ಅತ್ಯಾಚಾರ ಎಸಗಿ ಬಾಲಕಿಯನ್ನು ಸಜೀವವಾಗಿ ಸುಟ್ಟ ಪಾಪಿಗಳು

ಚಾತ್ರಾ, ಮೇ 05: 16 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಸಜೀವವಾಗಿ ಸುಟ್ಟ ಘಟನೆ ಜಾರ್ಖಾಂಡ್ ನ ಚಾತ್ರಾ ಜಿಲ್ಲೆಯಲ್ಲಿ ನಡೆದಿದೆ.

ಇತ್ತೀಚೆಗೆ ಚಾತ್ರಾ ಜಿಲ್ಲೆಯಲ್ಲಿ ಯುವತಿಯ ಮೇಲೆ ಸಾಮೂಹಿಕವಾಗಿ ಆತ್ಯಾಚಾರ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಇಲ್ಲಿ ಪಂಚಾಯಿತಿ ದಂಡ ವಿಧಿಸಿತ್ತು. ಸಂತ್ರಸ್ಥೆಯ ಕುಟುಂಬಕ್ಕೆ 50,000 ರೂ.ಗಳನ್ನು ನೀಡಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳುವಂತೆ ಪಂಚಾಯಿತಿ ಹೇಳಿತ್ತು.

ಚುನಾವಣಾ ವಿಡಿಯೋಗಳು

Minor girl gangraped, burnt alive in Chatra

ಆದರೆ ಸಂಗತ್ರಸ್ಥೆಯ ಕುಟುಂಬಕ್ಕೆ ಹಣ ನೀಡಲು ಇಷ್ಟವಿಲ್ಲದ ಆರೋಪಿಗಳು ಸಂತ್ರಸ್ಥೆಯನ್ನು ಸಜೀವವಾಗಿ ಸುಟ್ಟ ಕೊಂದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 14 ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಘಟನೆಯ ನಂತರ ಇಲ್ಲಿನ ಜಿಲ್ಲಾಡಳಿತ ಸಂತ್ರಸ್ಥೆಯ ಕುಟುಂಬಕ್ಕೆ 2.5 ಲಕ್ಷ ರೂ ಪರಿಹಾರ ನೀದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+