Get Updates
Get notified of breaking news, exclusive insights, and must-see stories!

Lok Sabha Elections Dates: ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ: ಏ.19ರಿಂದ ಜೂನ್ 1ರವರೆಗೆ 7 ಹಂತದಲ್ಲಿ ಚುನಾವಣೆ

ನವದೆಹಲಿ, ಮಾಚ್ 16: ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣೆ 2024ಕ್ಕೆ ದಿನಾಂಕ ಘೋಷಣೆ ಆಗಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಚುನಾವಣೆ ಆಯೋಗ (ECI)ವು ಚುನಾವಣೆ ದಿನಾಂಕ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಮತದಾನ ದಿನಾಂಕ ಸೇರಿದಂತೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಪ್ರಕಟಿಸಿದೆ.

ಚುನಾವಣೆ ಘೋಷಣೆಯಾದ ಶನಿವಾರ (ಮಾರ್ಚ್ 16) ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಭಾರತೀಯ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಇದೇ ವೇಳೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೂ ದಿನಾಂಕ ಘೋಷಿಸಲಾಯಿತು.

Lok Sabha Elections Dates Announcement ECI Reveals the Date of 2024 Lok Sabha Polls Know more

ಮಹತ್ವದ ದಿನಾಂಕಗಳು

ದೇಶದ 453 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಜೂನ್ 4ರಂದು ಜರುಗಲಿದೆ. ಈ ಪೈಕಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 6ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಏಳು ಹಂತದ ಮತದಾನದ ದಿನಾಂಕದ ವಿವರ ಇಲ್ಲಿದೆ.

* ಮೊದಲ ಹಂತದ ಮತದಾನ: ಏಪ್ರೀಲ್ 19
* ಎರಡನೇ ಹಂತದ ಮತದಾನ: ಏಪ್ರೀಲ್ 26
* ಮೂರನೇ ಹಂತದ ಮತದಾನ ಮೇ 7
* ನಾಲ್ಕನೇ ಹಂತದ ಮತದಾನ ಮೇ 13
* ಐದನೇ ಹಂತದ ಮತದಾನ ಮೇ 20ರಂದು
* ಆರನೇ ಹಂತದ ಮತದಾನ ಮೇ 25 ರಂದು ನಡೆಯಲಿದೆ.
* ಏಳನೇ ಹಂತದ ಮತದಾನ ಜೂನ್ 01 ರಂದು ಜರುಗಲಿದೆ.

97 ಕೋಟಿ ಮತದಾರರಿಗೆ 10.5 ಲಕ್ಷ ಮತಗಟ್ಟೆ: ಇಸಿಐ

ಕರ್ನಾಟಕ ಸೇರಿದಂತೆ ಒಟ್ಟು 543 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಪ್ರತಿ ಚುನಾವಣೆಯು ನಮಗೆ ಪರೀಕ್ಷೆ ಇದ್ದಂತೆ. ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸುವುದೇ ನಮ್ಮ ಉದ್ದೇಶ. ಲೋಕಸಭಾ ಚುನಾವನೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಒಟ್ಟು 97 ಕೋಟಿ ಮತದಾರರು ಇದ್ದಾರೆ. 49.7 ಕೋಟಿ ಪುರಷ ಮತದಾರರು ಇದ್ದಾರೆ. 47.1ಕೋಟಿ ಮಹಿಳಾ ಮತದಾರರು ಇದ್ದಾರೆ. 85 ವಯಸ್ಸು ಮೇಲ್ಪಟ್ಟ 82 ಲಕ್ಷ ಹಿರಿಯ ಮತದಾರರು ಇದ್ದಾರೆ ಎಂದು ರಾಜೀವ್ ಕುಮಾರ್ ವಿವರಿಸಿದರು.

12 ರಾಜ್ಯದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರು

19.24 ಕೋಟಿ ಯುವ ಮತದಾರರು ಇದ್ದಾರೆ. 2.8 ಲಕ್ಷ ಶತಾಯುಷಿಗಳಿದ್ದಾರೆ. ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂ ವ್ಯವಸ್ಥೆ ಮಾಡಲಾಗಿದೆ. 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಚುನಾವಣೆ ಕಾರ್ಯ ನಿರ್ವಹಣೆಗಾಗಿ ಒಟ್ಟು ಒಂದೂವರೆ ಕೋಟಿ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ.

