲ್ಲಿ ಸೆರಂ ಕೊರೊನಾ ಲಸಿಕೆ ಪ್ರಯೋಗಆಸ್ಟ್ರೇಲಿಯಾದಲ್ಲಿ ಎರಡು ಹಂತಗಳಲ್ಲಿ ಸೆರಂ ಕೊರೊನಾ ಲಸಿಕೆ ಪ್ರಯೋಗ

ಸೆರಂ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ, ಭಾರತದಲ್ಲೇ ಕೊರೊನಾ ಲಸಿಕೆ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಲಸಿಕೆಯ ಎರಡು ಪ್ರಯೋಗವನ್ನು ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದೆ.

Serum Institute Will Make Additional 100 Million Covid Vaccine Doses

ಸೇರಂ ಇನ್‌ಸ್ಟಿಟ್ಯೂಟ್ ಸ್ಪೈ ಬಯೋಟೆಕ್ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆರಂಭಿಸಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೇ ಪ್ರಯೋಗ ಆರಂಭವಾಗಿದೆ.

ಸೆರಂ ಎರಡು ಕೊರೊನಾ ಲಸಿಕೆಗಳನ್ನು ಉತ್ಪಾದಿಸಲು ಮತ್ತು ಮಾರಾಟ ಪರವಾನಗಿ ಹೊಂದಿದೆ. ಒಂದು ಆಸ್ಟ್ರಾಜೆನೆಕಾ ಮತ್ತೊಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತೊಂದು ಯುಎಸ್ ಕಂಪನಿಯ ನೋವಾವ್ಯಾಕ್ಸ್ ಅಭಿವೃದ್ಧಿಪಡಿಸಿದೆ. ಈಗಾಗಲೇ ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿರುವ ಲಸಿಕೆ ಭಾರತದಲ್ಲಿ ಎರಡು ಹಂತದ ಪ್ರಯೋಗವನ್ನು ಮುಗಿಸಿದೆ.

Recommended Video

Virat ಹಾಗು Anushka ಬಗ್ಗೆ ಏನೇನೋ ಹೇಳಿ , ಸಮಜಾಯಿಷಿ ನೀಡಿದ Sunil Gavaskar | Oneindia Kannada

English summary
Serum Institute of India said on Tuesday it would get a further $150 million in funding from the Bill & Melinda Gates Foundation and the GAVI vaccines alliance to make an additional 100 million COVID-19 vaccine doses for India and other low- and middle-income countries next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X