• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ 2018-19ರಲ್ಲಿ ಎದುರಾಗುವ ಚುನಾವಣೆಗಳ ಪಟ್ಟಿ

|

ಬೆಂಗಳೂರು, ಫೆಬ್ರವರಿ 09: ಭಾರತದಲ್ಲಿರುವ 29 ರಾಜ್ಯಗಳ ಪೈಕಿ ಯಾವ ರಾಜ್ಯದ ಐದು ವರ್ಷ ಅವಧಿ ಮುಕ್ತಾಯವಾದರೆ ಅಥವಾ ರಾಜಕೀಯ ಬಿಕ್ಕಟ್ಟು ಉದ್ಭವಿಸಿ ಸರ್ಕಾರ ಅಂತ್ಯಗೊಂಡರೆ ಚುನಾವಣೆ ಎದುರಾಗುತ್ತದೆ.

2016ರಲ್ಲಿ ಅಸ್ಸಾಂ(ಬಿಜೆಪಿಗೆ ಗೆಲುವು), ಕೇರಳ(ಎಲ್ ಡಿ ಎಫ್ ಗೆ ಗೆಲುವು), ಪುದುಚೇರಿ (ಕಾಂಗ್ರೆಸ್ಸಿಗೆ ಗೆಲುವು), ತಮಿಳುನಾಡು (ಐಎಐಡಿಎಂಕೆಗೆ ಜಯ) ಹಾಗೂ ಪಶ್ಚಿಮ ಬಂಗಾಲ (ತೃಣಮೂಲ ಕಾಂಗ್ರೆಸ್ಸಿಗೆ ಗೆಲುವು) ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ 2018 ಸಮಗ್ರ ಸುದ್ದಿಗಳು

2017ರಲ್ಲಿ ಉತ್ತರ ಪ್ರದೇಶ(ಬಿಜೆಪಿಗೆ ಗೆಲುವು), ಉತ್ತರಾಖಂಡ್ (ಬಿಜೆಪಿಗೆ ಜಯ), ಗೋವಾ (ಬಿಜೆಪಿಗೆ ಗೆಲುವು), ಪಂಜಾಬ್ (ಕಾಂಗ್ರೆಸ್ ಜಯ), ಮಣಿಪುರ (ಕಾಂಗ್ರೆಸ್ ಜಯ)ದಲ್ಲಿ ಚುನಾವಣೆ ಆಯೋಜನೆಯಾಗಿತ್ತು.

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನವೆಂಬರ್ ಹಾಗೂ ಡಿಸೆಂಬರ್ 2017ರಲ್ಲಿ ಚುನಾವಣೆ ನಡೆದು ಬಿಜೆಪಿ ಎರಡು ರಾಜ್ಯಗಳಲ್ಲಿ ಜಯಭೇರಿ ಬಾರಿಸಿತು.

2018ರಲ್ಲಿ ಛತ್ತೀಸ್ ಗಢ, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ರಾಜಸ್ಥಾನ ಹಾಗೂ ತ್ರಿಪುರಾದಲ್ಲಿ ಚುನಾವಣೆ ನಡೆಯಲಿದೆ.

List of Upcoming Elections in India

2014ರಲ್ಲಿ ನಡೆದ ಲೋಕಸಭೆ ಚುನಾವನೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿತು. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. 2019ರ ಲೋಕಸಭೆ ಚುನಾವಣೆಗೆ ಎನ್ ಡಿಎ ಹಾಗೂ ಯುಪಿಎ ಹಾಗೂ ಇತರೆ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿವೆ.

ಮುಂಬರುವ ಎರಡು ವರ್ಷಗಳಲ್ಲಿ ಸರಣಿ ಚುನಾವಣೆಯನ್ನು ಭಾರತದ ವಿವಿಧ ರಾಜ್ಯಗಳು ಎದುರಿಸಲಿವೆ. ಯಾವಾಗ ಯಾವ ರಾಜ್ಯದಲ್ಲಿ ಚುನಾವಣೆ ನಡೆಸಲಿದೆ. ಯಾವಾಗ ಆ ರಾಜ್ಯಗಳ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ ಎಂಬುದರ ಪಟ್ಟಿ ಇಲ್ಲಿದೆ..

S.No Elections Term Completing on Election Proposed in month No. of Seats
1 PRESIDENT 24.07.2017 Jun-Jul 2017 1
2 VICE PRESIDENT 10.08.2017 Jun-Jul 2017 1
3 LOK SABHA 03.06.2019 Apr-May 2019 543+2

Assembly Elections:
S.No State Term Completing on Election Proposed in month No. of Seats
1 MEGHALAYA 06.03.2018 Feb-Mar - 2018 60
2 NAGALAND 13.03.2018 Feb-Mar- 2018 60
3 TRIPURA 14.03.2018 Feb-Mar - 2018 60
4 KARNATAKA 28.05.2018 April-May 2018 223
5 MIZORAM 15.12.2018 Oct-Nov-2018 40
6 RAJASTHAN 20.01.2019 Dec 2018-Jan2019 200
7 CHHATTISGARH 05.01.2019 Dec 2018-Jan2019 90
8 MADHYA PRADESH 07.01.2019 Dec 2018-Jan2019 230
9 SIKKIM 27.05.2019 Apr-May 2019 32
10 ARUNACHAL PRADESH 01.06.2019 Apr-May 2019 60
11 TELANGANA 08.06.2019 May-Jun 2019 119
12 ODISHA 11.06.2019 May-Jun 2019 147
13 ANDHRA PRADESH 18.06.2019 May-Jun 2019 175
14 HARYANA 02-11-2019 Sep-Oct 2019 90
15 MAHARASHTRA 09-11-2019 Sep-Oct 2019 288
16 JHARKHAND 05.01.2020 Nov-Dec 2019 81
17 NCT DELHI 22.02.2020 Jan-Feb 2020 70
18 JAMMU & KASHMIR* 16.03.2021 Jan-Feb 2021 87

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As India is a country consisting of 29 states, elections here are held annually in different states, after any state government completes its five-year tenure. In 2018, assembly polls will be held in Chhattisgarh, Karnataka, Madhya Pradesh, Meghalaya, Mizoram, Nagaland, Rajasthan and Tripura.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more