ಅಭ್ಯರ್ಥಿಗಳು ಕ್ರಿಮಿನಲ್ ಕೇಸ್ ಇದ್ದರೆ ಅದರ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ, ಅದನ್ನು ಮುಚ್ಚಿಡಬಾರದು. ಇನ್ನೂ ಮತಗಟ್ಟೆಗಳಿಗೆ ನೀರು, ವಿದ್ಯುತ್ ಸಂಪರ್ಕ, 80 ವರ್ಷ ಮೇಲ್ಪಟ್ಟವರನ್ನು ಕರೆತರಲು ವ್ಹೀಲ್ ಚೇರ್ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನೀತಿ ಸಂಹಿತೆ ಉಲ್ಲಂಘಿಸುವಂತಿಲ್ಲ: ಎಚ್ಚರಿಕೆ

ಮತದಾರರಿಗೆ ಕುಕ್ಕರ್, ಮದ್ಯ, ಹಣ, ಇತರ ವಸ್ತು ಹಂಚುವ ಮೂಲಕ ಆಮಿಷ ಒಡ್ಡಬಾರದು. ಮತದಾರರ ದಿಕ್ಕು ತಪ್ಪಿಸುವಂತಿಲ್ಲ. ಇನ್ನೂ ದೇಶಾದ್ಯಂತ ಇರುವ ಚೆಕ್ಕಪೋಸ್ಟ್‌ಗಳಲ್ಲಿಯೂ ಪೊಲೀಸರು ಕಣ್ಗಾವಲು ವಹಿಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದರೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

A B C
S No pc_name_kn Phase
1
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
1
2 ಆರುಕು 4
3 ಶ್ರೀಕಾಕುಳಂ 4
4 ವಿಜಿಯನಗರಂ 4
5 ವಿಶಾಖ ಪಟ್ಟಣ 4
6 ಅನಕಪಲ್ಲಿ 4
7 ಕಾಕಿನಾಡ 4
8 ಅಮಲಾಪುರಂ 4
9 ರಾಜಮಂಡ್ರಿ 4
10 ನರಸಾಪುರಂ 4
11 ಎಲುರು 4
12 ಮಚಲಿ ಪಟ್ಟಣಂ 4
13 ವಿಜಯವಾಡ 4
14 ಗುಂಟೂರ 4
15 ನರಸರಾವ್ ಪೇಟ್ 4
16 ಬಾಪಟ್ಲ 4
17 ಓಂಗೋಲ್ 4
18 ನಂದ್ಯಾಲ 4
19 ಕರ್ನೂಲ್ 4
20 ಅನಂತಪುರ 4
21 ಹಿಂದೂಪುರ 4
22 ಕಡಪಾ 4
23 ನೆಲ್ಲೋರ್ 4
24 ತಿರುಪತಿ 4
25 ರಾಜಂಪೇಟ 4
26 ಚಿತ್ತೂರ್ 4
27 ಅರುಣಾಚಲ ಪಶ್ಚಿಮ 1
28 ಅರುಣಾಚಲ ಪೂರ್ವ 1
29 ಕರೀಂ ಗಂಜ್ 2
30 ಸಿಲ್ಚಾರ್ 2
31 ಸ್ವಾಯತ್ತ ಜಿಲ್ಲೆ 2
32 ಢುಬ್ರಿ 3
33 ಕೊಕ್ರಾಝಾರ್ 2
34 ಬಾರಪೇಟಾ 3
35 ಗೌಹಾತಿ 3
36 ಮಂಗಲ್ಡೋಯ್ 2
37 ತೇಜಪುರ 1
38 ನೌಗಾಂಗ್ 2
39 ಕಾಲಿಯಾಬೋರ್ 1
40 ಜೋರ್ಹಾಟ್ 1
41 ದಿಬ್ರುಗಢ 1
42 ಲಖೀಂಪುರ 1
43 ವಾಲ್ಮೀಕಿ ನಗರ 6
44 ಪಶ್ಚಿಮ ಚಂಪಾರಣ್ 6
