ದಕ್ಷಿಣ ಕನ್ನಡ ಅಂಗನವಾಡಿಗಳಿಗೆ ಏರ್ ಕಂಡೀಷನ್ ಸೌಲಭ್ಯ!
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯಡಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಮಂಗಳೂರು ಜಿಲ್ಲಾ ಪಂಚಾಯತ್ ಹೇಳಿದೆ.
ಮಂಗಳೂರು, ಮೇ 9: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ 10 ಸರ್ಕಾರಿ ಅಂಗನವಾಡಿ ಶಾಲೆಗಳಿಗೆ ಏರ್ ಕಂಡೀಷನ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಯೋಜನೆಯಡಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಮಂಗಳೂರು ಜಿಲ್ಲಾ ಪಂಚಾಯತ್ ಹೇಳಿದೆ.

ಯೋಜನೆಯ ಆರಂಭಿಕ ಹಂತದಲ್ಲಿ ಮಂಗಳೂರು ತಾಲೂಕಿನ ಎರಡು ಅಂಗನವಾಡಿಗಳಿಗೆ (ಕೆಂಚಗುಡ್ಡೆ) ಹಾಗೂ ಬಂಟ್ವಾಳ ತಾಲೂಕಿನ ಎರಡು ಶಾಲೆಗಳಿಗೆ (ಶಂಬದೂರ್ ಹಾಗೂ ನಾರಿಕೊಂಬು) ಆಧುನಿಕ ಎಸಿಗಳನ್ನು ಅಳವಡಿಸಲಾಗುತ್ತದೆ. ಆನಂತರ, ಹಂತ ಹಂತವಾಗಿ ಬೇರೆ ಅಂಗನವಾಡಿಗಳಿಗೂ ಇದನ್ನು ಅಳವಡಿಸಲಾಗುತ್ತದೆ.

Click it and Unblock the Notifications