ಪಾಕ್ ಸುದ್ದಿವಾಹಿನಿಯಲ್ಲಿ ಹಾರಿತು ಭಾರತದ ತ್ರಿವರ್ಣ ಧ್ವಜ

ನವದೆಹಲಿ, ಆಗಸ್ಟ್ 03: ಪಾಕಿಸ್ತಾನದ ಡಾನ್ ಸುದ್ದಿವಾಹಿನಿ ಹ್ಯಾಕ್ ಆಗಿದ್ದು,ಭಾರತದ ತ್ರಿವರ್ಣ ಧ್ವಜ ಪ್ರಸಾರವಾಗಿದೆ.

ಸುದ್ದಿ ವಾಹಿನಿ ಜಾಹೀರಾತು ಪ್ರಸಾರ ಮಾಡುತ್ತಿದ್ದ ಮಧ್ಯದಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜೊತೆ ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ.

ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, " ಜಾಹೀರಾತು ಪ್ರಕಟಿಸುತ್ತಿದ್ದಾಗ ಏಕಾ ಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿ ಕೆಲವು ಸಮಯದ ನಂತರ ಕಾಣೆಯಾಯಿತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು.

Pakistans Dawn News Channel Hacked, Indian Tricolor Appears

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯಾಹ್ನ 3:30ಕ್ಕೆ ಪ್ರಸಾರವಾಗಿತ್ತು. ಸುದ್ದಿವಾಹಿನಿಯನ್ನು ಭಾರತೀಯ ಹ್ಯಾಕರ್‌ಗಳೇ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+