45 ಪೂರ್ವ ಚಂಪಾರಣ್ 6
46 ಶಿವೋಹಾರ್ 6
47 ಸೀತಾಮಢಿ 5
48 ಮಧುಬನಿ 5
49 ಜಂಝರ್ ಪುರ್ 3
50 ಸುಪಾವುಲ್ 3
51 ಅರಾರಿಯಾ 3
52 ಕಿಶನ್ ಗಂಜ್ 2
53 ಕಟಿಹಾರ್ 2
54 ಪುರ್ನಿಯಾ 2
55 ಮಾಧೆಪುರಾ 3
56 ದರ್ಭಂಗಾ 4
57 ಮುಝಪ್ಫರಪುರ್ 5
58 ವೈಶಾಲಿ 6
59 ಗೋಪಾಲ ಗಂಜ್ 6
60 ಸಿವಾನ್ 6
61 ಮಹಾರಾಜ ಗಂಜ್ 6
62 ಸಾರನ್ 5
63 ಹಾಜೀಪುರ 5
64 ಉಜಿಯಾರಪುರ 4
65 ಸಮಸ್ತಿಪುರ 4
66 ಬೇಗುಸರಾಯ್ 4
67 ಖಗರಿಯಾ 3
68 ಭಾಗಲ್ಪುರ 2
69 ಬಂಕಾ 2
70 ಮುಂಗೇರ್ 4
71 ನಾಲಂದಾ 7
72 ಪಾಟ್ನಾ ಸಾಹಿಬ್ 7
73 ಪಾಟಲೀಪುತ್ರ 7
74 ಅರ್ರಾ 7
75 ಬಕ್ಸಾರ್ 7
76 ಸಾಸಾರಾಮ್ 7
77 ಕಾರಾಕಟ್ 7
78 ಜಹಾನಾಬಾದ್ 7
79 ಔರಂಗಾಬಾದ 1
80 ಗಯಾ 1
81 ನವಾಡಾ 1
82 ಜಾಮುಯಿ 1
83 ಚಂಡಿಗಢ 7
84 ಸರ್ಗುಜಾ 3
85 ರಾಯಗಢ 3
86 ಜಾಂಜ್ಗೀರ-ಚಂಪಾ 3
87 ಕೋರ್ಬಾ 3
88 ಬಿಲಾಸಪುರ್ 3
89 ರಾಜನಂದಗಾಂವ 2
90 ದುರ್ಗ 3
91 ರಾಯಪುರ 3
92 ಮಹಾಸಮುಂದ 2
93 ಬಸ್ತಾರ್ 1
94 ಕಾಂಕೆರ್ 2
95 ದಾದ್ರಾ ಮತ್ತು ನಗರ ಹವೇಲಿ 3
96 ದಮನ್ ಮತ್ತು ದೀಯು 3
97 ಚಾಂದನಿ ಚೌಕ್ 6
98 ಪೂರ್ವ ದೆಹಲಿ 6
99 ಈಶಾನ್ಯ ದೆಹಲಿ 6
100 ನವದೆಹಲಿ 6
101 ವಾಯುವ್ಯ ದೆಹಲಿ 6
102 ಪಶ್ಚಿಮ ದೆಹಲಿ 6
103 ದಕ್ಷಿಣ ದೆಹಲಿ 6
104 ಉತ್ತರ ಗೋವಾ 3
105 ದಕ್ಷಿಣ ಗೋವಾ 3
106 ಕಚ್ಛ 3
107 ಬನಸಕಂಠಾ 3
108 ಪಾಟಣ 3
109 ಮೆಹಸಾಣಾ 3
110 ಸಬರಕಂಠಾ 3
111 ಗಾಂಧಿ ನಗರ 3
112 ಅಹಮದಾಬಾದ್ ಪೂರ್ವ 3
113 ಅಹಮದಾಬಾದ್ ಪಶ್ಚಿಮ 3
114 ಸುರೇಂದ್ರ ನಗರ 3
115 ರಾಜಕೋಟ್ 3
116 ಪೋರಬಂದರ 3
117 ಜಾಮ ನಗರ 3
118 ಜುನಾಗಢ 3
119 ಅಮ್ರೇಲಿ 3
120 ಭಾವನಗರ 3
121 ಆನಂದ 3
122 ಖೇಡಾ 3
123 ಪಂಚಮಹಲ್ 3
124 ದಾಹೋಡ್ 3
125 ವಡೋದರಾ 3
126 ಛೋಟಾ ಉದಯ್‌ಪುರ 3
127 ಭರೂಚ್ 3
128 ಬರ್ಡೋಲಿ 3
129 ಸೂರತ್ 3
130 ನವಸಾರಿ 3
