ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ಉಪಚುನಾವಣೆ: ಇಂದು ಮತದಾನ, ಫೆ.28 ಫಲಿತಾಂಶ

|
Google Oneindia Kannada News

ಮಧ್ಯಪ್ರದೇಶ, ಫೆಬ್ರವರಿ 24: ಮಧ್ಯಪ್ರದೇಶದ ಮುಂಗೌಲಿ ಮತ್ತು ಕೊಲಾರಾಸ್ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಿಗೆ ಇಂದು(ಫೆ.24) ಮತದಾನ ನಡೆಯುತ್ತಿದೆ.

ಈ ಎರಡು ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ನಿಧನರಾದ ಕಾರಣ ಉಪಚುನಾವಣೆ ನಡೆಯುತ್ತಿದ್ದು, ಕೊಲಾರಾಸ್ ನಲ್ಲಿ 22 ಮತ್ತು ಮುಂಗೌಲಿಯಲ್ಲಿ 13 ಅಭ್ಯರ್ಥಿಗಳ ಸ್ಪರ್ಧಿಸುತ್ತಾರೆ. ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, 5 ಗಂಟೆಯವರೆಗೆ ನಡೆಯಲಿದೆ.

ರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ, ಬಿಜೆಪಿಗೆ ನಡುಕರಾಜಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ, ಬಿಜೆಪಿಗೆ ನಡುಕ

ಈ ವರ್ಷ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ಇರುವುದರಿಂದ ಈ ಉಪಚುನಾವಣೆ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಗೆ ಬಹಳ ಮಹತ್ವದ್ದೆನ್ನಿಸಿದೆ.

Madhya Pradesh by-polls: Voting underway

ಕ್ರಮವಾಗಿ ಕೊಲಾರಾಸ್ ಮತ್ತು ಮುಂಗೌಲಿಯಲ್ಲಿ ಕಾಂಗ್ರೆಸ್ ನಿಂದ ಮಹೇಂದ್ರ ಸಿಂಗ್ ಯಾದವ್ ಮತ್ತು ಬ್ರಜೇಂದ್ರ ಸಿಂಗ್ ಯಾದವ್ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ದೇವೇಂದ್ರ ಜೈನ್ ಮತ್ತು ಬೈಸಾಬ್ ಯಾದವ್ ಸ್ಪರ್ಧಿಸಿದ್ದಾರೆ.

ಮತ ಎಣಿಕೆ ಫೆಬ್ರವರಿ 28, ಬುಧವಾರದಂದು ನಡೆಯಲಿದೆ.

English summary
The voting for By-polls in two key assembly constituencies in Madhya Pradesh - Mungaoli and Kolaras is underway. Both the seats, which are part of Shivpuri and Ashoknagar respectively, fall into the Scindia bastion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X