ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಮೋದಿ-ಅಬೆ ಶಂಕುಸ್ಥಾಪನೆ

ಅಹಮದಾಬಾದ್‌, ಸೆಪ್ಟೆಂಬರ್ 14: ಅಹಮದಾಬಾದ್‌ ಮತ್ತು ಮುಂಬೈ ನಡುವಿನ ಬುಲೆಟ್‌ ಟ್ರೈನ್ ಯೋಜನೆಗೆ ಅಹಮದಾಬಾದ್ ನಲ್ಲಿಂದು(ಸೆ.14) ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಬೊ ಅಬೆ ಶಂಕುಸ್ಥಾಪನೆ ನೆರವೇರಿಸಿದರು.

1.10 ಲಕ್ಷ ಕೋಟಿ ರೂ. ವೆಚ್ಚದ ಈ ಯೋಜನೆಗೆ ಜಪಾನ್ ಸರ್ಕಾರ ಬಂಡವಾಳ ಹೂಡಲಿದೆ. ಡಿಸೆಂಬರ್ 2023 ರ ಹೊತ್ತಿಗೆ ಯೋಜನೆ ಪೂರ್ಣಗೊಂಡು ಭಾರತದಲ್ಲೂ ಬುಲೆಟ್ ಟ್ರೈನ್ ಓಡಾಟ ಆರಂಭವಾಗಲಿದೆ.

Modi-Abe inaugurates India's 1st bullet train project in Ahmedabad

ಜಪಾನ್ ಪ್ರಧಾನಿ ಅಬೆ, 'ನಮಸ್ಕಾರ್' ಎಂದು ಹಿಂದಿಯಲ್ಲೇ ಮಾತು ಆರಂಭಿಸಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+