• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

"ರೆಡ್ ಫೋರ್ಟ್ ನಲ್ಲಿ ನರೇಂದ್ರ ಮೋದಿ ಕೊನೆಯ ಭಾಷಣ ಮಾಡಲಿದ್ದಾರೆ!"

|
      ನರೇಂದ್ರ ಮೋದಿ ತಮ್ಮ ಕೊನೇ ಭಾಷಣವನ್ನ ಫೋರ್ಟ್ ನಲ್ಲಿ ಮಾಡಲಿದ್ದಾರೆ | Oneindia Kannada

      ಕೋಲ್ಕತ್ತಾ, ಮಾರ್ಚ್ 05: ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಆಗಸ್ಟ್ 15 ಅಂದರೆ ಸ್ವಾತಂತ್ರ್ಯ ದಿನದಂದು ರೆಡ್ ಫೋರ್ಟ್ ನಲ್ಲಿ ತಮ್ಮ ಕೊನೆಯ ಭಾಷಣ ಮಾಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಭವಿಷ್ಯ ನುಡಿದಿದೆ.

      ಪ್ರಧಾನಿ ಮೋದಿಯಿಂದ ಕನ್ನಡದಲ್ಲಿ ಟ್ವೀಟ್ ಸುರಿಮಳೆ

      ಬಿಜೆಪಿಯ ಗುರಿ ಬಂಗಾಳವನ್ನು ವಶಪಡಿಸಿಕೊಳ್ಳುವುದಾದರೆ ನಮ್ಮ ಗುರಿ ರೆಡ್ ಫೋರ್ಟ್ ಎಂಬುದು ನೆನಪಿರಲಿ ಎಂದು ಟಿಎಂಸಿ ಮುಖಂಡ ಡೆರೆಕ್ ಒ ಬ್ರಿಯಾನ್ ಸವಾಲೆಸೆದಿದ್ದಾರೆ. ನಾವು ಬಹಿರಂಗವಾಗಿ ಸವಾಲೆಸೆಯುತ್ತೇವೆ. 2019 ರಲ್ಲಿ ರೆಡ್ ಫೋರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಲು ನರೇಂದ್ರ ಮೋದಿ ಪ್ರಧಾನಿಯಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

      ಈಶಾನ್ಯ ರಾಜ್ಯಗಳ ಬಿಜೆಪಿ ಜಯಭೇರಿಯ ಕುರಿತು ಪ್ರತಿಕ್ರಿಯಿಸಿದ ಅವರು, ತ್ರಿಪುರ, ನಾಗಾಲ್ಯಾಂಡ್ ಗಳ ಸ್ಥಿತಿಯೇ ಪಶ್ಚಿಮ ಬಂಗಾಳದಲ್ಲೂ ಮರುಕಳಿಸುತ್ತದೆ ಎಂದುಕೊಳ್ಳುವುದಕ್ಕಾಗುವುದಿಲ್ಲ. ಈಗಾಗಲೇ ರಾಜಸ್ಥಾನ ಉಪಚುನಾವಣೆಯಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ನೆನಪಿರಲಿ ಎಂದರು.

      ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

      English summary
      All India Trinamool Congress (TMC) leader Derek O'Brien on Sunday predicted that Prime Minister Narendra Modi would deliver his last speech as the prime minister from the ramparts of Red Fort in Delhi on August 15, 2018.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X
      We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more