• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

|

ಅಂತೂ ರಾಜಕೀಯ ಪಕ್ಷಗಳು ಎದುರು ನೋಡುತ್ತಿದ್ದ ಲೋಕಸಭೆ ಚುನಾವಣೆಯ ದಿನಾಂಕಗಳು ಘೋಷಣೆ ಆಗಿವೆ. ಏಪ್ರಿಲ್ 11 ಹಾಗೂ ಮೇ 19ರ ಮಧ್ಯೆ ಏಳು ಹಂತಗಳಲ್ಲಿ ಚುನಾವಣೆ ನಡೆದು, ಮೇ 23ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯ ಬಗ್ಗೆ ಅಂಕಿ- ಅಂಶಗಳು ಇಲ್ಲಿವೆ.

* ಏಳು ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿದೆ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

* ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಆಂಧ್ರಪ್ರದೇಶ

ಅರುಣಾಚಲ ಪ್ರದೇಶ

ಗೋವಾ

ಗುಜರಾತ್

ಹರಿಯಾಣ

ಹಿಮಾಚಲ ಪ್ರದೇಶ

ಕೇರಳ

ಮೇಘಾಲಯ

ಮಿಜೋರಾಂ

ನಾಗಾಲ್ಯಾಂಡ್

ಪಂಜಾಬ್

ಸಿಕ್ಕಿಂ

ತೆಲಂಗಾಣ

ತಮಿಳುನಾಡು

ಉತ್ತರಾಖಂಡ್

ಅಂಡಮಾನ್

ದಾದರ್ ನಗರ್ ಹವೇಲಿ

ಡಾಮನ್ ಮತ್ತು ಡಿಯು

ಲಕ್ಷದ್ವೀಪ್

ದೆಹಲಿ

ಪುದುಚೆರಿ

ಚಂಡೀಗಢ

*ಎರಡು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಕರ್ನಾಟಕ

ಮಣಿಪುರ

ರಾಜಸ್ತಾನ

ತ್ರಿಪುರ

* ಮೂರು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಅಸ್ಸಾಮ್

ಛತ್ತೀಸ್ ಗಢ

ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 2 ಹಂತದ ಮತದಾನ

* ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಜಾರ್ಖಂಡ್

ಮಧ್ಯಪ್ರದೇಶ

ಮಹಾರಾಷ್ಟ್ರ

ಒಡಿಶಾ

* ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಜಮ್ಮು ಮತ್ತು ಕಾಶ್ಮೀರ

* ಏಳು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಉತ್ತರಪ್ರದೇಶ

ಬಿಹಾರ

ಪಶ್ಚಿಮ ಬಂಗಾಲ

* ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮತದಾನದ ದಿನಾಂಕಗಳು

ಮೊದಲ ಹಂತ- ಇಪ್ಪತ್ತು ರಾಜ್ಯಗಳು- ಏಪ್ರಿಲ್ 11

ಎರಡನೇ ಹಂತ- ಹದಿಮೂರು ರಾಜ್ಯಗಳು- ಏಪ್ರಿಲ್ 18

ಮೂರನೇ ಹಂತ- ಹದಿನಾಲ್ಕು ರಾಜ್ಯಗಳು- ಏಪ್ರಿಲ್ 23

ನಾಲ್ಕನೇ ಹಂತ- ಒಂಬತ್ತು ರಾಜ್ಯ- ಏಪ್ರಿಲ್ 29

ಐದನೇ ಹಂತ- ಏಳು ರಾಜ್ಯಗಳು- ಮೇ 6

ಆರನೇ ಹಂತ- ಏಳು ರಾಜ್ಯಗಳು- ಮೇ 12

ಏಳನೇ ಹಂತ-ಎಂಟು ರಾಜ್ಯಗಳು- ಮೇ 19

ಮತ ಎಣಿಕೆ ದಿನ- ಮೇ 23

ರಾಜ್ಯ I (91) II (97) III (115) IV (71) V (51) VI (59) VII (59)
ಅಂಡಮಾನ್ ಮತ್ತು

ನಿಕೋಬಾರ್

11 ಏಪ್ರಿಲ್ - - - - - -
ಆಂಧ್ರ ಪ್ರದೇಶ 11 ಏಪ್ರಿಲ್ - - - - - -
ಅರುಣಾಚಲ ಪ್ರದೇಶ 11 ಏಪ್ರಿಲ್ - - - - - -
