ಬಂದೂಕಿನ ಬದಲು ಯೋಧನ ಕೈಯಲ್ಲಿ ಚಾಟರಬಿಲ್ಲು!

ನವದೆಹಲಿ,

ಆಗಸ್ಟ್.21:
2ನೇ
ಆವೃತ್ತಿಯ
ಪ್ರೊ
ಕಬಡ್ಡಿ
ಅಂತಿಮ
ಹಂತಕ್ಕೆ
ಬಂದಿದ್ದು
ಸೆಮಿಫೈನಲ್
ಪಂದ್ಯಗಳು
ಶುಕ್ರವಾರ
ರಾತ್ರಿ
ನಡೆಯಲಿವೆ.
ಬೆಂಗಳೂರು
ಬುಲ್ಸ್
ಮತ್ತು
ತೆಲುಗು
ಟೈಟಾನ್ಸ್
ತಂಡಗಳು
ಮೊದಲ
ಸೆಮಿಫೈನಲ್
ಪಂದ್ಯದಲ್ಲಿ
ಮುಖಾಮುಖಿಯಾದರೆ,
ಯು
ಮುಂಬಾ
ಹಾಗೂ
ಅಂತಿಮ
ಕ್ಷಣದಲ್ಲಿ
ಸೆಮಿಫೈನಲ್
ಖಾತ್ರಿಪಡಿಸಿಕೊಂಡ
ಪಟನಾ
ಪೈರೇಟ್ಸ್
ತಂಡಗಳು
2ನೇ
ಪಂದ್ಯದಲ್ಲಿ
ಸೆಣಸಲಿವೆ.
ಎಲ್ಲ
ತಂಡಗಳ
ನಾಯಕರು
ಮುಂಬೈನಲ್ಲಿ
ಟ್ರೋಫಿ
ಪ್ರದರ್ಶಿಸಿದರು.

id="toptextpromo">
id='are-slot-1'
class='oiad
oi-axt
oiadv'>

ಪುಣೆಯ

ಫಿಲ್ಮ್
ಇನ್ಸ್ಟಿಟ್ಯೂಟ್
ವಿದ್ಯಾರ್ಥಿಗಳ
ಹೋರಾಟಕ್ಕೆ
ಬೆಂಬಲ
ಸೂಚಿಸಿದ
ಇತರೆ
ಕಾಲೇಜು
ವಿದ್ಯಾರ್ಥಿಗಳು
ಮುಂಬೈನಲ್ಲಿ
ರಸ್ತೆಗಿಳಿದು
ಪ್ರತಿಭಟನೆ
ನಡೆಸಿದರು.
ಗುಹವಾಟಿಯ
ಹೆದ್ದಾರಿಯೊಂದಕ್ಕೆ
ನುಗ್ಗಿದ
ಕಾಡಾನೆ
ಕಂಡು
ಭಯಭೀತರಾಗಿ
ಓಟಕ್ಕಿತ್ತ
ನಾಗರಿಕರು.
ಪಾಕಿಸ್ತಾನದ
ಕ್ರಿಕೆಟಿಗ
ಸಲ್ಮಾನ್
ಭಟ್
ಮೇಲೆ
ವಿಧಿಸಿದ್ದ
ನಿಷೇಧವನ್ನು
ಅಂತಾರಾಷ್ಟ್ರೀಯ
ಕ್ರಿಕೆಟ್
ಮಂಡಳಿ
ಹಿಂದಕ್ಕೆ
ಪಡೆದಿದ್ದು
ಲಾಹೋರ್
ನಲ್ಲಿ
ಸುದ್ದಿಗಾರೊಂದಿಗೆ
ಮಾತನಾಡಿದ
ಕ್ರಿಕೆಟಿಗ
ಮತ್ತೆ
ದೇಶದ
ಪರ
ಆಡುವ
ಬಯಕೆ
ವ್ಯಕ್ತಪಡಿಸಿದರು.
ದಿನದ
ಪ್ರಮುಖ
ಘಟನಾವಳಿಗಳ
ಮೇಲೊಂದು
ಚಿತ್ರನೋಟ
ಇಲ್ಲಿದೆ(ಪಿಟಿಐ
ಚಿತ್ರಗಳು)

