IRCTC ಹೊಸ ಅಪ್ಲಿಕೇಷನ್ ಕ್ವಿಕ್ ಟಿಕೆಟ್ ಬುಕ್ಕಿಂಗ್

ರೈಲ್ವೆ ಪ್ರಯಾಣಿಕರು ತ್ವರಿತಗತಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ನೆರವಾಗುವ ಹೊಸ ಅಪ್ಲಿಕೇಷನ್ ವೊಂದನ್ನು ಐಆರ್ ಸಿಟಿಸಿ ಬಿಡುಗಡೆ ಮಾಡಿದೆ.

ಬೆಂಗಳೂರು, ಜನವರಿ 11: ರೈಲ್ವೆ ಪ್ರಯಾಣಿಕರು ತ್ವರಿತಗತಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಲು ನೆರವಾಗುವ ಹೊಸ ಅಪ್ಲಿಕೇಷನ್ ವೊಂದನ್ನು ಐಆರ್ ಸಿಟಿಸಿ ಬಿಡುಗಡೆ ಮಾಡಿದೆ. ಸರಳವಾಗಿ, ಸುಲಭವಾಗಿ ಮೊಬೈಲ್ ಅಪ್ಲಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡಬಹುದು ಎಂದು ಇಲಾಖೆ ಹೇಳಿದೆ.

ಈ ಅಪ್ಲಿಕೇಷನ್ ಮೂಲಕ ತತ್ಕಾಲ್ ಟಿಕೆಟ್, ಮಹಿಳಾ ಕೋಟಾ, ಪ್ರೀಮಿಯಂ ತತ್ಕಾಲ್ ಕೋಟಾ ಬುಕ್ಕಿಂಗ್ ಹಾಗೂ ಹಾಲಿ ಮುಂಗಡ ಬುಕ್ಕಿಂಗ್ ಬಗ್ಗೆ ತಿಳಿದುಕೊಳ್ಳಬಹುದು. [ರೈಲ್ವೆ ಟಿಕೆಟ್ ಬುಕ್ಕಿಂಗ್ ಸುಲಭಗೊಳಿಸಿದ ಎಂರುಪೀ]

IRCTC launches new App for faster booking of train tickets

ಆನ್ ಲೈನ್ ಟ್ರೈನ್ ಟಿಕೆಟ್ ಬುಕ್ಕಿಂಗ್ ಅಪ್ಲಿಕೇಷನ್ ಈಗ ಐಆರ್ ಸಿಟಿಸಿ ರೈಲ್ ಕನೆಕ್ಟ್ ವೆಬ್ ಸೈಟ್ ಜತೆಗೆ ಕಾರ್ಯನಿರ್ವಹಿಸಲಿದೆ ಎಂದು ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ಲಿಮಿಟೆಡ್ ಹೇಳಿದೆ. ಇದು ಸುಧಾರಿತ ಇ ಟಿಕೆಟಿಂಗ್ ವ್ಯವಸ್ಥೆಯಾಗಿದೆ. ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+