ರುಪೇ ಕಾರ್ಡ್ ಬಳಸಿ ಸಿಂಗಾಪುರದಲ್ಲಿ ಶಾಪಿಂಗ್ ಮಾಡಿದ ಮೋದಿ

Recommended Video

      ಸಿಂಗಾಪುರದಲ್ಲಿ ರುಪೇ ಕಾರ್ಡ್ ಬಳಸಿ ಶಾಪಿಂಗ್ ಮಾಡಿದ ಮೋದಿ | Oneindia Kannada

      ಲಿಟಲ್ ಇಂಡಿಯಾ, ಜೂನ್ 02: ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದೇಶದಲ್ಲಿ ಡಿಜಿಟಲ್ ಇಂಡಿಯಾದ ಝಲಕ್ ಒಂದನ್ನು ತೋರಿದರು.

      ಸಿಂಗಾಪುರದ ಲಿಟಲ್ ಇಂಡಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಅಲ್ಲಿ ಭಾರತೀಯ ಹೆರಿಟೇಜ್ ಮಳಿಗೆ ಒಂದಕ್ಕೆ ಭೇಟಿ ನೀಡಿ ಬಿಹಾರದ ಸುಪ್ರಸಿದ್ಧ 'ಮಧುಬನಿ' ಕಲಾಕೃತಿಯನ್ನು ರುಪೇ (rupay) ಕಾರ್ಡ್‌ ಬಳಸಿ ಕೊಂಡುಕೊಂಡಿದ್ದಾರೆ.

      ತಮ್ಮದೇ ರುಪೇ ಕಾರ್ಡ್‌ ಬಳಸಿ ಮೋದಿ ಅವರು ವಿದೇಶದಲ್ಲಿ ಶಾಪಿಂಗ್ ಮಾಡುವ ಮೂಲಕ ತಮ್ಮ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ಡಿಜಿಟಲ್ ಇಂಡಿಯಾದ ಪ್ರೋತ್ಸಾಹವನ್ನೂ ಮಾಡಿದ್ದಾರೆ.

      Narendra Modi purchased paiting using RuPay card in Singapore

      ರುಪೇ ಕಾರ್ಡ್‌ ಅನ್ನು ಬಹಳ ದೇಶಗಳಲ್ಲಿ ಬಳಸಬಹುದು ಎಂಬುದನ್ನು ತಮ್ಮದೇ ಸ್ವ ಉದಾಹರಣೆ ಮೂಲಕ ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ರುಪೇ ಕಾರ್ಡ್‌ ಬಳಸಲು ಹಿಂದೇಟು ಹಾಕುತ್ತಿದ್ದವರು ಇನ್ನು ಮುಂದೆ ಧೈರ್ಯವಾಗಿ ರುಪೇ ಕಾರ್ಡ್ ಬಳಸಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+