131 ವಲ್ಸಾದ್ 3
132 ಅಂಬಾಲಾ 6
133 ಕುರುಕ್ಷೇತ್ರ 6
134 ಸಿರ್ಸಾ 6
135 ಹಿಸ್ಸಾರ 6
136 ಕರ್ನಾಲ 6
137 ಸೋನಿಪತ್ 6
138 ರೋಹಟಕ್ 6
139 ಭಿವಾನಿ-ಮಹೇಂದ್ರಗಢ 6
140 ಗುರ್‌ಗಾಂವ 6
141 ಫರೀದಾಬಾದ 6
142 ಕಾಂಗ್ರಾ 7
143 ಮಂಡಿ 7
144 ಹಮೀರಪುರ 7
145 ಶಿಮ್ಲಾ 7
146 ಬಾರಾಮುಲ್ಲಾ 5
147 ಶ್ರೀ ನಗರ 4
148 ಅನಂತನಾಗ 3
149 ಲಡಾಖ್ 5
150 ಉಧಂಪುರ 1
151 ಜಮ್ಮು 2
152 ರಾಜಮಹಲ್ 7
153 ಡುಮ್ಕಾ 7
154 ಗೊಡ್ಡಾ 7
155 ಛಾತ್ರಾ 5
156 ಕೋಡರ್ಮಾ 5
157 ಗಿರಿದಿಹ 6
158 ಧನಬಾದ್ 6
159 ರಾಂಚಿ 6
160 ಜಮಶೇಡ್‌ಪುರ 6
161 ಸಿಂಗಭೂಮ್ 4
162 ಖುಂಟಿ 4
163 ಲೋಹರ ಡಗ್ಗಾ 4
164 ಪಲಾಮು 4
165 ಹಜಾರಿಬಾಗ್ 5
166 ಚಿಕ್ಕೋಡಿ 3
167 ಬೆಳಗಾವಿ 3
168 ಬಾಗಲಕೋಟ 3
169 ಬಿಜಾಪುರ 3
170 ಗುಲಬರ್ಗ 3
171 ರಾಯಚೂರು 3
172 ಬೀದರ 3
173 ಕೊಪ್ಪಳ 3
174 ಬಳ್ಳಾರಿ 3
175 ಹಾವೇರಿ 3
176 ಧಾರವಾಡ 3
177 ಉತ್ತರ ಕನ್ನಡ 3
178 ದಾವಣಗೆರೆ 3
179 ಶಿವಮೊಗ್ಗ 3
180 ಉಡುಪಿ ಚಿಕ್ಕಮಗಳೂರು 2
181 ಹಾಸನ 2
182 ದಕ್ಷಿಣ ಕನ್ನಡ 2
183 ಚಿತ್ರದುರ್ಗ 2
184 ತುಮಕೂರು 2
185 ಮಂಡ್ಯ 2
186 ಮೈಸೂರು 2
187 ಚಾಮರಾಜನಗರ 2
188 ಬೆಂಗಳೂರು ಗ್ರಾಮೀಣ 2
189 ಬೆಂಗಳೂರು ಉತ್ತರ 2
190 ಬೆಂಗಳೂರು ಕೇಂದ್ರಭಾಗ 2
191 ಬೆಂಗಳೂರು ದಕ್ಷಿಣ 2
192 ಚಿಕ್ಕಬಳ್ಳಾಪುರ 2
193 ಕೋಲಾರ 2
194 ಕಾಸರಗೋಡು 2
195 ಕಣ್ಣೂರ 2
196 ವಡಕರಾ 2
197 ವಯನಾಡ 2
198 ಕೋಝಿಕೋಡ 2
199 ಮಲಪ್ಪುರಂ 2
200 ಪೊನ್ನಾನಿ 2
201 ಪಾಲಕ್ಕಾಡ 2
202 ಅಲತ್ತೂರ್ 2
203 ತ್ರಿಚೂರ್ 2
204 ಚಲಕುಡಿ 2
205 ಎರ್ನಾಕುಲಂ 2
206 ಇಡುಕ್ಕಿ 2
207 ಕೊಟ್ಟಾಯಂ 2
208 ಅಲಪ್ಪುಳ 2
209 ಮಾವೆಲಿಕರಾ 2
210 ಪಥನಮ್‌ಥಿಟ್ಟಾ 2
211 ಕೊಲ್ಲಂ 2
212 ಅಟ್ಟಿಂಗಳ್ 2
213 ತಿರುವನಂತಪುರಂ 2
214 ಲಕ್ಷದ್ವೀಪ 1
215 ಮೋರೆನಾ 3
