ಎಲ್ ಆಂಡ್ ಟಿ ಫ್ಲಾಟ್ ಗಳ ವಿಶೇಷತೆಯೇನು?

ಬೆಂಗಳೂರು, ಮಾ. 23: ವಸತಿ ಸಮುಚ್ಚಯ ನಿರ್ಮಾಣದಲ್ಲಿ ಹೆಸರು ಮಾಡಿರುವ ಎಲ್ ಎಂಡ್ ಟಿ ಮುಂಬೈ ಗೆ ತಾಗಿಕೊಂಡಿರುವ ಪೊವೈ ಕೆರೆಯ ಪಕ್ಕ ಅತ್ಯಾಧುನಿಕ ಅಪಾರ್ಟ್ ಮೆಂಟ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಹಚ್ಚ ಹಸಿರಿನ ಪರಿಸರದ ನಡುವೆ ನಿರ್ಮಾಣವಾಗಲಿರುವ ಪರಿಸರ ಪ್ರೇಮಿ ಫ್ಲಾಟ್ ಗಳು 3 ಮತ್ತು 4 ಬೆಡ್ ರೂಮ್ ಹೊಂದಿದ್ದಾಗಿರುತ್ತವೆ.[ಬೆಂಗಳೂರಿನ ಬ್ರಿಗೇಡ್ ಮೆಡೋಸ್ ನಲ್ಲಿ ವಿಸ್ಟೀರಿಯ]

apartment

ವಿಶೇಷತೆಗಳೇನು?
* 16 ಎಕರೆ ವಿಶಾಲಜಾಗದಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ
* ಪೊವೈ ಕೆರೆಯ ಸುಂದರ ಪರಿಸರದ ಸಮೀಪ ಫ್ಲಾಟ್ ಕೊಳ್ಳುವ ಅವಕಾಶ
* ಅತ್ಯಾಧುನಿಕ ಮತ್ತು ಆಕರ್ಷಕ ಪೀಠೋಪಕರಣಗಳು
* ಎಲ್ ಆಂಡ್ ಟಿಯ ಬಿಸಿನಸ್ ಪಾರ್ಕ್ ರೀತಿಯಲ್ಲೇ ಕಾರ್ಯನಿರ್ವಹಣೆ

ಅಭಿವೃದ್ಧಿಯತ್ತ ಸಾಗುತ್ತಿರುವ ಪೊವೈ ಕೆರೆ ಸಮೀಪ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ. ಎಲ್ ಆಂಡ್ ಟಿ ಇದಕ್ಕೆ 'Emerald Isle' ಎಂದು ಹೆಸರು ನಾಮಕರಣ ಮಾಡಿದೆ. ವಾಣಿಜ್ಯ-ವ್ಯವಹಾರ ಪ್ರದೇಶ, ಹೊಟೆಲ್ ಗಳು, ಶಾಲೆ, ರೈಲು ನಿಲ್ದಾಣ, ಆಸ್ಪತ್ರೆ ಎಲ್ಲವೂ ಅಪಾರ್ಟ್ ಮೆಂಟ್ ಸಮೀಪವೇ ಇರುವುದು ಮತ್ತೊಂದು ಪ್ರಮುಖ ಅಂಶ.[ಬೆಂಗಳೂರು ಪ್ರಕೃತಿ ಮಡಿಲಲ್ಲಿ ಅಪಾರ್ಟ್ ಮೆಂಟ್]

ಅಪಾರ್ಟ್ ಮೆಂಟ್ ನಿಂದ ಯಾವುದಕ್ಕೆ ಎಷ್ಟು ದೂರ?
* ಪೊವೈ ಕೆರೆ ಮತ್ತು ಉದ್ಯಾನ ರಸ್ತೆಗೆ ತಾಗಿಕೊಂಡಿದೆ
* ಎಲ್ ಆಂಡ್ ಟಿ ಬಿಸಿನಸ್ ಪಾರ್ಕ್ ಸಹ ರಸ್ತೆಗೆ ಹೊಂದಿಕೊಂಡಿದೆ
* ಅರ್ಧ ಕಿಮೋಮಿಟರ್ ದೂರದಲ್ಲಿ ಮೇಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ.
* ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 6 ಕಿಮೀ
* ರಾಷ್ಟ್ರೀಯ ಹೆದ್ದಾರಿ ಅನತಿ ದೂರದಲ್ಲಿ
* ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ 11 ಕಿಮೀ ದೂರ
ಇದಲ್ಲದೇ ಉಳಿದಂತೆ ಇರುವ ಎಲ್ಲ ವಿಶೇಷ ಅನುಕೂಲತೆಗಳು ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗೆ
ಮಿಡಲ್ ಈಸ್ಟ್ ರಾಷ್ಟ್ರದಲ್ಲಿದ್ದರೇ ಇಲ್ಲಿ ಕ್ಲಿಕ್ ಮಾಡಿ
ನೀವು ಯುಎಸ್ ಎ ನಿವಾಸಿಗಳೆ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ
ನೀವು ಕೆನಡಾ ನಿವಾಸಿಗಳಾಗಿದ್ದರೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+