ಭೂ ಒತ್ತುವರಿ: ಜೆಟ್ ಏರ್ ವೇಸ್ ಉಪಾಧ್ಯಕ್ಷನ ಬಂಧನ
ಘಾಜಿಯಾಬಾದ್, ಜುಲೈ 02 : ಭೂ ಒತ್ತುವರಿ ಆರೋಪದ ಮೇಲೆ ಭಾನುವಾರ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಜೆಟ್ ಏರ್ ವೇಸ್ ನ ಭದ್ರತಾ ವಿಭಾಗದ ಉಪಾಧ್ಯಕ್ಷ ಕರ್ನಲ್ ಅವ್ನೀತ್ ಸಿಂಗ್ ಬೇಡಿ ಅವರನ್ನು ಬಂಧಿಸಲಾಗಿದೆ.
ಅವ್ನೀತ್ ಸಿಂಗ್ ಬೇಡಿ ಅವರು ದೆಹಲಿಯಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಾಂತರ ರುಪಾಯಿ ಮೌಲ್ಯದ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಹಿನ್ನಲೆಯಲ್ಲಿ ಅವ್ನೀತ್ ಸಿಂಗ್ ಬೇಡಿ ಅವರನ್ನು ಉತ್ತರಪ್ರದೇಶದ ಸಹಿಬಬಾದ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Jet Airways Vice President(Security) Col. Avneet Singh Bedi arrested by Sahibabad Police on charges of grabbing municipal corporation land pic.twitter.com/gZb5SaW8hT
— ANI UP (@ANINewsUP) July 2, 2017












Click it and Unblock the Notifications