ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ನಿರ್ದೇಶಕ, ಶಿಕ್ಷಕ ಬಂಧನ

ಸಿಕಾರ್(ರಾಜಸ್ಥಾನ), ಸೆಪ್ಟೆಂಬರ್ 19: ಅಪ್ರಾಪ್ತ ಬಾಲಕಿಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ , ಬಾಲಕಿ ಓದುತ್ತಿದ್ದ ಶಾಲೆಯ ನಿರ್ದೇಶಕ ಮತ್ತು ಓರ್ವ ಶಿಕ್ಷಕನನ್ನು ರಾಜಸ್ಥಾನದ ಅಜೀತ್ ಘರ್ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು ಹಲವು ದಿನಗಳಿಂದ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಈ ಕಾಮುಕರು ಆಕೆಗೆ ಗರ್ಭಪಾತವನ್ನೂ ಮಾಡಿಸಿದ್ದರು ಎಂಬ ಮಾಹಿತಿ ದೊರಕಿದೆ. ಈಕೆ ಓದುತ್ತಿದ್ದ ಸಿಕಾರ್ ಪ್ರೌಢ ಶಾಲೆಯ ನಿರ್ದೇಶಕ ಮತ್ತು ಶಿಕ್ಷಕ ಸೇರಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Minor girl raped in Rajasthan: school teacher and director arrested

ಅತಿಯಾದ ರಕ್ತಸ್ರಾವದಿಂದ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ ಸಮಯದಲ್ಲಿ ಈ ಕೃತ್ಯ ಬಯಲಿಗೆ ಬಂದಿದೆ. ಸದ್ಯಕ್ಕೆ ಜೈಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಸ್ಥಿತಿ ಗಂಭೀರವಾಗಿದ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+