ಅಸ್ಸಾಂ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ - - - -
ಬಿಹಾರ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್ 6 ಮೇ 12 ಮೇ 19 ಮೇ
ಚಂಡೀಗಢ - - - - - - 19 ಮೇ
ಛತ್ತೀಸ್ ಗಢ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ - - - -
ದಾದ್ರ ಮತ್ತು ನಗರ ಹವೇಲಿ - - 23 ಏಪ್ರಿಲ್ - - - -
ದಮನ್ ಮತ್ತು ದೀವ್ - - 23 ಏಪ್ರಿಲ್ - - - -
ದೆಹಲಿ - - - - - 12 ಮೇ -
ಗೋವಾ - - 23 ಏಪ್ರಿಲ್ - - - -
ಗುಜರಾತ್ - - 23 ಏಪ್ರಿಲ್ - - - -
ಹರ್ಯಾಣ - - - - - 12 ಮೇ -
ಹಿಮಾಚಲ ಪ್ರದೇಶ - - - - - - 19 ಮೇ
ಜಮ್ಮು ಮತ್ತು ಕಾಶ್ಮೀರ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್ 6 ಮೇ - -
ಜಾರ್ಖಂಡ್ - - - 29 ಏಪ್ರಿಲ್ 6 ಮೇ 12 ಮೇ 19 ಮೇ
ಕರ್ನಾಟಕ - 18 ಏಪ್ರಿಲ್ 23 ಏಪ್ರಿಲ್ - - - -
ಕೇರಳ - - 23 ಏಪ್ರಿಲ್ - - - -
ಲಕ್ಷದ್ವೀಪ 11 ಏಪ್ರಿಲ್ - - - - - -
ಮಧ್ಯ ಪ್ರದೇಶ - - - 29 ಏಪ್ರಿಲ್ 6 ಮೇ 12 ಮೇ 19 ಮೇ
ಮಹಾರಾಷ್ಟ್ರ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್ - - -
ಮಣಿಪುರ 11 ಏಪ್ರಿಲ್ 18 ಏಪ್ರಿಲ್ - - - - -
ಮೇಘಾಲಯ 11 ಏಪ್ರಿಲ್ - - - - - -
ಮಿಜೋರಾಂ 11 ಏಪ್ರಿಲ್ - - - - - -
ನಾಗಾಲ್ಯಾಂಡ್ 11 ಏಪ್ರಿಲ್ - - - - - -
ಓಡಿಶಾ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್
ಪಾಂಡಿಚೇರಿ - 18 ಏಪ್ರಿಲ್ - - - - -
ಪಂಜಾಬ್ - - - - - - 19 ಮೇ
ರಾಜಸ್ಥಾನ - - - 29 ಏಪ್ರಿಲ್ 6 ಮೇ - -
ಸಿಕ್ಕಿಂ 11 ಏಪ್ರಿಲ್ - - - - - -
ತಮಿಳುನಾಡು - 18 ಏಪ್ರಿಲ್ - - - - -
ತೆಲಂಗಾಣ 11 ಏಪ್ರಿಲ್ - - - - - -
ತ್ರಿಪುರಾ 11 ಏಪ್ರಿಲ್ 18 ಏಪ್ರಿಲ್ - - - - -
ಉತ್ತರ ಪ್ರದೇಶ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್ 6 ಮೇ 12 ಮೇ 19 ಮೇ
ಉತ್ತರಾಖಂಡ 11 ಏಪ್ರಿಲ್ - - - - - -
ಪಶ್ಚಿಮ ಬಂಗಾಳ 11 ಏಪ್ರಿಲ್ 18 ಏಪ್ರಿಲ್ 23 ಏಪ್ರಿಲ್ 29 ಏಪ್ರಿಲ್ 6 ಮೇ 12 ಮೇ 19 ಮೇ

English summary
Lok Sabha Election 2019 Date & Polling Schedule: Here is the list of state-wise polling dates (11 Apr 2019 – 19 May 2019) for the Indian Parliament elections 2019 along with detailed voting schedule on Kannada Oneindia. The results will be announced on 23rd May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X