ಕೊಚ್ಚಿ ಮೆಟ್ರೋ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

Posted By:
Subscribe to Oneindia Kannada

ಕೊಚ್ಚಿ, ಜೂನ್ 17: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಜೂನ್ 17) ದೇಶದ ಅತ್ಯಂತ ವೇಗದ ಮೆಟ್ರೋ ಟ್ರೇನ್ ಗಳಲ್ಲೊಂದಾದ ಕೇರಳದ ಕೊಚ್ಚಿ ಮೆಟ್ರೋ ಟ್ರೇನ್ ಉದ್ಘಾಟಿಸಿದರು.

ಕೊಚ್ಚಿ ಮೆಟ್ರೋ V/s ನಮ್ಮ ಮೆಟ್ರೋ: ಒಂದು ಹೋಲಿಕೆ

ಇಲ್ಲಿನ ಜವಹರಲಾಲ್ ನೆಹರು ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ.ಸದಾಶಿವಂ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಮೆಟ್ರೋ ಜನಕ ಇ.ಶ್ರೀಧರನ್ ಉಪಸ್ಥಿತರಿದ್ದರು.

PM Modi inaugurates, rides multi-model Kochi Metro rail

ಉದ್ಘಾಟನೆಯ ನಂತರ ಪ್ರಧಾನಿ ಮೋದಿಯವರೊಂದಿಗೆ ಉಳಿದ ಗಣ್ಯರು ಮೆಟ್ರೋದಲ್ಲಿ ಪ್ರಯಾಣ ಮಾಡಿ, ಅತಿವೇಗದ ಮೆಟ್ರೊ ಪಯಣದ ಅನುಭವ ಪಡೆದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Saturday inaugurated the multi-model Kochi metro here. Hailed as India's first integrated multi-mode transport system, the inaugural ceremony of Kerala's first Metro service was held at the Jawaharlal Nehru International Stadium.
Please Wait while comments are loading...