ಮಧ್ಯಪ್ರದೇಶ: ಮರಳು ತುಂಬಿದ್ದ ಲಾರಿ ಮಗುಚಿ 8 ಕಾರ್ಮಿಕರು ಸಾವು

ಅಲಿರಾಜ್ಪುರ(ಮಧ್ಯಪ್ರದೇಶ), ಫೆಬ್ರವರಿ 07: ಮಧ್ಯಪ್ರದೇಶದ ಅಲಿರಾಜ್ಪುರ ಎಂಬಲ್ಲಿ ಇಂದು(ಫೆ.7) ಬೆಳಿಗ್ಗೆ ಮರಳನ್ನು ಹೊತ್ತ ಟ್ರಕ್ ವೊಂದು ಮಗುಚಿದ ಪರಿಣಾಮ ಅದರಲ್ಲಿದ್ದ 8 ಕಾರ್ಮಿಕರು ಮೃತರಾಗಿದ್ದಾರೆ.

ಖಾಂಡ್ವಾ-ಬರೋಡಾ ಹೆದ್ದಾರಿಯಲ್ಲಿ 16 ಕಾರ್ಮಿಕರನ್ನು ಹೊತ್ತ ಟ್ರಕ್ ಸಾಗುತ್ತಿದ್ದದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ. ಈ ಸಮಯದಲ್ಲಿ 8 ಕಾರ್ಮಿಕರು ಮೃತರಾಗಿದ್ದಾರೆ. ಉಳಿದ ಎಂಟು ಜನರೂ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಅಲಿರಾಜ್ಪುರ ಆಸ್ಪತ್ರೆಗೆ ಸೇರಿಸಲಾಗಿದೆ.

Madhya pradesh : 8 killed as sand truck overturns

ಗಾಯಗೊಂಡ ಕಾರ್ಮಿಕರೆಲ್ಲರೂ ಬಾಲಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+