ಜಾರ್ಖಂಡ್ : ನಕ್ಸಲರ ದುಷ್ಕೃತ್ಯ, ಗೂಡ್ಸ್ ರೈಲ್ವೆ ಸಿಗ್ನಲ್‌ ಧ್ವಂಸ

ಜಾರ್ಖಂಡ್, ಮೇ 26 : ದುಷ್ಕೃತ್ಯ ಮುಂದುವರಿಸಿರುವ ನಕ್ಸಲರು ಜಾರ್ಖಂಡ್ ನ ಬೋಕಾರೊದ ದುಮರಿ ಬಿಹಾರ ರೈಲುನಿಲ್ದಾಣದಲ್ಲಿ ಗೂಡ್ಸ್ ರೈಲಿನ ಸಿಗ್ನಲ್‌ ಮತ್ತು ಕಮ್ಯುನಿಕೇಶನ್ ಸಿಸ್ಟಮ್ ಗಳನ್ನು ಧ್ವಂಸಗೊಳಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ವೇಳೆ ರೈಲಿನಲ್ಲಿನ ಸಿಗ್ನಲ್‌ ಮತ್ತು ಕಮ್ಯುನಿಕೇಶನ್ ಸಿಸ್ಟಮ್ ಗಳಿಗೆ ಬೆಂಕಿ ಹಚ್ಚಿ ಗೂಡ್ಸ್ ರೈಲಿನ ಸಂಪರ್ಕ ವ್ಯವಸ್ಥೆಗೆ ಹಾನಿ ಮಾಡಿದ್ದಾರೆ.[ಹಜರಿಬಾಗ್ ರೈಲ್ವೆ ನಿಲ್ದಾಣದಲ್ಲಿ ಅವಳಿ ಸ್ಫೋಟ, ಕೈ ಕಳೆದುಕೊಂಡ ಬಾಲಕ]

Naxals burn down railway signals, train engine in Jharkhand

'ನಕ್ಸಲರು ರಾತ್ರಿ 11.30ಕ್ಕೆ ರೈಲಿನ ಎಂಜಿನ್‌ ಧ್ವಂಸಗೊಳಿಸಿ, ಸಂವಹನ ವ್ಯವಸ್ಥೆಯನ್ನು ಸುಟ್ಟುಹಾಕಿದ್ದಾರೆ' ಎಂದು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಜಾರ್ಖಂಡ್ ನಲ್ಲಿ ನಕ್ಸಲರು ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿರುವುದು ಮೊದಲಲ್ಲ, ಇಂತಹ ಕೃತ್ಯಗಳು ಪದೇ-ಪದೇ ಇಲ್ಲಿ ನಡೆಯುತ್ತಲೇ ಇದ್ದು ಇವುಗಳಿಗೆ ಮಟ್ಟ ಹಾಕಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+