ಪಂಜಾಬ್ ನಲ್ಲಿ ಬಿಜೆಪಿ ಧೂಳಿಪಟ; ಎಎಪಿ, ಕಾಂಗ್ರೆಸ್ ಗೆ ಮಾತ್ರ ಅವಕಾಶ

ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರ ಬೀಳುತ್ತಿವೆ. ಇಂಡಿಯಾ ಟುಡೇ-ಆಕ್ಸಿಸ್ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ನ್ಯೂಸ್ 18-ಎಂಆರ್ಸಿ ಎಎಪಿಗೆ ಬಹುಮತ ಬರುವ ಸಾಧ್ಯತೆ ತೋರಿಸುತ್ತಿದೆ.

ನವದೆಹಲಿ, ಮಾರ್ಚ್ 09 : ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರ ಬೀಳುತ್ತಿವೆ. ಇಂಡಿಯಾ ಟುಡೇ-ಆಕ್ಸಿಸ್ ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ನ್ಯೂಸ್ 18-ಎಂಆರ್ಸಿ ಎಎಪಿಗೆ ಬಹುಮತ ಬರುವ ಸಾಧ್ಯತೆಗಳನ್ನು ತೋರಿಸುತ್ತಿದೆ.

ಸಿ ವೋಟರ್ ಹಾಗೂ ನ್ಯೂಸ್ ಎಕ್ಸ್ - ಟುಡೇಸ್ ಚಾಣಾಕ್ಯ ಮಾತ್ರ ಕಾಂಗ್ರೆಸ್ ಮತ್ತು ಎಎಪಿಗೆ ಸಮಾನ ಸ್ಥಾನಗಳನ್ನು ನೀಡಿದೆ. ಗಮನಿಸಬೇಕಾದ ಅಂಶವೆಂದರೆ ಯಾವುದೇ ಸಮೀಕ್ಷೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುತ್ತಿಲ್ಲ. 117 ಸದಸ್ಯ ಬಲದ ಪಂಜಾಬ್ ವಿಧಾನ ಸಭೆಯಲ್ಲಿ ಸರಳ ಬಹುಮತಕ್ಕೆ 59 ಸ್ಥಾನಗಳು ಅಗತ್ಯವಾಗಿವೆ.

Punjab Election Exit Poll Result 2017, Chances high for Congress


ಸಿ ವೋಟರ್
ಬಿಜೆಪಿ -ಅಕಾಲಿದಳ : 7 (68)
ಕಾಂಗ್ರೆಸ್ : 55 (46)
ಎಎಪಿ : 55 (0)
ಇತರ : 0 (3)
**(2012ರ ಫಲಿತಾಂಶ)

ನ್ಯೂಸ್ 18- ಎಂಆರ್ಸಿ
ಬಿಜೆಪಿ -ಅಕಾಲಿದಳ : 5 - 13
ಕಾಂಗ್ರೆಸ್ : 41 - 49
ಎಎಪಿ : 59 - 67
ಇತರ : 0 - 3

ಇಂಡಿಯಾ ಟುಡೇ - ಆಕ್ಸಿಸ್
ಬಿಜೆಪಿ -ಅಕಾಲಿದಳ : 4 - 7
ಕಾಂಗ್ರೆಸ್ : 67 - 71
ಎಎಪಿ : 47 - 51
ಇತರ : 0 - 2

ನ್ಯೂಸ್ ಎಕ್ಸ್ - ಟುಡೇಸ್ ಚಾಣಾಕ್ಯ
ಬಿಜೆಪಿ -ಅಕಾಲಿದಳ : 9 ± 5
ಕಾಂಗ್ರೆಸ್ : 54 ± 9
ಎಎಪಿ : 54 ± 9
ಇತರ : 0 ± 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+