ರಣರಂಗಕ್ಕೆ ಹಾಟ್ ತಾರೆ ರಾಖಿ ಸಾವಂತ್ ಎಂಟ್ರಿ
ಮುಂಬೈ,
ಮಾ.27: ಬಾಲಿವುಡ್ ನ ಹಾಟ್ ತಾರೆ ರಾಖಿ ಸಾವಂತ್ ಅವರು ಮುಂಬೈನ ವಾಯುವ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಖಿ ಸಾವಂತ್ ಅವರು ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ರಾಖಿ ಅವರಿಗೆ ಶಿವಸೇನೆಯ ಗಜನಾನ್ ಕೀರ್ತಿಕರ್, ಎಂಎನ್ ಎಸ್ ನಿಂದ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್, ಆಮ್ ಆದ್ಮಿ ಪಕ್ಷದ ಮಾಯಾಂಕ್ ಗಾಂಧಿ ಅವರು ಪ್ರತಿಸ್ಪರ್ಧಿಗಳಾಗಿದ್ದಾರೆ. ರಾಖಿ ರಾಜಕಾರಣಿ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡ ಚಿತ್ರ ಇಲ್ಲಿದೆ id="toptextpromo"> id='are-slot-1' class='oiad oi-axt oiadv'>ಉಳಿದಂತೆ
ಕರ್ನಾಟಕ, ನವದೆಹಲಿ, ಸಾಂಗ್ಲಿ, ಚಂದೀಗಢ, ಜಮ್ಮು ಮತ್ತು ಕಾಶ್ಮೀರ,ಪಾಟ್ನ, ಜೈಪುರ, ಚೆನ್ನೈ, ಗುರ್ ಗಾಂವ್, ಮುರ್ಷಿದಾಬಾದ್ ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ.. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] id='are-slot-2' class='oiad oi-axt oiadv'>
ರಣರಂಗಕ್ಕೆ ಹಾಟ್ ತಾರೆ ರಾಖಿ ಸಾವಂತ್ ಎಂಟ್ರಿ
ಬಾಲಿವುಡ್ ನ ಹಾಟ್ ತಾರೆ ರಾಖಿ ಸಾವಂತ್ ಅವರು ಮುಂಬೈನ ವಾಯುವ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಖಿ ಸಾವಂತ್ ಅವರು ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ
ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಬುಧವಾರ ಪ್ರಕಟಿಸಿದೆ. 'ನಿಮ್ಮ ಧ್ವನಿ, ನಮ್ಮ ಸಂಕಲ್ಪ' ಎಂಬ ಹೆಸರಿನ ಈ ಪ್ರಣಾಳಿಕೆಯ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಉಪಸ್ಥಿತರಿದ್ದರು. [ವಿವರ ಇಲ್ಲಿದೆ]

ನರೇಂದ್ರ ಮೋದಿ ಭಾರತ್ ವಿಜಯ್ ಯಾತ್ರೆ
ಕಥುರಾದ ಹೀರಾನಗರದಲ್ಲಿ ನಡೆದ ಭಾರತ್ ವಿಜಯ್ ಯಾತ್ರೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ.

ಮೋದಿಗೆ ವೈಷ್ಣೋದೇವಿ ಆಶೀರ್ವಾದ
ವೈಷ್ಣೋದೇವಿ ಯಾತ್ರೆ ಕೈಗೊಂಡ ನರೇಂದ್ರ ಮೋದಿ ಅವರಿಗೆ ದೇವಿಯ ಆಶೀರ್ವಾದ ಪೂರಕವಾದ ಸ್ಮರಣಿಕೆ ನೀಡಲಾಯಿತು.

ಜೈಪುರದಲ್ಲಿ ಸಿ.ಪಿ ಜೋಶಿ ನಾಮಪತ್ರ
ಜೈಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಜೋಶಿ ನಾಮಪತ್ರ ಸಲ್ಲಿಸಿದರು.

