ವಾಯುಮಾಲಿನ್ಯದಲ್ಲಿ ಮೋದಿಯ ವಾರಣಾಸಿಗೆ ಅಗ್ರಸ್ಥಾನ!

ನವದೆಹಲಿ, ನವೆಂಬರ್ 11: ನವದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ದೇಶದೆಲ್ಲೆಡೆ ಆತಂಕ ಸೃಷ್ಟಿಸಿದೆ. ಉತ್ತರ ಭಾರತದ, ದೆಹಲಿ ಸುತ್ತಮುತ್ತಲ ಕೆಲವು ರಾಜ್ಯಗಳಲ್ಲಿ ಮಾಲಿನ್ಯ ಪ್ರಮಾಣ ಆತಂಕ ಹೆಚ್ಚಿಸುವಂತಿದೆ.

Pollution level in North India remains severe, Varanasi tops the list

ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ, ಅತೀ ಹೆಚ್ಚು ವಾಯುಮಾಲಿನ್ಯವನ್ನು ಹೊಂದಿರುವ ಕುಖ್ಯಾತಿಗೆ ಪಾತ್ರವಾಗಿದೆ. ದೆಹಲಿ ಮಾಲಿನ್ಯದ ನಂತರ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲಾ ಪ್ರಮುಖ ಸ್ಥಳಗಳ ಏರ್ ಕ್ವಾಲಿಟಿ ಇಂಡೆಕ್ಸ್ ಗಳನ್ನು ಅಭ್ಯಸಿಸಿದೆ.

ವಾಯು ಮಾಲಿನ್ಯ ಪ್ರಮಾಣದಲ್ಲಿ ವಾರಣಾಸಿ ಮೊದಲ ಸ್ಥಾನದಲ್ಲಿದ್ದರೆ, ಗುರ್ಗಾಂವ್, ದೆಹಲಿ, ಲಕ್ನೋ, ಕಾನ್ಪುರಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+