216 ಭಿಂಡ್ 3
217 ಗ್ವಾಲಿಯರ್ 3
218 ಗುನಾ 3
219 ಸಾಗರ 3
220 ಟಿಕಮ್‌ಗಢ 2
221 ದಾಮೋಹ 2
222 ಖಜುರಾಹೊ 2
223 ಸಾತ್ನಾ 2
224 ರೇವಾ 2
225 ಸಿಧಿ 1
226 ಶಾಹದೋಲ್ 1
227 ಜಬಲ್ಪುರ 1
228 ಮಾಂಡ್ಲಾ 1
229 ಬಾಲಾಘಾಟ 1
230 ಛಿಂದ್ವಾರಾ 1
231 ಹೋಶಂಗಾಬಾದ 2
232 ವಿದಿಶಾ 3
233 ಭೋಪಾಲ 3
234 ರಾಜಗಢ 3
235 ದೇವಾಸ 4
236 ಉಜ್ಜೈನ್ 4
237 ಮಂಡಸೌರ್ 4
238 ರತ್ಲಾಮ್ 4
239 ಧಾರ್ 4
240 ಇಂದೋರ 4
241 ಖಾರ್ಗೋನ್ 4
242 ಖಾಂಡ್ವಾ 4
243 ಬೇತುಲ್ 2
244 ನಂದೂರಬಾರ್ 4
245 ಧುಳೆ 5
246 ಜಲಗಾಂವ 4
247 ರಾವೇರ 4
248 ಬುಲಢಾಣಾ 2
249 ಅಕೋಲಾ 2
250 ಅಮರಾವತಿ 2
251 ವಾರ್ಧಾ 2
252 ರಾಮಟೇಕ್ 1
253 ನಾಗ್ಪುರ 1
254 ಭಂಡಾರಾ-ಗೋಂದಿಯಾ 1
255 ಗಢಚಿರೋಲಿ-ಚಿಮುರ್ 1
256 ಚಂದ್ರಪುರ 1
257 ಯವತ್ಮಾಲ್-ವಾಶಿಮ್ 2
258 ಹಿಂಗೋಲಿ 2
259 ನಾಂದೇಡ್ 2
260 ಪರಭನಿ 2
261 ಜಾಲ್ನಾ 4
262 ಔರಂಗಾಬಾದ 4
263 ದಿಂಡೋರಿ 5
264 ನಾಶಿಕ 5
265 ಪಾಲ್ಘಾರ್ 5
266 ಭಿವಂಡಿ 5
267 ಕಲ್ಯಾಣ್ 5
268 ಠಾಣೆ 5
269 ಮುಂಬೈ ಉತ್ತರ 5
270 ಮುಂಬೈ ವಾಯುವ್ಯ 5
271 ಮುಂಬೈ ಈಶಾನ್ಯ 5
272 ಮುಂಬೈ ಉತ್ತರ ಮಧ್ಯ 5
273 ಮುಂಬೈ ದಕ್ಷಿಣ ಮಧ್ಯ 5
274 ಮುಂಬೈ ದಕ್ಷಿಣ 5
275 ರಾಯಗಡ 3
276 ಮಾವಳ 4
277 ಪುಣೆ 4
278 ಬಾರಾಮತಿ 3
279 ಶಿರೂರ 4
280 ಅಹ್ಮದ ನಗರ 4
281 ಶಿರಡಿ 4
282 ಬೀಡ್ 4
283 ಓಸ್ಮಾನಾಬಾದ 3
284 ಲಾತೂರ 3
285 ಸೋಲಾಪುರ 3
286 ಮಾಧಾ 3
287 ಸಾಂಗಲಿ 3
288 ಸಾತಾರಾ 3
289 ರತ್ನಾಗಿರಿ-ಸಿಂಧುದುರ್ಗ 3
290 ಕೊಲ್ಹಾಪುರ 3
291 ಹಾತಕಣಂಗಲೆ 3
292 ಇನ್ನರ್ ಮಣಿಪುರ 1
293 ಔಟರ್ ಮಣಿಪುರ 1
294 ಶಿಲ್ಲಾಂಗ್ 1
295 ತುರಾ 1
296 ಮಿಜೋರಾಂ 1
297 ನಾಗಾಲ್ಯಾಂಡ್ 1
298 ಬರ್ಗಾಢ 5
299 ಸುಂದರಗಢ 5
300 ಸಂಭಲಪುರ 6
301 ಕಿಯೋಂಝಾರ್ 6