ಭಾರಿ ಮಳೆಗೆ ಕಾಂಗ್ರೆಸ್ ಪೆಂಡಾಲ್ ಕುಸಿತ
ಕೋಲ್ಕತ್ತಾ: ಭಾರಿ ಮಳೆಗೆ ಕಾಂಗ್ರೆಸ್ ಪೆಂಡಾಲ್ ಕುಸಿತಕೊಂಡಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು.

ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್
ಭೋಪಾಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿಸಿ ಶರ್ಮ ಜತೆ ನಾಮಪತ್ರ ಸಲ್ಲಿಸುವಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಸಾಥ್ ನೀಡಿದರು.

ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ಜೋಡಿ
ಭೋಪಾಲ್ ನ ಚಿರಪರಿಚಿತ 46 ವರ್ಷದ ಪಕ್ಷದ ಕಾರ್ಯಕರ್ತ ಛೋಟೆ ಸಲೀಂ ಅವರನ್ನು ಎತ್ತಿ ಹಿಡಿದ ದಿಗ್ವಿಜಯ್ ಸಿಂಗ್

ಅಲಹಾಬಾದಿನಲ್ಲಿ ರಂಗು ರಂಗಿನ ಪ್ರಚಾರ
ಅಲಹಾಬಾದಿನಲ್ಲಿ ರಂಗು ರಂಗಿನ ಪ್ರಚಾರ ಕಾರ್ಯಕ್ಕಾಗಿ ಸಿದ್ಧಗೊಂಡಿರುವ ಚುನಾವಣಾ ಪ್ರಚಾರ ಪರಿಕರಗಳು

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಮಾದರಿ ಕಟ್ಟಡ ಏರುವ ಗೌರವ್ ಶರ್ಮ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Union minister and Congress candidate Ghulam Nabi Azad with Jammu and Kashmir Chief Minister Omar Abdullah and JKCC President Saifuddin Soz at a road show after filing his nomination papers.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Congress candidate J P Agarwal inaugurates his election office in Yamuna Vihar during his election campaign in New Delhi on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
RJD chief Lalu Prasad and party Lok Sabha candidate Pappu Yadav at an election meeting in Purnea on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
West Bengal Chief Minister and TMC chief Mamata Banerjee with party candidate Baichung Bhutia during an election campaign rally at Naxalbari near Siliguri on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
BSP Loksabha candidates of Gurgaon, Faridabad, Sonepat and Rohtak welcome BSP chief Mayawati at an election rally in Gurgaon on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
File picture of Dravida Munnettra Kazhagam (DMK) Chief M Karunanidhi along with his sons MK Alagiri and MK Stalin at an event in Chennai on 13 January 2009.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Congress candidate Namo Narain Meena from Sawai Madhopur is welcomed on his arrival in Jaipur on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Bihar CM Nitish Kumar welcomes All India Kshatriya Mahasabha President Alok Kumar Singh and others who joined JD(U) party in Patna on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
BJP's candidate Poonam Mahajan Rao at an election campaign at Kurla in Mumbai on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Congress candidate Pramod Krishnan with supporters after filing nomination papers in Sambhal on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Congress candidate Pramod Krishnan with supporters after filing nomination papers in Sambhal on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Congress candidate Sachin Pilot visits the shrine of Khwaja Moinuddin Chishti in Ajmer on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
An accused in a murder case Sandip Mojhar filing as an independent candidate in Satara,Maharashtra on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
BJP candidate Sonaram filling his nomination for Lok Sabha elections in Barmer on Tuesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
Bollywood star and BJP candidate for Gurdaspur Lok Sabha seat, Vinod Khanna flashes victory sign as he arrives at Amritsar airport on Wednesday.

ಮುಂಬೈನಲ್ಲಿ ಸ್ಪೈಡರ್ ಮ್ಯಾನ್ ಸ್ಪರ್ಧೆ
CPI-M's Subhasini Ali during an election campaign at Barrackpore on Tuesday.












Click it and Unblock the Notifications