ಮೆಕ್ ಡೊನಾಲ್ಡ್ ಫ್ರೆಂಚ್ ಫ್ರೈನಲ್ಲಿ ಹಲ್ಲಿ ಕಂಡು ಹೌಹಾರಿದ ಗರ್ಭಿಣಿ

ಬಲು ಜನಪ್ರಿಯ ಮೆಕ್ ಡೊನಾಲ್ಡ್ ತಿನಿಸಿನಲ್ಲಿ ಹಲ್ಲಿ ಪತ್ತೆಯಾದ ಪ್ರಕರಣ ಕೊಲ್ಕೊತ್ತಾದಲ್ಲಿ ವರದಿಯಾಗಿದೆ. ಈ ಕುರಿತು ಇಲ್ಲಿನ ನಿವಾಸಿ ಪ್ರಿಯಾಂಕಾ ಮೋಯಿತ್ರಾ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲ್ಕೊತ್ತಾ, ಮಾರ್ಚ್ 3: ಬಲು ಜನಪ್ರಿಯ ಮೆಕ್ ಡೊನಾಲ್ಡ್ ತಿನಿಸಿನಲ್ಲಿ ಹಲ್ಲಿ ಪತ್ತೆಯಾದ ಪ್ರಕರಣ ಕೊಲ್ಕೊತ್ತಾದಲ್ಲಿ ವರದಿಯಾಗಿದೆ. ಈ ಕುರಿತು ಇಲ್ಲಿನ ನಿವಾಸಿ ಪ್ರಿಯಾಂಕಾ ಮೋಯಿತ್ರಾ ಪೊಲೀಸರಿಗೆ ದೂರು ನೀಡಿದ್ದಾರೆ. [ಹಲ್ಲಿಗೆ ಕ್ಲಿಪ್ಪೂ, ಗೌಳಿ ಶಾಸ್ತ್ರವೂ...]

ಗುರುವಾರ ಮೆಕ್ ಡೊನಾಲ್ಡ್ ಆಹಾರದಲ್ಲಿ ತಾನು ಹಲ್ಲಿ ಕಂಡಿದ್ದಾಗಿ ಹೇಳಿರುವ ಪ್ರಿಯಾಂಕಾ ಮೊಯಿತ್ರಾ ಇದರ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ನಂತರ ಕೊಲ್ಕೊತ್ತಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.[ಇನ್ಮುಂದೆ ಆಧಾರ್ ಇದ್ರೆ ಅಷ್ಟೇ ಪಡಿತರ ಆಹಾರ, ಇಲ್ಲಂದ್ರೆ ಇಲ್ಲ]

Lizard found McDonald's food, company launched immediate investigation

"ನಾನೀಗ 6 ತಿಂಗಳ ಗರ್ಭಿಣಿ. ನಾನು ಅಥವಾ ನನ್ನ ಮಕ್ಕಳು ಈ ಕರಿದ ಹಲ್ಲಿ ತಿಂದಿದ್ದರೆ ಗತಿಯೇನು? ಇದು ತುಂಬಾ ಬೇಜವಾಬ್ದಾರಿ ನಡತೆ," ಎಂದು ಹೇಳಿ ಪ್ರಿಯಾಂಕಾ ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆಯ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ 'ಆಹಾರ ಕಾಂತಿ']

Lizard found McDonald's food, company launched immediate investigation

ಘಟನೆಯಿಂದ ಎಚ್ಚೆತ್ತುಕೊಂಡಿರುವ ಮೆಕ್ ಡೊನಾಲ್ಡ್," ನಾವು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ದೂರಿನ ಹಿನ್ನಲೆಯಲ್ಲಿತಕ್ಷಣ ತನಿಖೆಗೆ ಆದೇಶ ನೀಡಿದ್ದೇವೆ," ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+