302 ಮಯೂರ ಭಂಜ್ 7
303 ಬಾಲಾಸೋರ 7
304 ಭದ್ರಕ್ 7
305 ಜಾಜಪುರ 7
306 ಢೆಂಕನಾಲ್ 6
307 ಬೊಲಂಗೀರ 5
308 ಕಾಲಾಹಂಡಿ 4
309 ನಬರಂಗಪುರ 4
310 ಕಂಧಮಾಲ 5
311 ಕಟಕ್ 6
312 ಕೇಂದ್ರಪಾರಾ 7
313 ಜಗತ್‌ಸಿಂಗ್ ಪುರ 7
314 ಪುರಿ 6
315 ಭುವನೇಶ್ವರ 6
316 ಅಸ್ಕಾ 5
317 ಬೆಹ್ರಾಂಪುರ್ 4
318 ಕೋರಾಪುಟ್ 4
319 ಪಾಂಡಿಚೇರಿ 1
320 ಗುರುದಾಸಪುರ 7
321 ಅಮೃತಸರ 7
322 ಖದೂರ ಸಾಹಿಬ್ 7
323 ಜಲಂಧರ 7
324 ಹೋಶಿಯಾರಪುರ 7
325 ಆನಂದಪುರ ಸಾಹಿಬ್ 7
326 ಲುಧಿಯಾನಾ 7
327 ಫತೇಗಢ ಸಾಹಿಬ್ 7
328 ಫರೀದಕೋಟ್ 7
329 ಫಿರೋಜಪುರ 7
330 ಭಟಿಂಡಾ 7
331 ಸಂಗ್ರೂರ್ 7
332 ಪಟಿಯಾಲಾ 7
333 ಗಂಗಾನಗರ 1
334 ಬಿಕನೇರ 1
335 ಚುರು 1
336 ಝುಂಜುನು 1
337 ಸಿಕಾರ್ 1
338 ಜೈಪುರ ಗ್ರಾಮೀಣ 1
339 ಜೈಪುರ 1
340 ಆಳ್ವಾರ್ 1
341 ಭರತಪುರ 1
342 ಕರೌಲಿ-ಢೋಲ್‌ಪುರ 1
343 ದೌಸಾ 1
344 ಟೋಂಕ್-ಸವಾಯಿ ಮಾಧೋಪುರ 2
345 ಅಜ್ಮೇರ 2
346 ನಾಗೌರ 1
347 ಪಾಲಿ 2
348 ಜೋಧಪುರ 2
349 ಬಾರಮೇರ್ 2
350 ಜಾಲೋರ್ 2
351 ಉದಯಪುರ 2
352 ಬನ್ಸವಾರಾ 2
353 ಚಿತ್ತೋರಗಢ 2
354 ರಾಜಸಮಂದ 2
355 ಭಿಲ್ವಾರಾ 2
356 ಕೋಟಾ 2
357 ಝಲಾವಾರ್-ಬಾರನ್ 2
358 ಸಿಕ್ಕಿಂ 1
359 ತಿರುವಳ್ಳೂರ್ 1
360 ಚೆನ್ನೈ ಉತ್ತರ 1
361 ಚೆನ್ನೈ ದಕ್ಷಿಣ 1
362 ಚೆನ್ನೈ ಸೆಂಟ್ರಲ್ 1
363 ಶ್ರೀ ಪೆರಂಬುದೂರ 1
364 ಕಾಂಚೀಪುರಂ 1
365 ಅರಕ್ಕೋಣಂ 1
366 ವೆಲ ಲೋರ 1
367 ಕೃಷ್ಣಗಿರಿ 1
368 ಧರ್ಮಪುರಿ 1
369 ತಿರುವಣ್ಣಾಮಲೈ 1
370 ಅರಾನಿ 1
371 ವಿಲುಪ್ಪುರಂ 1
372 ಕಲ್ಲಾಕುರಿಚಿ 1
373 ಸೇಲಂ 1
374 ನಾಮಕ್ಕಳ್ 1
375 ಈರೋಡ್ 1
376 ತಿರುಪ್ಪುರ್ 1
377 ನೀಲಗಿರಿಸ್ 1
378 ಕೊಯಮತ್ತೂರು 1
379 ಪೊಲ್ಲಾಚಿ 1
380 ದಿಂಡಿಗಲ್ 1
381 ಕರೂರ 1
382 ತಿರುಚಿರಾಪಳ್ಳಿ 1
383 ಪೆರಂಬಲೂರ್ 1
384 ಕಡ್ಡಾಲೋರ 1
