ತಿರುಗಿ ಬಿದ್ದ ಸಿಆರ್‌ಪಿಎಫ್; 10 ನಕ್ಸಲರ ಹತ್ಯೆ, ಐವರಿಗೆ ಗಾಯ

ತಾನು ಹೊಡೆದ ತಿಂದ ಛತ್ತೀಸ್ ಗಢದ ಸುಕ್ಮಾದಲ್ಲೇ ನಕ್ಸಲರ ಮೇಲೆ ಸಿಆರ್‌ಪಿಎಫ್ ಮುಗಿಬಿದ್ದಿದ್ದು 10 ಜನ ನಕ್ಸಲರು ಸಾವನ್ನಪ್ಪಿದ್ದಾರೆ. 5 ಜನ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಛತ್ತೀಸ್ ಗಢ, ಏಪ್ರಿಲ್ 26: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಜವಾನರ ಮೇಲೆ ನಡೆದ ಭೀಕರ ನಕ್ಸಲ್ ದಾಳಿಯ ಬೆನ್ನಿಗೆ ಮಾವೋವಾದಿಗಳ ವಿರುದ್ಧ ಸಿಆರ್‌ಪಿಎಫ್ ತಿರುಗಿ ಬಿದ್ದಿದೆ.

ತಾನು ಹೊಡೆದ ತಿಂದ ಸುಕ್ಮಾದಲ್ಲೇ ನಕ್ಸಲರ ಮೇಲೆ ಸಿಆರ್‌ಪಿಎಫ್ ಮುಗಿಬಿದ್ದಿದ್ದು 10 ಜನ ನಕ್ಸಲರು ಸಾವನ್ನಪ್ಪಿದ್ದಾರೆ. 5 ಜನ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.[ಸಿಆರ್‌ಪಿಎಫ್ ನೂತನ ಮುಖ್ಯಸ್ಥರಾಗಿ ರಾಜೀವ್ ರೈ]

Revenge, CRPF killed 10 Maoists, 5 injured

ಇದೇ ವೇಳೆ ಸುಕ್ಮಾದ ಚಿಂತಗುಫಾದಲ್ಲಿ ಕೋಬ್ರಾ ಕಮಾಂಡೋಗಳಿದ್ದ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಷ ಮಾಡಿದ್ದು ಘಟನೆಯಲ್ಲಿ ಐವರು ಕಮಾಂಡೋಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.[ಸಿಆರ್ ಪಿಎಫ್ ಮುಖ್ಯಸ್ಥರ ನೇಮಕ ಸರಕಾರದ ಆದ್ಯತೆ ಆಗಬೇಕು ಏಕೆ?]

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+