ಯೋಗದ ಬಗ್ಗೆ ಕವಿತೆ ರಚಿಸಿದ ಪೊಲೀಸ್ ಗೆ ಮೋದಿ ಬಹುಪರಾಕ್!
ಲಕ್ನೋ, ಜೂನ್ 21 : ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರು ರಚಿಸಿದ ಯೋಗ ಕವಿತೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಎಸ್‌ಐ ಕುಲದೀಪ್ ಸಿಂಗ್ ಅವರು ಯೋಗದ ಮಹತ್ವ ಕುರಿತ ಕವನವೊಂದನ್ನು ರಚಿಸಿದ್ದು, ಕವನದಲ್ಲಿ ಯೋಗದ ಮಹತ್ವ ಮತ್ತು ಅವಶ್ಯಕತೆ ಕುರಿತು ಕವಿತೆಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.

ಈ ಕವನವನ್ನು ಮೆಚ್ಚಿದ ಪ್ರಧಾನಿ ಮೋದಿ ಇಂದು(ಜೂನ್ 21) ವಿಶ್ವ ಯೋಗ ದಿನದಂದು ಕುಲದೀಪ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ.
ಯೋಗಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟಿದ್ದಕ್ಕೆ ಕುಲದೀಪ್ ಸಿಂಗ್ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು.
ಪ್ರಧಾನಿ ಅವರಿಂದ ಈ ರೀತಿಯ ಪ್ರಶಂಸೆಗೆ ಒಳಗಾದ ಮೊದಲ ಎಸ್‌ಐ ಎಂಬ ಹೆಗ್ಗಳಿಕೆಗೆ ಕುಲದೀಪ್ ಪಾತ್ರರಾದರು.












Click it and Unblock the Notifications