385 ಚಿದಂಬರಂ 1
386 ಮೈಲದುತ್ತುರೈ 1
387 ನಾಗ ಪಟ್ಟಿಣಂ 1
388 ತಂಜಾವೂರ 1
389 ಶಿವಗಂಗಾ 1
390 ಮದುರೈ 1
391 ಥೇನಿ 1
392 ವಿರುಧು ನಗರ 1
393 ರಾಮನಾಥ ಪುರಂ 1
394 ತೂತ್ತುಕ್ಕುಡಿ 1
395 ತೆಂಕಾಸಿ 1
396 ತಿರುನೆಲ್ವೇಲಿ 1
397 ಕನ್ಯಾಕುಮಾರಿ 1
398 ಅದಿಲಾಬಾದ್ 4
399 ಪೆದ್ದಪಲ್ಲಿ 4
400 ಕರೀಮ್ ನಗರ 4
401 ನಿಜಾಮಾಬಾದ 4
402 ಝಹಿರಾಬಾದ 4
403 ಮೇಡಕ್ 4
404 ಮಲ್ಕಾಜ ಗಿರಿ 4
405 ಸಿಕಂದರಾಬಾದ 4
406 ಹೈದರಾಬಾದ 4
407 ಚೆಲ್ವೆಲ್ಲಾ 4
408 ಮಹಬೂಬ ನಗರ 4
409 ನಾಗರ ಕುರ್ನೂಲ್ 4
410 ನಾಲ್ಗೊಂಡಾ 4
411 ಭೊಂಗೀರ್ 4
412 ವಾರಂಗಲ್ 4
413 ಮಹಬೂಬಾಬಾದ 4
414 ಖಮ್ಮಾಮ್ 4
415 ತ್ರಿಪುರಾ ಪಶ್ಚಿಮ 1
416 ತ್ರಿಪುರಾ ಪೂರ್ವ 2
417 ಸಹಾರನಪುರ 1
418 ಕೈರಾನಾ 1
419 ಮುಜಪ್ಫರ್ ನಗರ 1
420 ಬಿಜ್ನೋರ್ 1
421 ನಗಿನಾ 1
422 ಮೊರಾದಾಬಾದ್ 1
423 ರಾಂಪುರ 1
424 ಸಂಭಲ್ 3
425 ಅಮ್ರೋಹಾ 2
426 ಮೀರತ್ 2
427 ಬಾಗಪತ್ 2
428 ಗಾಜಿಯಾಬಾದ್ 2
429 ಗೌತಮ ಬುದ್ಧ ನಗರ 2
430 ಬುಲಂದ ಶಹರ 2
431 ಅಲಿಗಢ 2
432 ಹತ್ರಾಸ್ 3
433 ಮಥುರಾ 2
434 ಆಗ್ರಾ 3
435 ಫತೇಪುರ ಸಿಕ್ರಿ 3
436 ಫಿರೋಜಾಬಾದ 3
437 ಮೈನಪುರಿ 3
438 ಎಟಾ 3
439 ಬದಾವುನ್ 3
440 ಆವೋನ್ಲಾ 3
441 ಬರೇಲಿ 3
442 ಫಿಲಿಬಿತ್ 1
443 ಶಹಾಜಹಾನ ಪುರ 4
444 ಖೇರಿ 4
445 ಧೌರಾಹ್ರಾ 4
446 ಸೀತಾಪುರ 4
447 ಹರ್ದೋಯಿ 4
448 ಮಿಸ್ರಿಖ್ 4
449 ಉನ್ನಾವೊ 4
450 ಮೋಹನಲಾಲ್ ಗಂಜ್ 5
451 ಲಖನೌ 5
452 ರಾಯ್ ಬರೇಲಿ 5
453 ಅಮೇಥಿ 5
454 ಸುಲ್ತಾನಪುರ 6
455 ಪ್ರತಾಪ ಗಢ 6
456 ಫರೂಕಾಬಾದ 4
457 ಎಟಾವಾ 4
458 ಕನೌಜ್ 4
459 ಕಾನ್ಪುರ 4
460 ಅಕ್ಬರ ಪುರ 4
461 ಜಲೌನ್ 5
462 ಝಾನ್ಸಿ 5
463 ಹಮೀರಪುರ 5
464 ಬಂಡಾ 5
465 ಫತೇಪುರ 5
466 ಕೌಶಾಂಬಿ 5
467 ಫೂಲ್ಪುರ್ 6
468 ಅಲಹಾಬಾದ 6
469 ಬಾರಾಬಂಕಿ 5
470 ಫೈಜಾಬಾದ 5
471 ಅಂಬೇಡ್ಕರ ನಗರ 6
472 ಬಹರಾಯಿಚ್ 4
473 ಕೈಸರ ಗಂಜ್ 5
474 ಶ್ರಾವಸ್ತಿ 6
475 ಗೊಂಡಾ 5
476 ಡೋಮರಿಯಾ ಗಂಜ್ 6
477 ಬಸ್ತಿ 6
478 ಸಂತ ಕಬೀರ ನಗರ 6
479 ಮಹಾರಾಜ ಗಂಜ್ 7
480 ಗೋರಖ ಪುರ 7
481 ಕುಷಿ ನಗರ 7
482 ದೇವರಿಯಾ 7
483 ಬನ್ಸಗಾಂವ 7
484 ಲಾಲ್‌ಗಂಜ್ 6
485 ಅಜಂ ಗಢ 6
486 ಘೋಸಿ 6
487 ಸಾಲೇಮ್ ಪುರ 7
488 ಬಲಿಯಾ 7
489 ಜೌನಪುರ 6
490 ಮಛಲಿಶಹರ 6
491 ಗಾಜಿಪುರ 7
492 ಚಂದೌಲಿ 7
493 ವಾರಣಾಸಿ 7
494 ಭದೋಹಿ 6
495 ಮಿರ್ಜಾಪುರ 7
496 ರಾಬರ್ಟ್ಸ ಗಂಜ್ 7
497 ತೆಹ್ರಿ ಗಢವಾಲ್ 1
498 ಗಢವಾಲ್ 1
499 ಅಲ್ಮೋರಾ 1
500 ನೈನಿತಾಲ್-ಉಧಮ ಸಿಂಗ್ ನಗರ 1
501 ಹರಿದ್ವಾರ 1
502 ಕೂಚ್ ಬೆಹಾರ 1
503 ಅಲಿಪುರದುವಾರ್ಸ 1
504 ಜಲಪೈಗುರಿ 1
505 ದಾರ್ಜಿಲಿಂಗ್ 2
506 ರಾಯಗಂಜ್ 2
507 ಬಲೂರಘಾಟ್ 2
508 ಮಾಲ್ಡಾ ಉತ್ತರ 3
509 ಮಾಲ್ಡಾ ದಕ್ಷಿಣ 3
510 ಜಾಂಗಿ ಪುರ 3
511 ಬಹ್ರಾಂಪೂರ 4
512 ಮುರ್ಶಿದಾಬಾದ್ 3
513 ಕೃಷ್ಣ ನಗರ 4
514 ರಾನಾಘಾಟ್ 4
515 ಬಂಗಾಂವ 5
516 ಬರಾಕ್ ಪೋರ್ 5
517 ಡುಂ ಡುಂ 7
518 ಬರಾಸಾಟ್ 7
519 ಬಸೀರ್ ಹಾಟ್ 7
520 ಜಾಯ್ ನಗರ 7
521 ಮಥುರಾಪುರ 7
522 ಡೈಮಂಡ್ ಹಾರ್ಬರ್ 7
523 ಜಾದವ ಪುರ 7
524 ಕೋಲ್ಕತಾ ದಕ್ಷಿಣ 7
525 ಕೋಲ್ಕತಾ ಉತ್ತರ 7
526 ಹೌರಾ 5
527 ಉಲುಬೆರಿಯಾ 5
528 ಸ್ರೇರಾಂಪುರ 5
529 ಹೂಗ್ಲಿ 5
530 ಆರಾಮ ಬಾಗ್ 5
531 ಟುಮ್ಲುಕ್ 6
532 ಕಂಠಿ 6
533 ಘಾತಲ್ 6
534 ಝಾರಗ್ರಾಮ 6
535 ಮೇದಿನಿ ಪುರ 6
536 ಪುರುಲಿಯಾ 6
537 ಬಂಕುರಾ 6
538 ಬಿಷ್ಣುಪುರ 6
539 ಬರ್ಧಮಾನ್ ಪುರ್ಬಾ 4
540 ಬರ್ದವಾನ್-ದುರ್ಗಾಪುರ 4
541 ಆಸನ್‌ಸೋಲ್ 4
542 ಬೋಲ್ಪುರ 4
543 ಬೀರಭೂಮ್ 4
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+