id='are-slot-2'
class='oiad
oi-axt
oiadv'>

ಹೆದ್ದಾರಿಗೆ ಬಂದ ಗಜ

ಹೆದ್ದಾರಿಗೆ ಬಂದ ಗಜ

ಅಸ್ಸಾಂನ ಗುಹವಾಟಿಯ ಹೆದ್ದಾರಿಯೊಂದಕ್ಕೆ ನುಗ್ಗಿದ ಕಾಡಾನೆ ಕಂಡು ಭಯಭೀತರಾಗಿ ಓಟಕ್ಕಿತ್ತ ನಾಗರಿಕರು. ಅಸ್ಸಾಂ ನಲ್ಲಿ ವರುಣನ ಆರ್ಭಟವೂ ಜೋರಾಗಿದ್ದು ರಾಷ್ಟ್ರೀಯ ಹೆದ್ದಾರಿ 37ಕ್ಕೆ ಕಾಡಾನೆ ನುಗ್ಗಿತ್ತು.

ಕಬಡ್ಡಿ ಅಂತಿಮ ಘಟ್ಟಕ್ಕೆ

ಕಬಡ್ಡಿ ಅಂತಿಮ ಘಟ್ಟಕ್ಕೆ

2ನೇ ಆವೃತ್ತಿಯ ಪ್ರೊ ಕಬಡ್ಡಿ ಅಂತಿಮ ಹಂತಕ್ಕೆ ಬಂದಿದ್ದು ಸೆಮಿಫೈನಲ್ ಪಂದ್ಯಗಳು ಶುಕ್ರವಾರ ರಾತ್ರಿ ನಡೆಯಲಿವೆ.ಎಲ್ಲ ತಂಡಗಳ ನಾಯಕರು ಮುಂಬೈನಲ್ಲಿ ಟ್ರೋಫಿ ಪ್ರದರ್ಶಿಸಿದರು.

ವಿದಾಯದ ಟೆಸ್ಟ್

ವಿದಾಯದ ಟೆಸ್ಟ್

ಟೆಸ್ಟ್ ಕ್ರಿಕೆಟ್ ಸಾಧಕ ಕುಮಾರ್ ಸಂಗಕ್ಕಾರ ಭಾರತ ವಿರುದ್ಧ ತಮ್ಮ ವೃತ್ತಿ ಜೀವನದ ಕೊನೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಲು ಆಗಮಿಸಿದಾಗ ಮೈದಾನಕ್ಕೆ ಅವರನ್ನು ಸ್ವಾಗತಿಸಿದ ಪರಿ.

ಪ್ರತಿಭಟನೆ ಕಾವು

ಪ್ರತಿಭಟನೆ ಕಾವು

ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ ಇತರೆ ಕಾಲೇಜು ವಿದ್ಯಾರ್ಥಿಗಳು ಮುಂಬೈನಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ದೇಶಕ್ಕೆ ಮತ್ತೆ ಆಡುವೆ

ದೇಶಕ್ಕೆ ಮತ್ತೆ ಆಡುವೆ

ಮ್ಯಾಚ್ ಫಿಕ್ಸಿಂಗ್ ಸಂಬಂಧ ಪಾಕಿಸ್ತಾನದ ಕ್ರಿಕೆಟಿಗ ಸಲ್ಮಾನ್ ಭಟ್ ಮೇಲೆ ವಿಧಿಸಿದ್ದ ನಿಷೇಧವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಿಂದಕ್ಕೆ ಪಡೆದಿದೆ. ಈ ಸಂತಸವನ್ನು ಭಟ್ ಸಿಹಿ ಹಂಚಿ ಆಚರಿಸಿದರು.

ಹಾಲಿವುಡ್ ತಾರೆಯರು

ಹಾಲಿವುಡ್ ತಾರೆಯರು

ವಿ ಆರ್ ಯುವರ್ ಫ್ರೆಂಡ್ಸ್ ಚಿತ್ರದ ಪ್ರಮೋಶನ್ ವೇಳೆ ಲಾಸ್ ಏಂಜಲೀಸ್ ನಲ್ಲಿ ಜತೆಯಾಗಿ ಕಾಣಿಸಿಕೊಂಡ ಹಾಲಿವುಡ್ ತಾರೆಯರಾದ ಜಾಖ್ ಎರ್ಫೋನ್ ಮತ್ತು ಎಮಿಲಿ ರಾಟಜೋಕೊವಾಸ್ಕಿ.

