ವಿವಾದಿತ ದೇವಮಾತೆ ರಾಧೇ ಮಾ ವಿರುದ್ಧ ಎಫ್ ಐಆರ್

ಚಂಡೀಗಢ, ಸೆಪ್ಟೆಂಬರ್ 05 : ವಿವಾದಿತ ದೇವಮಾತೆ ರಾಧೇ ಮಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಮಂಗಳವಾರ ಪಂಜಾಬ್ ಪೊಲೀಸರಿಗೆ ಸೂಚಿಸಿದೆ.

ರಾಧೆ ಮಾ ಪದೇ-ಪದೇ ಬೆದರಿಯೊದ್ದುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ನ ಮಾಜಿ ಸದಸ್ಯ ಸುರೇಂದ್ರ ವಿಠಲ್ ಅವರು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಧೆ ಮಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸರಿಗೆ ನಿರ್ದೇಶಿಸಿದೆ.

Punjab & Haryana HC Directs Police to File FIR Against Radhe Maa

ತಮ್ಮ ವಿರುದ್ಧ ಮಾತನಾಡಬಾರದು ಎಂದು ರಾಧೆ ಮಾ ಮೊಬೈಲ್ ಮೂಲಕ ಬೆದರಿಕೆ ಬೆದರಿಕೆಯಾಕುತ್ತಿದ್ದಾರೆ ಎಂದು ಸುರೇಂದ್ರ ವಿಠಲ್ ದೂರಿನಲ್ಲಿ ಆರೋಪಿಸಿದ್ದು, ಬೆದರಿಕೆ ಒಡ್ಡಿದ್ದ ದೂರವಾಣಿ ಕರೆಯ ರೆಕಾರ್ಡ್ ನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+