ಚಿತ್ರಗಳಲ್ಲಿː ಜಮ್ಮು ಕಾಶ್ಮೀರ ಚುನಾವಣೆ, ಆಲಿಯಾ ಸೆಲ್ಫಿ
ನವದೆಹಲಿ,
ನ. 25: ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ್ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಚಳಿಗಾಲದ ಸಂಸತ್ ಅಧಿವೇಶನದ ಎರಡನೇ ದಿನದ ಕಾರ್ಯಕಲಾಪಗಳು ಮುಂದುವರಿದವು. id="toptextpromo"> id='are-slot-1' class='oiad oi-axt oiadv'>ಮತದಾನ
ಮಾಡಿದವರ ಸಂತಸ, ಕಡ್ಮಂಡುವಿಗೆ ಭೇಟಿ ಇತ್ತ ಪ್ರಧಾನಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಆಲಿಯಾ ಭಟ್, ಎತ್ತರದ ಕಟ್ಟಡದ ಗಾಜು ಒರೆಸಿದ ಕಾರ್ಮಿಕ ಇನ್ನು ಮುಂತಾದ ಚಿತ್ರಗಳು[ಚಿತ್ರಗಳು: ಪಿಟಿಐ].... id='are-slot-2' class='oiad oi-axt oiadv'>
ಅಂಬಾಸಿಡರ್ ಸಾನಿಯಾ
ಯುಎನ್ ದಕ್ಷಿಣ ಏಷ್ಯಾ ಅಂಬಾಸಿಡರ್ ಆಗಿ ಆಯ್ಕೆಯಾದ ನಂತರ ಮಾಧ್ಯಮದೊಂದಿಗೆ ನವದೆಹಲಿಯಲ್ಲಿ ಮಾತನಾಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ.

ಕಾರ್ಮಿಕನ ಕೆಲಸ
ಮುಂಬೈನ ಎತ್ತರದ ಕಟ್ಟದ ಗ್ಲಾಸ್ ಸ್ವಚ್ಛ ಮಾಡಿದ ಕಾರ್ಮಿಕ

ಮತ ಹಾಕಬೇಕೆ?
ಜಮ್ಮು ಕಾಶ್ಮೀರದ ಮೂವರು ಹಿರಿಯ ನಾಗರಿಕರು ಮತಗಟ್ಟೆಯ ಬಳಿ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು.

ಓಟ್ ಮಾಡಿದೆವು
ಮೊದಲ ಬಾರಿಗೆ ಮತದಾನ ಮಾಡಿದ ಜಮ್ಮು ಕಾಶ್ಮೀರದ ಯುವತಿಯರ ಸಂಭ್ರಮ

ಜೈಲಲ್ಲಿ ರಾಮ್ ಪಾಲ್
ಬಂಧನಕ್ಕೊಳಗಾಗಿರುವ ಸ್ವಯಂ ಘೋಷಿತ ದೇವಮಾನವ ರಾಮ್ ಪಾಲ್ ಮಂಗಳವಾರ ಹಿಸಾರ್ ಜೈಲಲ್ಲಿ ಕಂಡಿದ್ದು ಹೀಗೆ.

ಸಂಸತ್ ಎದುರು ಮಲಗಿದ ಎಂಪಿ
ಆಮ್ ಆದ್ಮಿ ಪಾರ್ಟಿಯ ಎಂಪಿ ಧರ್ಮವೀರ ಗಾಂಧಿ ಚಳಿಗಾಲದ ಸಂಸತ್ ಅಧಿವೇಶನದ ಬಿಡುವಿನ ವೇಳೇಯಲ್ಲಿ ಹುಲ್ಲು ಹಾಸಿಗೆ ಮೇಲೆ ಮಲಗಿದ್ದರು.

ನೇಪಾಳ ಭೇಟಿ
ನೇಪಾಳಕ್ಕೆ ಭೇಟಿ ನೀಡಿದ ನರೇಂದ್ರ ಮೋದಿಗೆ ಸಂಭ್ರಮದ ಸ್ವಾಗತ.

ಆಲಿಯಾ ಭಟ್ ಸೆಲ್ಫಿ
ಮುಂಬೈನ ಖಾಸಗಿ ಕಾರ್ಯಕ್ರವೊಂದರಲ್ಲಿ ಅಭಿಮಾನಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ ಬಾಲಿವುಡ್ ನಟಿ ಆಲಿಯಾ ಭಟ್

ಜಶೋದಾ ಬೆನ್
ಭದ್ರತೆಗೆ ಸಂಬಂಧಿಸಿ ಆರ್ ಟಿಐ ಮೂಲಕ ಅರ್ಜಿ ದಾಖಲಿಸಿದ್ದ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್.

ಮತದಾನ ಮಾಡೋಣ
ಜಮ್ಮು ಕಾಶ್ಮೀರದಲ್ಲಿ ಮತದಾನ ಮಾಡಲು ತೆರಳಿದ ಮಹಿಳೆಯರು.












Click it and Unblock the Notifications