ಈ ಮುಖ್ಯಮಂತ್ರಿಗಿಂತ ಅವರ ಪತ್ನಿಯೇ ಶ್ರೀಮಂತರು!

ಭೋಪಾಲ್, ನವೆಂಬರ್ 07: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪತ್ನಿಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂಬುದು ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಮೂಲಕ ತಿಳಿದುಬಂದಿದೆ.

ದೀಪಾವಳಿ ವಿಶೇಷ ಪುರವಣಿ

ಶಿವರಾಜ್ ಸಿಂಗ್ ಅವರು 3,15,70,272 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ ಅವರ ಪತ್ನಿ ಸಾಧ್ನಾ ಚೌಹಾಣ್ 7,30,11,866 ರೂ.ಮೌಲ್ಯದ ಆಸ್ತಿ ಹೊಂದಿದ್ದಾರೆ.

3.32ಎಕರೆ ಮೌಲ್ಯದ 32 ಎಕರೆ ಕೃಷಿ ಜಮೀನನ್ನು ಸಾಧ್ನಾ ಅವರು ಹೊಂದಿದ್ದರೆ, 77 ಲಕ್ಷ ಮೌಲ್ಯದ 26 ಎಕರೆ ಕೃಷಿ ಭೂಮಿಯನ್ನು ಚೌಹಾಣ್ ಹೊಂದಿದ್ದಾರೆ.

Madhya Pradesh CM Shivraj Singh chouhan is poorer than his wife!

ಚೌಹಾನ್ ಅವರ ಬಳಿ ಯಾವುದೇ ವಾಹನಗಳಿಲ್ಲ. ಆದರೆ ಅವರ ಪತ್ನಿ ಸಾಧನಾ ಅವರ ಬಳಿ ಒಂದು ಅಂಬಾಸೆಡರ್ ಕಾರ್ ಇದೆ. ಕಳೆದ ನಾಲ್ಕು ವರ್ಷಗಳಲ್ಲಿ ದಂಪತಿಯ ಆಸ್ತಿ ಸುಮಾರು 4 ಕೋಟಿ ರೂ.ನಷ್ಟು ಹೆಚ್ಚಾಗಿದೆ ಎಂದು ಅಫಿಡವಿಟ್ ಹೇಳಿದೆ.

ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+