ಪೇಟಿಎಂನಲ್ಲಿ 750 ರೂ. ಮೇಲಿನ ಐಪಿಎಲ್ ಟಿಕೆಟ್ ಬುಕ್ ಮಾಡಿ, ಹಣ ಉಳಿಸಿ
ವರ್ಷಕ್ಕೊಮ್ಮೆ ಬರುವ ಭಾರತದ ಅತಿ ದೊಡ್ಡ ಕ್ರಿಕೆಟ್ ಟೂರ್ನಿ ಐಪಿಎಲ್ ಹಬ್ಬವನ್ನು ಜಗತ್ತಿನ ಎಲ್ಲ ಭಾಗಗಳಲ್ಲಿನ ಅಭಿಮಾನಿಗಳು ಕಾತರದಿಂದ ವೀಕ್ಷಿಸುತ್ತಿದ್ದಾರೆ. ಕೆಲವರು ಫ್ಯಾನ್ ಪಾರ್ಕ್‌ಗಳಲ್ಲಿ, ಟೆಲಿವಿಷನ್‌ನಲ್ಲಿ, ವಿವಿಧ ನೇರ ಪ್ರಸಾರ ಮಾಧ್ಯಮಗಳಲ್ಲಿ ನೋಡುತ್ತಿದ್ದಾರೆ. ಆದರೆ, ದೂರದಲ್ಲಿ ಕುಳಿತು ನೇರ ಪ್ರಸಾರ ನೋಡುವ ಬದಲು, ನೇರವಾಗಿ ಕ್ರೀಡಾಂಗಣಕ್ಕೇ ಬನ್ನಿ. ನಿಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ಣಾರೆ ನೋಡಿ ಖುಷಿಪಡಿ.
ನಿಮ್ಮ ಪೇಟಿಎಂ ಸ್ಟೋರ್‌ನಿಂದ ಇಲ್ಲಿ ಕ್ಲಿಕ್ ಮಾಡಿ ಟಿಕೆಟ್ ಆಯ್ದುಕೊಂಡು, ಬುಕ್ಕಿಂಗ್ ಮೇಲೆ ಭಾರಿ ಪ್ರಮಾಣದ ಹಣವನ್ನು ಉಳಿಸಬಹುದು.

ಹಾಗೆಯೇ ಪಂದ್ಯ ನಡೆಯುವ ವೇಳೆ ಸ್ವಿಗ್ಗಿಯಿಂದ ರುಚಿ ರುಚಿಯಾದ ತಿಂಡಿ ತಿನಿಸುಗಳನ್ನೂ ಸವಿಯಿರಿ!
* ಕನಿಷ್ಠ ಮಟ್ಟದ ಆರ್ಡರ್ ಮಿತಿಯಿಲ್ಲ. ಎಲ್ಲ ಸಣ್ಣಪ್ರಮಾಣದ ಆರ್ಡರ್‌ಗಳನ್ನೂ ಮಾಡಬಹುದು. ಯಾವುದೇ ಮಿತಿ ಹೇರಿಲ್ಲ.
* 400 ರೂಪಾಯಿಗಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ ಶೇ 50ರವರೆಗೆ ರಿಯಾಯಿತಿ ಪಡೆಯಿರಿ. ಷರತ್ತುಗಳು ಅನ್ವಯಿಸುತ್ತವೆ.
* 299 ರೂಪಾಯಿ ಮತ್ತು ಅದಕ್ಕಿಂತ ಅಧಿಕ ಮೌಲ್ಯದ ಆರ್ಡರ್‌ಗಳ ಮೇಲೆ ಫಾಸೂಸ್‌ನಿಂದ ಶೇ 25ರ ರಿಯಾಯಿತಿ ಪಡೆಯಿರಿ.
* ಪಂದ್ಯದ ವೇಳೆ ಎಂಜಾಯ್ ಮಾಡಲು ಅತ್ಯಂತ ಸೂಕ್ತವಾದ ಸ್ನಾಕ್ 'ವಾವ್ ಮೊಮೊ'ನಿಂದ ಶೇ 15ರ ರಿಯಾಯಿತಿ ಪಡೆಯಿರಿ.
* ಬೇಸಿಗೆಯ ವಿಶೇಷಗಳು! ಜ್ಯೂಸ್‌ಗಳು, ಪಾನೀಯಗಳು ಮತ್ತು ಮುಂತಾದವುಗಳನ್ನು ತ್ವರಿತ ಡೆಲಿವರಿಯಿಂದಿಗೆ ಪಡೆದುಕೊಳ್ಳಿ, ಈ ಎಲ್ಲ ಆಫರ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಉಬೆರೀಟ್ಸ್, ಜೊಮಾಟೊ, ಫುಡ್‌ಪಾಂಡಾ ಮತ್ತು ಇನ್ನೂ ಮುಂತಾದವುಗಳಿಂದ ಆಫರ್‌ಗಳು
* ಉಬೆರೀಟ್ಸ್ ಮೂಲಕ ಆರ್ಡರ್ ಮಾಡಿ, ಆರ್ಡರ್‌ಗಳ ಮೇಲೆ ಶೇ 20ರವರೆಗೆ ವಿನಾಯಿತಿ ಗಳಿಸಿ
* ಜೊಮಾಟೊ ಮೂಲಕ ಆರ್ಡರ್ ಮಾಡಿ, ನಿಮ್ಮ ಆರ್ಡರ್‌ಗಳ ಮೇಲೆ 200 ರೂಪಾಯಿವರೆಗೆ ರಿಯಾಯಿತಿ ಪಡೆಯಿರಿ
* ಫುಡ್‌ಪಾಂಡಾದ ಬಿರಿಯಾನಿ ರೆಸ್ಟೊರೆಂಟ್ ನಲ್ಲಿ ವಿನಾಯಿತಿ.
* ಫುಡ್‌ಪಾಂಡಾ ಎಕ್ಸ್‌ಪ್ರೆಸ್ ಆಫರ್‌ನಲ್ಲಿ ಮೊದಲ ಮೂರು ಆರ್ಡರ್‌ಗಳ ಮೇಲೆ ಶೇ 25ರವರೆಗೆ ವಿನಾಯಿತಿ ಪಡೆಯಿರಿ
* ಫಾಸ್ಟ್‌ಫುಡ್, ಅಮೆರಿಕನ್, ಬೆಂಗಾಲಿ, ಮುಘ್ಲೈ, ಈಸ್ಟರ್ನ್, ಐಸ್ ಕ್ರೀಮ್- ಎಲ್ಲ ತರಹದ ಆಹಾರಗಳ ಮೇಲೆ ಶೇ 40ರ ರಿಯಾಯಿತಿ. ನಿಮ್ಮ ಆರ್ಡರ್‌ಗಳನ್ನು ಕಾಯ್ದಿರಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications