BJP Candidates 4th List: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ
ದೆಹಲಿ ಮಾರ್ಚ್ 22: ತಮಿಳುನಾಡು ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಶುಕ್ರವಾರ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
2019 ರಲ್ಲಿ ಡಿಎಂಕೆ 33.2 ಶೇಕಡಾ ಮತ ಹಂಚಿಕೆಯೊಂದಿಗೆ 23 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 12.9 ಶೇಕಡಾ ಮತಗಳೊಂದಿಗೆ 8 ಸ್ಥಾನಗಳನ್ನು ಗೆದ್ದರೆ ಸಿಪಿಐ ತಮಿಳುನಾಡಿನಲ್ಲಿ ಎರಡು ಸ್ಥಾನಗಳನ್ನು ಗೆದ್ದಿತ್ತು.
ದೇಶದ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಸುಮಾರು 97 ಕೋಟಿ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ತಮಿಳುನಾಡಿಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಇಲ್ಲಿದೆ:-
1.ತಿರುವಳ್ಳೂರ್ (SC)- ಪೊನ್. ವಿ.ಬಾಲಗಣಪತಿ
2. ಚೆನ್ನೈ ಉತ್ತರ- ಆರ್ ಸಿ ಪಾಲ್ ಕನಕರಾಜ್
3.ಪದುಚೆರಿ- ಎ ನಮಶಿವಾಯಂ
4. ತಿರುವಣ್ಣಾಮಲೈ-ಎ. ಅಶ್ವಥಾಮನ್
5. ನಾಮಕ್ಕಲ್-ಕೆ.ಪಿ. ರಾಮಲಿಂಗಂ
6. ತಿರುಪ್ಪೂರ್- ಎ.ಪಿ. ಮುರುಗಾನಂದಂ
7.ಪೊಲ್ಲಾಚಿ- ಕೆ ವಸಂತರಾಜನ್
8.ಕರೂರ್- ವಿ.ವಿ. ಸೆಂಥಿಲನಾಥನ್
9.ನಾಗಪಟ್ಟಿನಂ (SC) ಪಿ. ಕಾರ್ತಿಯಾನಿ
10.ನಾಗಪಟ್ಟಣಂ (SC)-ಎಸ್ಜಿಎಂ ರಮೇಶ್
11.ತಂಜಾವೂರು-ಎಂ. ಮುರುಗಾನಂದಂ
12.ಶಿವಗಂಗಾ-ಡಾ. ದೇವನಾಥನ್ ಯಾದವ್
13.ಮಧುರೈ- ಫ್ರೋ. ರಾಮಾ ಶ್ರೀನಿವಾಸನ್
14.ವಿರುದುನಗರ- ಶ್ರೀಮತಿ. ರಾಧಿಕಾ ಶರತ್‌ಕುಮಾರ್
15. ಟಂಕಸಿ(SC) ಬಿ. ಜಾನ್ ಪಾಂಡಿಯನ್












Click it and Unblock the Notifications