ಚಾಟರಬಿಲ್ಲು ಪ್ರಯೋಗ

ಚಾಟರಬಿಲ್ಲು ಪ್ರಯೋಗ

ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಬಂಧಿಸಿದ್ದ ವೇಳೆ ಪ್ರತಿಭಟನಾಕಾರರನ್ನು ಬೆದರಿಸಲು ರೈಪಲ್ ಬದಲಾಗಿ ಚಾಟರಬಿಲ್ಲು ಬೀಸಿದ ಸೈನಿಕ.

ಉಪನ್ಯಾಸಕರ ವಿರುದ್ಧ ಪ್ರತಿಭಟನೆ

ಉಪನ್ಯಾಸಕರ ವಿರುದ್ಧ ಪ್ರತಿಭಟನೆ

ಸಿಬಿಸಿಎಸ್ ಉಪನ್ಯಾಸಕರ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಎಐಎಸ್ ಎ ವಿದ್ಯಾರ್ಥಿಗಳು.

ಮೀಸಲಾತಿ ನೀಡಿ

ಮೀಸಲಾತಿ ನೀಡಿ

ಪಟೇಲ್ ಅಥವಾ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ವಡೋದರಾದಲ್ಲಿ ನಡೆದ ಪ್ರತಿಭಟನೆ.

ಸದಾ ಸಿದ್ಧ ಸೈನ್ಯ

ಸದಾ ಸಿದ್ಧ ಸೈನ್ಯ

ಭಾರತೀಯ ಸೇನೆ ವಿವಿಧ ತರಬೇತಿಯಲ್ಲಿ ನಿರತವಾಗಿದೆ. ಆಗ್ರಾದಲ್ಲಿ ಗುರುವಾರ ಯುದ್ಧ ವಿಮಾನದಿಂದ ಭೂಮಿಗೆ ಜಿಗಿದ ಸೈನಿಕರು.

 ತಟ್ಟಿದ ಈರುಳ್ಳಿ ಬಿಸಿ

ತಟ್ಟಿದ ಈರುಳ್ಳಿ ಬಿಸಿ

ಈರುಳ್ಳಿ ದರ ಕೆಜಿಗೆ 80 ರು. ಮೀರುದ್ದು ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ವಾರಣಾಸಿಗಯಲ್ಲಿ ಬೆಲೆ ಏರಿಕೆ ವಿರುದ್ಧ ವಿಶಿಷ್ಟವಾಗಿ ನಡೆದ ಪ್ರತಿಭಟನೆ.

 ಧೋನಿ ಹಸ್ತಾಕ್ಷರ

ಧೋನಿ ಹಸ್ತಾಕ್ಷರ

ಭಾರತೀಯ ಸೇನೆಯ ತರಬೇತಿಯಲ್ಲಿರುವ ಏಕದಿನ ತಂಡದ ನಾಯಕ ಎಂ ಎಸ್ ಧೋನಿ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದರು. ಧೋನಿ 1250 ಅಡಿ ಎತ್ತರದಿಂದ ಜಿಗಿದು ಸಾಹಸ ಮಾಡಿದ್ದರು.

ನರೇಂದ್ರ ಮೋದಿ ದೋಸ್ತಿ

ನರೇಂದ್ರ ಮೋದಿ ದೋಸ್ತಿ

ಜೈಪುರದಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಫಿಜಿ ಪ್ರಧಾನಿ ಫ್ರಾಂಕ್. ಭಾರತಕ್ಕೆ ಭೇಟಿ ನೀಡಿರುವ ಫಿಜಿ ಪ್ರಧಾನಿಯೊಂದಿಗೆ ವಿದೇಶಿ ಬಾಂಧವ್ಯಗಳ ಕುರಿತು ಮೋದಿ ಚರ್ಚೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+