ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಕ್ ಡ್ರೈವರ್ ಅಚಾತುರ್ಯದಿಂದ ಹಳಿತಪ್ಪಿದ ರೈಲು: ಚಾಲಕ ಸಾವು

|
Google Oneindia Kannada News

ರತ್ಲಂ, ಅಕ್ಟೋಬರ್ 18: ಟ್ರಕ್ ಡ್ರೈವರ್ ವೊಬ್ಬ ರೈಲ್ವೇ ಕ್ರಾಸಿಂಗ್ ಬಳಿ ಹಠಾತ್ತಾಗಿ ನುಗ್ಗಿ, ‌ವೇಗವಾಗಿ ಬರುತ್ತಿದ್ದ ಟ್ರಿವಂಡ್ರಮ್ ರಾಜಧಾನಿ ರೈಲಿಗೆ ಗುದ್ದಿದ ಪರಿಣಾಮ ರೈಲಿನ ಎರಡು ಕೋಚ್ ಗಳು ಹಳಿತಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಗೋಧ್ರಾ ಮತ್ತು ರತ್ಲಂ ನಡುವಿನ ರೈಲ್ವೇ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ರೈಲ್ವೇ ಕ್ರಾಸಿಂಗ್ ಅನ್ನು ಮುಚ್ಚಲಾಗಿದ್ದರೂ, ಟ್ರಕ್ ಡ್ರೈವರ್ ವೇಗವಾಗಿ ಬಂದು ರೈಲಿಗೆ ಗುದ್ದಿದ್ದು, ಗಂಭಿರವಾಗಿ ಗಾಯಗೊಂಡಿದ್ದ ಟ್ರಕ್ ಚಾಲಕ ಮೃತನಾಗಿದ್ದಾನೆ.

ಬಿಹಾರದಲ್ಲಿ ಭೀಕರ ರೈಲು ಅಪಘಾತ: ಹಳಿದಾಟುತ್ತಿದ್ದ ಐವರ ದುರ್ಮರಣಬಿಹಾರದಲ್ಲಿ ಭೀಕರ ರೈಲು ಅಪಘಾತ: ಹಳಿದಾಟುತ್ತಿದ್ದ ಐವರ ದುರ್ಮರಣ

ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಳಿ ತಪ್ಪಿದ ಎರಡು ಭೋಗಿಗಳ ಪ್ರಯಾಣಿಕರು ಬೇರೆ ಬೋಗಿಗೆ ಕಳಿಸಿ, ಪ್ರಯಾಣ ಮುಂದುವರಿಸಂತೆ ನೋಡಿಕೊಳ್ಳಲಾಯಿತು.

Madhya Pradesh: Trivandrum Rajdhani train derailed

ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ

ಹೊವ್ರೌನ್-ಲಾಲಕೌನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬಿಹಾರದ ಭಾಭುವಾ ನಿಲ್ದಾಣವನ್ನು ದಾಟುತ್ತಿದ್ದ ಸಮಯದಲ್ಲಿ ರೈಲ್ವೇ ಹಳಿ ದಾಟಲು ಪ್ರಯತ್ನಿಸುತ್ತಿದ್ದ ಐವರು ರೈಲಿನಡಿ ಸಿಕ್ಕಿ ಮೃತರಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.

ರಾಯ್ಬರೇಲಿಯಲ್ಲಿ ಹಳಿ ತಪ್ಪಿದ ರೈಲು : ಸತ್ತವರ ಸಂಖ್ಯೆ 7ಕ್ಕೆ ಏರಿಕೆರಾಯ್ಬರೇಲಿಯಲ್ಲಿ ಹಳಿ ತಪ್ಪಿದ ರೈಲು : ಸತ್ತವರ ಸಂಖ್ಯೆ 7ಕ್ಕೆ ಏರಿಕೆ

ಅದಕ್ಕೂ ಮುನ್ನ ರಾಯ್ಬರೇಲಿಯಲ್ಲಿ ನ್ಯೂ ಫರಕ್ಕಾ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದರಿಂದ ಸಂಭವಿಸಿದ ದುರ್ಘಟನೆಯಲ್ಲಿ 7 ಜನ ಮೃತರಾಗಿದ್ದರು.

English summary
Madhya Pradesh: Truck rammed into a manned level crossing b/w Godhra and Ratlam & hit Trivandrum Rajdhani train.2 coaches derailed. Truck also damaged, driver critically injured. No injuries reported to any passenger. The crossing was closed for road traffic at the time of incident
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X