ಕೇರಳ: ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್!

Recommended Video

      ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್! | Oneindia Kannada

      ಮುನ್ನಾರ್, ಆಗಸ್ಟ್ 10: ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತುಂಬಿರುವ ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಗಳನ್ನು ತೆರೆಯಲಾಗಿದೆ.

      ಭಾರತದ ಅತಿ ದೊಡ್ಡ ಜಲಾಶಯಗಳಲ್ಲಿ ಇಡುಕ್ಕಿ ಸಹ ಒಂದು. ಪೆರಿಯಾರ್ ನದಿಗೆ ಕಟ್ಟಲಾದ ಇಡುಕ್ಕಿ ಆಣೆಕಟ್ಟಿನ ಗರಿಷ್ಠ ಮಟ್ಟ 2403 ಅಡಿ. ನೀರಿನ ಮಟ್ಟ ಸದ್ಯಕ್ಕೆ 2401.50 ಅಡಿ ತಲುಪಿರುವ ಕಾರಣ ಐದು ಶಟರ್ ಗಳನ್ನು ತೆರೆಯಲಾಗಿದೆ. ಈಗಾಗಲೇ ಮೂರು ಬಾರಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

      ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ಇದುವರೆಗೂ ಕೇರಳ ಪ್ರವಾಹಕ್ಕೆ 26 ಮಂದಿ ಮೃತರಾಗಿದ್ದಾರೆ.

      Kerala rains: All shutters of Idukki dam opened

      ಇದರೊಂದಿಗೆ 60 ಕ್ಕೂ ಹೆಚ್ಚು ಪ್ರವಾಸಿಗರು ಮುನ್ನಾರ್ ಬಳಿಯ ರೆಸಾರ್ಟ್ ವೊಂದರಲ್ಲಿ ಸಿಲುಕಿಕೊಂಡಿದ್ದು, ಇದರಲ್ಲಿ 20 ವಿದೇಶಿಯರಿದ್ದಾರೆ ಎನ್ನಲಾಗುತ್ತಿದೆ. ಅವರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+