ಸಂಗೀತ ವಿದ್ವಾನ್ ಪಂಡಿತ್ ಜಸ್‌ರಾಜ್ ನಿಧನ

ನವದೆಹಲಿ, ಆಗಸ್ಟ್ 17: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮಾತ್ರಿಕರೆಂದೇ ಗುರುತಿಸಲ್ಪಡುವ ಪಂಡಿತ್ ಜಸ್‌ರಾಜ್ ನ್ಯೂಜೆರ್ಸಿಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. 80 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಅವರು ಪದ್ಮಶ್ರೀ, ಪದ್ಮಭೂಷಣ್ ಮತ್ತು ಪದ್ಮವಿಭೂಷಣ್ ಪ್ರಶಸ್ತಿಗೆ ಭಾಜನರಾಗಿದ್ದರು.

Renown Vocalist Pandit Jasraj Passes Away

ಅವರ ಸಾವಿನ ಸುದ್ದಿಯನ್ನು ಪುತ್ರಿ ದುರ್ಗಾ ಜಸ್‌ರಾಜ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+