Get Updates
Get notified of breaking news, exclusive insights, and must-see stories!

Jharkhand Assembly Election 2024: ಜಾರ್ಖಂಡ್ ಚುನಾವಣಾ ಕಣದಲ್ಲಿರುವ ಪ್ರಮುಖರು ಯಾರು? ಇಲ್ಲಿದೆ ಮಾಹಿತಿ

ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್‌ 13ರ ಬುಧವಾರ ಮೊದಲ ಹಂತದ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನ ನವೆಂಬರ್‌ 20ರಂದು ನಡೆಯಲಿದೆ. ಈ ಚುನಾವಣೆ ಫಲಿತಾಂಶ ನವೆಂಬರ್‌ 23 ರಂದು ಹೊರಬೀಳಲಿದೆ. ಜೆಎಂಎಂ ನಾಯಕ, ಮುಖ್ಯಮಂತ್ರಿ ಹೇಮಂತ ಸೋರೆನ್‌ ಸೇರಿದಂತೆ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ. ಜಾರ್ಖಂಡ ವಿಧಾನಸಭೆ ಕಣದಲ್ಲಿರುವ ಪ್ರಮುಖ ನಾಯಕರ ಪಟ್ಟಿ ಇಲ್ಲಿದೆ.

1- ಲೋಬಿನ್ ಹೆಮ್ಬ್ರೋಮ್‌

2- ಧನಂಜಯ ಸೋರೆನ್

3- ಹೇಮಂತ ಸೋರೆನ್

4- ಗ್ಯಾಮ್ಲಿಯೆಲ್ ಹೆಮ್ಬ್ರೋಮ್‌

5- ಸ್ಟೀಫನ್ ಮರಾಂಡಿ

6-ಕೆಎನ್ ತ್ರಿಪಾಠಿ

7-ಪುಷ್ಪಾದೇವಿ ಭೂಯಿಯಾನ್

8-ರಾಧಾಕೃಷ್ಣ ಕಿಶೋರ್

9-ಮಿಥಿಲೇಶ್ ಠಾಕೂರ್

10-ಸತ್ಯೇಂದ್ರನಾಥ ತಿವಾರಿ

11-ನವನೀತ್ ಹೆಮ್ಬ್ರೋಮ್‌

12-ಅಲೋಕ ಸೊರೆನ್

13-ಪಾರಿತೋಷ ಸೊರೆನ್

14-ಸೀತಾ ಸೊರೆನ್

15-ಇರ್ಫಾನ್ ಅನ್ಸಾರಿ

Jharkhand Assembly Election 2024 Who Are The Major Contestants In The Jharkhand Election

16-ಸುನೀಲ ಸೋರೆನ್

17-ಬಸಂತ ಸೊರೆನ್

18-ಲೋಯಿಸ್‌ ಮರಾಂಡಿ

19-ಸುರೇಶ ಮುರ್ಮು

20-ನಾರಾಯಣ ದಾಸ್

21-ಸುರೇಶ ಪಾಸ್ವಾನ್

22-ಸಂಜಯ ಯಾದವ್

23-ಅಮಿತ್ ಕುಮಾರ್ ಮಂಡಲ್

24-ಡಾ.ನೀರಾ ಯಾದವ್

25-ಸುಭಾಷ ಯಾದವ್

26-ನಿರ್ಮಲ್‌ ಮಹ್ತೊ

27-ಜೈ ಪ್ರಕಾಶ ಪಟೇಲ್

28-ಮುನ್ನಾ ಸಿಂಗ್

29-ಪ್ರದೀಪ ಪ್ರಸಾದ್

30-ಬಾಬುಲಾಲ ಮರಾಂಡಿ

31-ನಿಜಾಮ ಉದ್ದೀನ್ ಅನ್ಸಾರಿ

32-ವಿಂದೋದ ಕುಮಾರ್ ಸಿಂಗ್

33-ನಾಗೇಂದ್ರ ಮಹತೋ

34-ಮಂಜು ದೇವ್

35-ಕೇದಾರ ಹಜ್ರಾ

36-ಕಲ್ಪನಾ ಸೊರೆನ್

37-ಮುನಿಯಾ ದೇವಿ

38-ನಿರ್ಭಯ ಕುಮಾರ ಶಹಬಾದಿ

39-ಸುಡಿವೇ ಕುಮಾರ

40-ಬಿರಂಚಿ ನಾರಾಯಣ

41-ಶ್ವೇತಾ ಸಿಂಗ್

42-ಅಮರ ಕುಮಾರ ಬೌರಿ

43-ಉಮಾಕಾಂತ ರಜಾಕ್

44-ತಾರಾ ದೇವಿ

45-ಚಂದ್ರದೇವೊ ಮಹತೋ

46-ಅಪರ್ಣಾ ಸೇನ್‌ಗುಪ್ತಾ

47-ಅರೂಪ ಚಟರ್ಜಿ

48-ರಾಜ್ ಸಿನ್ಹಾ

49-ಅಜಯ ಕುಮಾರ ದುಬೆ

50-ರಾಗಿಣಿ ಸಿಂಗ್

Jharkhand Assembly Election 2024 Who Are The Major Contestants In The Jharkhand Election

51-ಪೂರ್ಣಿಮಾ ನೀರಜ್ ಸಿಂಗ್

52-ಬಾಬುಲಾಲ ಸೋರೆನ್

53-ರಾಮದಾಸ ಸೊರೆನ್

54-ಮೀರಾ ಮುಂಡಾ

55-ಸಂಜೀವ ಸರ್ದಾರ್

56-ಡಾ.ಅಜಯ ಕುಮಾರ್

57-ಪೂರ್ಣಿಮಾ ಸಾಹು

58-ಸರಯೂ ರೈ

59-ಬನ್ನಾ ಗುಪ್ತಾ

60-ಚಂಪೈ ಸೊರೆನ್

61-ಗಣೇಶ ಮಹಾಲಿ

62-ಗೀತಾ ಬಲ್ಮುಚು

63-ದೀಪಕ್ ಬಿರುವಾ

64-ಗೀತಾ ಕೋಡ

65-ಸೋನಾರಾಮ ಸಿಂಕು

66-ಸೋನಾರಾಮ ಬೋದಾರ

67-ದಶರಥ ಗಗ್ರಾಯ್

68-ಸುದೇಶ ಕುಮಾರ ಮಹತೋ

69-ಅಮಿತ್ ಕುಮಾರ್

70-ಮಹುವಾ ಮಜಿ

71-ಚಂದ್ರೇಶ್ವರ ಪ್ರಸಾದ್ ಸಿಂಗ್

72-ರಾಮೇಶ್ವರ ಓರಾನ್

73-ನೆರೂ ಶಾಂತಿ ಭಗತ್

74-ಅಲೋಕ ಕುಮಾರ ಚೌರಾಸಿಯಾ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+